ಹಾಸನ: ಪೊಲೀಸಪ್ಪನ ಕೋಬ್ರಾ ಬೈಕ್ ಕಸಿದು ರೌಂಡ್ ಹಾಕಿದ ಭೂಪ!

ಹಾಸನ, ಜುಲೈ 10 : ಕುಡಿದ ಮತ್ತಿನಲ್ಲಿ ಯುವಕನೊಬ್ಬ ಪೊಲೀಸಪ್ಪನ (ಎ.ಎಸ್ಐ) ಟೋಪಿ ಸಮೇತ ಕೋಬ್ರಾ ಬೈಕ್ ಎಗರಿಸಿ ನಗರವನ್ನು ರೌಂಡ್ ಹಾಕಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ಸಂತೆಪೇಟೆಯಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

ಯುವಕನೊಬ್ಬ ಎ.ಎಸ್ಐ ಟೋಪಿ ಸಮೇತ ಕೋಬ್ರಾ ಬೈಕ್ ಕದ್ದು ಚಲಾಯಿಸಿಕೊಂಡು ಹೋಗಿದ್ದಾನೆ. ಈತನನ್ನು ಹಿಡಿಯಲು ಪೊಲೀಸಪ್ಪ ಎದ್ನೊ ಬಿದ್ನೋ ಅಂತ ಸುಮಾರು 1 ಕಿ.ಮೀ ವರೆಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕೊನೆಗೂ ಗಾಂಧಿ ಬಜಾರ್ ವೃತ್ತದಲ್ಲಿ ಯುವಕನನ್ನು ಹಿಡಿಯುವಲ್ಲಿ ಯಶಸ್ವಿಯಾದರು.

Drunk man attempts to run away with police bike in Hassan

ಪೊಲೀಸರ ಟೋಪಿ,ಬೈಕ್ ಕದ್ದ ಓಡಿದ ಈ ಕುಡುಕನ ವಿಡಿಯೋ ಸಾಮಾಜಿಕ ಜಾಲರಾಣಗಳಲ್ಲಿ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಆ ಯುವಕ ಹಾಗೆ ಮಾಡಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+