ಭಾರತದಲ್ಲಿ ಒಂದು ದಿನದಲ್ಲಿ 87 ಮಂದಿ ಮೇಲೆ ನಡೆಯುತ್ತಿದೆ ಅತ್ಯಾಚಾರ

ನವದೆಹಲಿ, ಸೆಪ್ಟೆಂಬರ್ 30: ಭಾರತದಲ್ಲಿ ದಿನಕ್ಕೆ ಸುಮಾರು 87 ಮಂದಿ ಮೇಲೆ ಅತ್ಯಾಚಾರ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ನ್ಯಾಷನಲ್ ಕ್ರೈಂ ರೆಕಾರ್ಸಡ್ಸ್ ಬ್ಯೂರೋ ನೀಡಿದೆ.

2019ರಲ್ಲಿ ವರ್ಷದಲ್ಲಿ 4,05,861 ಪ್ರಕರಣಗಳು ಪತ್ತೆಯಾಗಿದ್ದವು. 2018ಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ಶೇ.7ರಷ್ಟು ಹೆಚ್ಚಾಗಿದೆ.

ಕ್ರೈಮ್ಸ್ ಇನ್ ಇಂಡಿಯಾ ವರದಿಯು ಕಳೆದ ವರ್ಷ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ.7.3ರಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ.ಲಕ್ಷ ಮಹಿಳಾ ಜನಸಂಖ್ಯೆಗೆ ದಾಖಲಾದ ಅಪರಾಧ ಪ್ರಮಾಣವು 2019ರಲ್ಲಿ ಶೇ.62.4 ರಷ್ಟಿದ್ದು, ಇದು 2018ರಲ್ಲಿ ಶೇ.58.8ರಷ್ಟಿತ್ತು.

87 Rape Cases A Day, Crimes Against Women Up By 7 Per Cent In India

ಭಾರತದಲ್ಲಿ 2018ರಲ್ಲಿ 3,78,236 ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿದ್ದವು.20148ರಲ್ಲಿ 33,356 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ 32,559 ಪ್ರಕರಣಗಳಿದ್ದವು.

ಅದರಲ್ಲಿ ಹೆಚ್ಚಿನವು ಪತಿ ಅಥವಾ ಸಂಬಂಧಿಕರಿಂದ ಕಿರುಕುಳ, ಮಹಿಳೆಯರ ಮೇಲೆ ಹಲ್ಲೆ, ಅಪಹರಣ ಪ್ರಕರಣಗಳು ಹೆಚ್ಚಿವೆ. 2019ರಲ್ಲಿ 1.48 ಮಕ್ಕಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಶೇ.46.6ರಷ್ಟು ಅಪಹರಣ, ಶೇ.35.3ರಷ್ಟು ಲೈಂಗಿಕ ಅಪರಾಧ ಪ್ರಕರಣಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+