ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ : ಡೇಲಿಹಂಟ್ ನಲ್ಲಿ ನಾಳೆ ತ್ವರಿತ ಅಪ್ಡೇಟ್

ಐದು ರಾಜ್ಯಗಳ ಲೋಕಸಭಾ ಚುನಾವಣಾ 2019ಕ್ಕೆ ದಿಕ್ಸೂಚಿಯಂತಿರುವ ಈ ಚುನಾವಣಾ ಫಲಿತಾಂಶವು ಆ ರಾಜ್ಯಗಳಲ್ಲಿ ಮಹತ್ವದ ಬದಲಾವಣೆಯನ್ನು ತರುವ ಮುನ್ಸೂಚನೆಯೂ ಸಿಕ್ಕಿದೆ. ಈ ನಿಟ್ಟಿನಲ್ಲಿ ಫಲಿತಾಂಶ, ವಿಶ್ಲೇಷಣೆಯನ್ನು ಸಮಗ್ರವಾಗಿ ನಿಮ್ಮ ಮುಂದಿಡಲು ಡೇಲಿಹಂಟ್ ಮುಂದಾಗಿದೆ.

ನಾಳೆ(ಮಂಗಳವಾರ) ಬೆಳಗ್ಗೆ 8 ಗಂಟೆಯಾಗುತ್ತಿದ್ದಂತೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಮ್ ನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ.

ಅತ್ಯಂತ ತ್ವರಿತವಾಗಿ ಡೇಲಿಹಂಟ್ ಅಪ್ ನಲ್ಲಿ ನೀವು ಫಲಿತಾಂಶವನ್ನು ಪಡೆದುಕೊಳ್ಳಬಹುದು. ಯಾವ ರಾಜ್ಯದಲ್ಲಿ ಯಾವ ಪಕ್ಷ ಮುನ್ನಡೆ ಸಾಧಿಸಿದೆ, ಯಾವ ಪಕ್ಷ ಮ್ಯಾಜಿಕ್ ನಂಬರ್ ದಾಟಬಹುದಾಗಿದೆ ಎಂಬುದನ್ನು ತಕ್ಷಣವೆ ತಿಳಿದುಕೊಳ್ಳಲು ಕಾತುರ ನಿಮಗಿದ್ದರೆ, ಅದಕ್ಕೆ ತಕ್ಕಂತೆ ಮಾಹಿತಿ, ವರದಿ ನೀಡಲು ಡೇಲಿಹಂಟ್ ಮುಂದಾಗಿದೆ.

5 States Assembly Election Results- Get Fastest Coverage on DailyHunt

ಪ್ರತಿ ನಿಮಿಷದ ಅಪ್ಡೇಟ್ ಮೊಬೈಲ್ ಅಪ್ಲಿಕೇಷನ್ ನಲ್ಲಿ ಸಿಗಲಿದ್ದು, 'Assembly Elections 2018' ಎಂಬ ವಿಭಾಗದ ಅಡಿಯಲ್ಲಿ ಎಲ್ಲಾ ವರದಿಗಳನ್ನು ನೊಡಬಹುದು. ಸುದ್ದಿ, ವಿಶ್ಲೇಷಣೆ, ಬ್ರೇಕಿಂಗ್ ನ್ಯೂಸ್ ಅಲರ್ಟ್ ಗಳನ್ನು ಡೇಲಿಹಂಟ್ ನೀಡಲಿದೆ.

ಪ್ರಮುಖ ರಾಜಕೀಯ ಮುಖಂಡರಷ್ಟೇ ಅಲ್ಲದೆ, ಪ್ರತಿಯೊಬ್ಬ ಅಭ್ಯರ್ಥಿಗಳ ಫಲಿತಾಂಶ, ಪಕ್ಷವಾರು ಬಲಾಬಲದ ಬಗ್ಗೆ ತಿಳಿದುಕೊಳ್ಳಲು ಡೇಲಿಹಂಟ್ ಆಪ್ ನಿಮಗೆ ಸಹಕಾರಿ.

ನಿಮಗೆ ಬೇಕಾದ ರಾಜ್ಯದ ಫಲಿತಾಂಶವನ್ನು ಬೇಕಾದಾಗ ಪಡೆದುಕೊಳ್ಳಬಹುದು. ರಾಜ್ಯವನ್ನು ಆಯ್ಕೆ ಮಾಡಿ ನಂತರ ಅಭ್ಯರ್ಥಿ, ಪಕ್ಷ, ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪ್ರತಿ ಹಂತದ ಫಲಿತಾಂಶವನ್ನು ಪಡೆಯಬಹುದು. ಮತಗಳ ಗಳಿಕೆ, ಶೇಕಡಾವಾರು ಮತ ಗಳಿಕೆ, ಯಾರು ಎಷ್ಟು ಮತಗಳಿಂದ ಸೋತರು, ಯಾರು ಎಷ್ಟು ಮತಗಳ ಅಂತರದಿಂದ ಗೆದ್ದರು ಎಲ್ಲವನ್ನು ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ಪಡೆಯಬಹುದು.

ಇದಲ್ಲದೆ, ಡೇಲಿಹಂಟ್ ನಲ್ಲಿ ಲೈವ್ ಅಪ್ಡೇಟ್ಸ್,ಲೈವ್ ಟಿವಿ, ಇನ್ಫೋಗ್ರಾಫಿಕ್ಸ್ ಇನ್ನಷ್ಟು ಪೂರಕ ಮಾಹಿತಿ ಪಡೆದುಕೊಳ್ಳಬಹುದು. ಇದೆಲ್ಲವನ್ನು ಪಡೆದುಕೊಳ್ಳಲು ನಾಳೆ(ಡಿಸೆಂಬರ್ 11) ಬೆಳಗ್ಗೆ 8 ಗಂಟೆಗೆ ತಪ್ಪದೇ ಸಿದ್ಧರಾಗಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+