Power Cut: ಫೆಬ್ರವರಿ 11ರಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ, ಏರಿಯಾಗಳ ವಿವರ

ಹುಬ್ಬಳ್ಳಿ, ಫೆಬ್ರವರಿ 10: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM News) ವ್ಯಾಪ್ತಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಫೆಬ್ರವರಿ 11ರಂದು ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜಿನಲ್ಲಿ ಕೊರತೆ ಆಗಲಿದೆ.

ಆನಂದನಗರದ 110/10 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಸೋಮವಾರ ಮಾಹಿತಿ ನೀಡಿದೆ.

Power Cut in Hubballi Many Areas Due Maintenance Work on Feb 11th Check Affected areas here

ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಭಾರತಿ ನಗರ, ಲೋಹಿಯಾ ನಗರ, ಮಯೂರ ನಗರ, ನ್ಯೂ ಆನಂದ ನಗರ, ಓಲ್ಡ್ ಆನಂದ ನಗರ, ಗೊಲ್ಲರ ಕಾಲೋನಿ, ಹುಬ್ಬಳ್ಳಿ ಆಸ್ಪತ್ರೆ, ಗೋಡ್ಖೆ ಪ್ಲಾಟ್, ಮಿಡ್ ಮ್ಯಾಕ್, ಸದಾತಾ ಕಾಲೋನಿ, ಸಿಮ್ಲಾ ನಗರ, ಚಂದನ ಕಾಲೋನಿ, ಬ್ಯಾಹಟ್ಟಿ ಪ್ಲಾಟ್, ಆರೂಢಾ ನಗರ, ಮಹಾನಂದಿ ಪ್ಲಾಟ್, ಜೈ ಹನುಮಾನ ನಗರ, 7ನೇ ಅವೆನ್ಯೂ ಮುರಾರ್ಜಿ ನಗರ, ಸಿದ್ದರಾಮೇಶ್ವರ ನಗರ,ಯು.ಕೆ.ಟಿ ಹಿಲ್, ಅಯೋಧ್ಯಾ ನಗರ ಮತ್ತು ಆದರ್ಶ ಕಾಲೋನಿ.

ಅಷ್ಟು ಮಾತ್ರವಲ್ಲದೇ ಚೈತನ್ಯ ನಗರ, ಸೈಯದ್ ಫತೇಹ್ ಶಾವಲಿ ನಗರ, ಸಾಳಿ ಪ್ಲಾಟ್, ಕೃಷ್ಣಗಿರಿ, ಕಲಾವಿಧರ ಪ್ಲಾಟ್, ಮೇದಾರ್ ಪ್ಲಾಟ್, ಸುಭಾಷ್ ನಗರ ಕಾಲೋನಿ, ಅದಾರ ಗುಡಿಹಾಳ್, ಗೋಕುಲ್ ಧಾಮ್, ಪಿ.ಬಿ.ರೋಡ್, ಆಸರಾ ಹೋಂಡಾ, ವಿಶಾಲ ನಗರ, ಸೀಖ್ ಕಾಲೋನಿ, ಗಣೇಶ್ ನಗರ, ಹೆಗ್ಗೇರಿ, ಭೂವನೇಶ್ವರ ನಗರ, ಪಿ&ಟಿ ಕ್ವಾರ್ಟರ್ಸ್, ಚಾಣಕ್ಯಪುರಿ, ಗವಿ ಓಣಿ, ತೋರವಿ ಹಕ್ಕಲ, ಕೌಲ್‌ಪೇಟೆ, ಜ್ಯೋತಿ ಕಾಂಪ್ಲೆಕ್ಸ್, ಹಳೇ ಹುಬ್ಬಳ್ಳಿಯ ನಾರಾಯಣ ಸೋಫಾ, ಕಮರಿಪೇಟೆ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಶಿವಶಂಕರ ಕಾಲೋನಿ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇಪೇಟೆ, ಚನ್ನಪೇಟ್ ಮುಖ್ಯ ರಸ್ತೆ, ಜೆ.ಪಿ. ನಗರ, ಅಕ್ಷಯ್ ಪಾರ್ಕ್, ಅಂಬೇಡ್ಕರ್ ಕಾಲೋನಿ, ಮಗಜಿಕುಂದ ಪ್ಲಾಟ್, ರೈಲ್ವೆ ಕ್ವಾರ್ಟರ್ಸ್, ಕಾರವಾರ ರಸ್ತೆ, ಮೈಕ್ರೋ, ಸಿದ್ಧಾರೂಢ ಮಠ ಮಹಾದ್ವಾರ, ಮೊಮಿನ್ ಪ್ಲಾಟ್, ಅರವಿಂದ ನಗರ, ದೋಭೀ ಘಾಟ್, ಪದ್ಮರಾಜ್ ನಗರ, ಪ್ರಿಯದರ್ಶಿನಿ ಕಾಲೋನಿ, ಕೆ.ಹೆಚ್.ಬಿ ಕಾಲೋನಿ, ಚಟ್ನಿ ಕಾಂಪ್ಲೆಕ್ಸ್, ಶ್ರೀನಗರ, ಶಕ್ತಿ ನಗರ, ಅರುಣ್ ಕಾಲೋನಿ, ಸಂಕೇಶ್ವರ್ ಕಾಲೋನಿ, ಶಾ ಎಸ್ಟೇಟ್, ಮಂಜುನಾಥ ನಗರ ಮತ್ತು ಮಂಜುನಾಥ ನಗರ 2ನೇ ಹಂತ, ಸಿಲ್ವರ್ ಟೌನ್, ನೆಹರು ನಗರ, ವೆಂಕಟೇಶ್ವರ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಶ್ರೀನಿವಾಸ ನಗರ, ಬೇಕರ್ಸ ಕಾಲೋನಿ, ಅರ್ಜುನ್ ವಿಹಾರ, ಬಿಗ್ ಬಜಾರ್‌ ಕಾಲೋನಿ, , ಭಾರತ್ ನಗರ, ಪಡದಯ್ಯನ ಹಕ್ಕಲಇಂದ್ರಪ್ರಸ್ಥ, ಅಕ್ಷಯ್ ಸೆಂಟರ್, ಕುರ್ಡೆಕರ್ ಪ್ಲಾಟ್, ಎಂ. ಟಿ ಸಾಗರ 2ನೇ ಹಂತ, ಬಿ.ಎಸ್.ಎನ್.ಎಲ್ ಎಕ್ಸಚೆಂಜ್, ಸಂಭಾಜಿ ಬಡಾವಣೆ, ಮಯೂರಿ ಗಾರ್ಡನ್, ಗುರುನಾಥನಗರ, ಸಂಗಮ್ ಕಾಲೋನಿ, ಅಭಿನವ ನಗರ, ಸಹದೇವ್ ನಗರ, ಶಂಭಾಗಿ ಬಡಾವಣೆ, ರಾಜೇಂದ್ರ ಗರ, ವಿಮಲೇಶ್ವರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+