ಹಾಸನ, ಸಕಲೇಶಪುರ, ಆಲೂರು, ಬೇಲೂರು ಮಳೆ ವರದಿ

ಹಾಸನ.ನ.15: ಹಾಸನ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಶಾಂತಿಗ್ರಾಮ 2 ಮಿ.ಮೀ., ಸಾಲಗಾಮೆ 4 ಮಿ.ಮೀ., ಕಟ್ಟಾಯ 2 ಮಿ.ಮೀ., ಗೊರೂರು 10.9 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹೊಸೂರು 2.4 ಮಿ.ಮೀ., ಸಕಲೇಶಪುರ 0.4 ಮಿ.ಮೀ., ಹಾನಬಾಳು 3.8 ಮಿ.ಮೀ., ಶುಕ್ರವಾರಸಂತೆ 3.2 ಮಿ.ಮೀ., ಮಾರನಹಳ್ಳಿ 1.2 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3 ಮಿ.ಮೀ., ಹೊಳೆನರಸೀಪುರ 8.6 ಮಿ.ಮೀ., ಹಳ್ಳಿ ಮೈಸೂರು 7.4 ಮಿ.ಮೀ. ಮಳೆಯಾಗಿದೆ.

ಆಲೂರು ತಾಲ್ಲೂಕಿನ ಕುಂದೂರು 8.2 ಮಿ.ಮೀ.,ಕೆ. ಹೊಸಕೋಟೆ 11 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಗಂಡಸಿ 13.8 ಮಿ.ಮೀ., ಕಸಬಾ 11 ಮಿ.ಮೀ., ಜಾವಗಲ್ 2.4 ಮಿ.ಮೀ., ಕನಕಟ್ಟೆ 52.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.2 ಮಿ.ಮೀ., ನುಗ್ಗೇಹಳ್ಳಿ 4.8 ಮಿ.ಮೀ., ಹಿರಿಸಾವೆ 6 ಮಿ.ಮೀ. ಶ್ರಾವಣಬೆಳಗೊಳ 5.7ಮಿ.ಮಿ ಮಳೆಯಾಗಿದೆ.

Hassan: Taluk level Rain record as on November 15

Recommended Video

      ದೆಹಲಿಯಲ್ಲಿ ಪಟಾಕಿ ನಿಷೇಧಕ್ಕೆ ಮೂಲ ಕಾರಣ | Oneindia Kannada

      ಬೇಲೂರು ತಾಲ್ಲೂಕಿನ ಹಳೆಬೀಡು 21.2 ಮಿ.ಮೀ., ಬೇಲೂರು 5.8 ಮಿ.ಮೀ., ಹಗರೆ 1 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 10 ಮಿ.ಮೀ., ಕಸಬಾ 6.1 ಮಿ.ಮೀ., ರಾಮನಾಥಪುರ 10.8 ಮಿ.ಮೀ., ಕೊಣನೂರು 4 ಮಿ.ಮೀ., ದೊಡ್ಡಮಗ್ಗೆ 8.2 ಮಿ.ಮೀ., ಬಸವಾಪಟ್ಟಣ 14.2 ಮಿ.ಮೀ., ದೊಡ್ಡಬೆಮ್ಮತ್ತಿ 5.2 ಮಿ.ಮೀ. ಮಳೆಯಾಗಿದೆ.(ಮಾಹಿತಿ ಕೃಪೆ: ಕರ್ನಾಟಕ ವಾರ್ತೆ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+