ಅಕ್ಷಯ್ ಕುಮಾರ್ ಗೆ ಉತ್ತಮ ನಟ ರಾಷ್ಟ್ರೀಯ ಪ್ರಶಸ್ತಿ
ನವದೆಹಲಿ, ಏಪ್ರಿಲ್ 7: 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಅದರ ವಿವರ ಇಂತಿದೆ.
ಅತ್ಯುತ್ತಮ ನಟ: ಅಕ್ಷಯ್ ಕುಮಾರ್ (ರುಸ್ತುಂ)

ಅತ್ಯುತ್ತಮ ಹಿಂದಿ ಚಿತ್ರ: ನೀರ್ಜಾ
ಸಿನಿಮಾ ಸ್ನೇಹಿ ರಾಜ್ಯ: ಉತ್ತರಪ್ರದೇಶ
ಉತ್ತಮ ಕನ್ನಡ ಚಿತ್ರ: ರಿಸರ್ವೇಷನ್
ಉತ್ತಮ ಮಲೆಯಾಳಂ ಚಿತ್ರ: ಮಹೇಶಿಂತೆ ಪ್ರತೀಕಾರಮ್
ಉತ್ತಮ ತಮಿಳು ಚಿತ್ರ: ಜೋಕರ್
ಉತ್ತಮ ಸ್ಪೆಷಲ್ ಎಫೆಕ್ಟ್ ಪ್ರಶಸ್ತಿ: ಶಿವಾಯ್
ಉತ್ತಮ ಸಾಹಿತ್ಯ: ಧರ್ಮ ದುರೈ, ಎಂದ ಪಕ್ಕಮ್ಉತ್ತಮ ಬಾಲ ನಟರು: ಕುಂಜು ದೇವಮ್, ಅರ್ದಿಷ್ ಪ್ರವೀಣ್, ಶಾಜ್ ಪಾಠಕ್
ಉತ್ತಮ ಸಾಹಸ ನಿರ್ದೇಶಕ: ಪೀಟರ್ ಹೇಯ್ನ್ಸ್ ಪುಲಿ ಮುರುಗನ್

ಉತ್ತಮ ಸಾಮಾಜಿಕ ಪರಿಣಾಮದ ಚಿತ್ರ: ಪಿಂಕ್
ಉತ್ತಮ ಪರಿಸರ ಚಿತ್ರ: "ದ ಟೈಗರ್ ಹೂ ಕ್ರಾಸ್ಡ್ ದ ಲೈನ್"
ಉತ್ತಮ ಮರಾಠಿ ಚಿತ್ರ: ದಶಕ್ರಿಯಾ
ಉತ್ತಮ ಬಂಗಾಳಿ ಚಿತ್ರ: ಬಿಸರ್ಜನ್
ಉತ್ತಮ ಮಕ್ಕಳ ಚಿತ್ರ: ಧನಕ್
ವಿಶೇಷ ಪ್ರಶಸ್ತಿ: ದ ಐಸ್ ಆಫ್ ಡಾರ್ಕ್ ನೆಸ್ಮೊದಲ ಸಿನಿಮಾದ ನಿರ್ದೇಶನಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಖಲೀಫಾ (ಬಂಗಾಳಿ)

ಉತ್ತಮ ಜನಪ್ರಿಯ ಮನರಂಜನಾತ್ಮಕ ಚಿತ್ರ: ಶತಮಾನಂ ಭವತಿ
ಉತ್ತಮ ನಿರ್ದೇಶನ: ರಾಜೇಶ್ (ವೆಂಟಿಲೇಟರ್)
ಉತ್ತಮ ನಟಿ: ಸುರಭಿ ಲಕ್ಷ್ಮಿ (ಮಿನ್ನಮಿನುಂಗು)
ಉತ್ತಮ ಪೋಷಕ ನಟಿ: ಜೈರಾ ವಾಸೀಮ್ (ದಂಗಲ್)

ಉತ್ತಮ ಹಿನ್ನೆಲೆ ಗಾಯಕ: ಸುಂದರ ಅಯ್ಯರ್ (ಜೋಕರ್)
ಉತ್ತಮ ಹಿನ್ನೆಲೆ ಗಾಯಕಿ: ಥುಮೆ ಜಾಕೆ
ಉತ್ತಮ ಚಿತ್ರಕಥೆ (ಸ್ವಂತ): ಶ್ಯಾಮ್ ಪುಷ್ಕರನ್ (ಮಹೇಶಿಂತೆ ಪ್ರತೀಕಾರಮ್
ಉತ್ತಮ ಚಿತ್ರಕಥೆ (ಎರವಲು): ಸಂಜಯ್ ಕೃಷ್ಣಾಜಿ ಪಟೇಲ್ (ದಶಕ್ರಿಯಾ)
ಉತ್ತಮ ಸಂಕಲನ: ರಾಮೇಶ್ವರ್ (ವೆಂಟಿಲೇಟರ್)
ಧ್ವನಿ ಸಂಯೋಜನೆ: ಜಯದೇವನ್ (ಕಾಡು ಪೂಕುನ್ನ ನೇರಮ್)
ಉತ್ತಮ ಪ್ರೊಡಕ್ಷನ್ ಡಿಸೈನ್: 24
ಉತ್ತಮ ವಸ್ತ್ರ ವಿನ್ಯಾಸಕ: ಸಚಿನ್ (ಮರಾಠಿ ಚಿತ್ರ)
ಉತ್ತಮ ಪ್ರಸಾಧನ ಕಲಾವಿದ: ಎಂ.ಕೆ.ರಾಮಕೃಷ್ಣ
ಉತ್ತಮ ಸಂಗೀತ ನಿರ್ದೇಶನ: ಬಾಬು ಪದ್ಮನಾಭ (ಕನ್ನಡ ಚಿತ್ರ ಅಲ್ಲಮ)
ವಿಶೇಷ ಪುರಸ್ಕಾರ: ಕಡ್ವಿ ಹವಾ ಮುಕ್ತಿ ಭಾವ (ಹಿಂದಿ)












Click it and Unblock the Notifications