ಠಾಣೆಯಲ್ಲಿಯೇ ಲೇಡಿ ಹೋಂ ಗಾರ್ಡ್ ನಿಂದ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 14 : ತೆಲಂಗಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯಲ್ಲಿಯೇ ಲೇಡಿ ಹೋಂ ಗಾರ್ಡ್ ನಿಂದ ಮಸಾಜ್ ಮಾಡಿಸಿಕೊಂಡು ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

ಸಮವಸ್ತ್ರ ತೆಗೆದು ಮಲಗಿಕೊಂಡಿರುವ ಪೊಲೀಸ್ ಅಧಿಕಾರಿಗೆ ಲೇಡಿ ಹೋಂ ಗಾರ್ಡ್ ಮಸಾಜ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಖಾಕಿ ಸಮವಸ್ತ್ರದಲ್ಲಿ ಮಸಾಜ್ ಮಾಡುತ್ತಿರುವ ಮಹಿಳೆಯನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಎಂದು ಗುರುತಿಸಲಾಗಿದೆ.

Telangana Cop caught getting massage by woman home guard

ಗಡ್ವಾಲ್ ನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಹಾಸನ್ ಮಸಾಜ್ ಮಾಡಿಸಿಕೊಂಡ ಅಧಿಕಾರಿ ಎಂದು ತಿಳಿದು ಬಂದಿದೆ. ಇದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The assistant police sub-inspector (ASI) in Telangana's Gadwal district was caught getting body massage by a woman home guard. The video has gone viral in social media, prompting district officials order an inquiry.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ