G. Janardhana Reddy: ಗಾಲಿ ಜನಾರ್ದನ ರೆಡ್ಡಿಯವರ ಸಂಪೂರ್ಣ ಆಸ್ತಿಯ ವಿವರ, ಎಲ್ಲೆಲ್ಲಿ ಎಷ್ಟು?
ಗದಗ, ಏಪ್ರಿಲ್, 18: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷದ ನಾಯಕರು ಸರದಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಇದೇ ವೇಳೆ ಅವರು ತಮ್ಮ ಆಸ್ತಿ ವಿವರವನ್ನು ಕೂಡ ಘೋಷಣೆ ಮಾಡುತ್ತಿದ್ದಾರೆ. ಹಾಗೆಯೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಆಸ್ತಿಯ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
1) ಜನಾರ್ದನ ರೆಡ್ಡಿ ಕೈಯಲ್ಲಿ ನಗದು 1,33,000 ರೂಪಾಯಿ ಇದೆ.
1. ಅಕ್ಸಿಸ್ ಬ್ಯಾಂಕ್ ಬಳ್ಳಾರಿ - ಹಣವಿಲ್ಲ
2. ಎಚ್‌ಡಿಎಫ್‌ಸಿ ಬ್ಯಾಂಕ್ ಬಳ್ಳಾರಿ - ಫ್ರೀಜ್ ಆಗಿದೆ
3. SBI, ADB ಬ್ಯಾಂಕ್ ಗಂಗಾವತಿ - 10,323 ರೂಪಾಯಿ
4. ಇನ್ನು ಬಳ್ಳಾರಿಯ ಎರಡು ಐಎನ್‌ಜಿ ವೈಶ್ಯ ಬ್ಯಾಂಕ್‌ಗಳ ಪೈಕಿ ಒಂದರಲ್ಲಿ ವಹಿವಾಟು ಇಲ್ಲ. ಬೆಂಗಳೂರಿನ ವಿಧಾನಸೌಧ ಎಸ್‌ಬಿಎಂ ಶಾಖೆ ಸಕ್ರಿಯವಾಗಿದ್ದರೂ ನಗದು ಇಲ್ಲ.

2) ಜಿ. ಲಕ್ಷ್ಮಿ ಅರುಣಾ - ಕೈಯಲ್ಲಿರುವ 1,76,000 ರೂ. ನಗದು ಇದೆ.
1. ಬಳ್ಳಾರಿಯ ಎಚ್‌ಡಿಎಫ್‌ಸಿ ಎರಡು ಖಾತೆಗಳು ಫ್ರೀಜ್ ಆಗಿವೆ.
2. ಐಎನ್‌ಜಿ ವೈಶ್ಯ ಬ್ಯಾಂಕ್ ಖಾತೆಯಲ್ಲಿ ವಹಿವಾಟಿಲ್ಲ
3. ಬಳ್ಳಾರಿಯ PKGB ಬ್ಯಾಂಕ್‌ನಲ್ಲಿ 760 ರೂಪಾಯಿ ಇದೆ
4. ಕೆನರಾ ಬ್ಯಾಂಕ್‌ನ ಎರಡು ಖಾತೆಗಳಲ್ಲಿ ಕ್ರಮವಾಗಿ 67,700 ರೂಪಾಯಿ ಮತ್ತು 1,38,359 ರೂಪಾಯಿ ಇದೆ.
5. ಬಳ್ಳಾರಿ ICICI ಬ್ಯಾಂಕ್‌ನಲ್ಲಿ ನಗದು ಇಲ್ಲ.
6. ಯೂನಿಯನ್ ಬ್ಯಾಂಕ್ ಬಳ್ಳಾರಿ (ಚುನಾವಣಾ ಖಾತೆ) - 5,000 ರೂಪಾಯಿ
3. ಜಿ.ಕೀರ್ತಿ ರೆಡ್ಡಿ - ಕೈಯಲ್ಲಿ ನಗದು ಇಲ್ಲ
1. ಬಳ್ಳಾರಿಯ ಅಕ್ಸಿಸ್ ಬ್ಯಾಂಕ್ ಖಾತೆಯಲ್ಲಿ ನಗದು ಇಲ್ಲ
2. ಬಳ್ಳಾರಿಯ HDFC ಖಾತೆ ಫ್ರೀಜ್ ಆಗಿದೆ.
3. ಬಳ್ಳಾರಿಯ ICICI ಖಾತೆಯಲ್ಲಿ 15,79,000 ರೂಪಾಯಿ ಇದೆ.
4. ಬಳ್ಳಾರಿಯ SBI ಮುಖ್ಯ ಶಾಖೆಯಲ್ಲಿ 1,39,000 ರೂಪಾಯಿ ಇದೆ.
ಬಾಂಡ್, ಷೇರುಗಳು, ಮ್ಯುಚುವಲ್ ಫಂಡ್ ಹಾಗೂ ಇತರ ಹೂಡಿಕೆಗಳು
1) ಜಿ. ಜನಾರ್ದನ ರೆಡ್ಡಿ
1. ಎನೋಬಲ್ ಲೀಸಿಂಗ್ ಇಂಡಿಯಾ ಲಿಮಿಟೆಡ್ - 2,10,769 ರೂಪಾಯಿ
2. ಎನೋಬಲ್ ಇಂಡಿಯಾ ಸೇವಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಕಂಪನಿ ಪ್ರೈ.ಲಿ. - 13,75,986 ರೂಪಾಯಿ
3. ಎನೋಬಲ್ (ಇಂಡಿಯಾ) ರೆಸಾರ್ಟ್ಸ್ ಪ್ರೈ.ಲಿ. - 6,43,965 ರೂಪಾಯಿ
4. ಎನೋಬಲ್ ಹೋಟೆಲ್ ಇಂಟರ್ ನ್ಯಾಶನಲ್ ಲಿಮಿಟೆಡ್ - 4,60,500 ರೂಪಾಯಿ
5. ಓಬಳಾಪುರಂ ಮೈನಿಂಗ್ ಕಂ. ಪ್ರೈ.ಲಿ. - 46,437 ರೂಪಾಯಿ
6. ಬ್ರಹ್ಮಣಿ ಇಂಡಸ್ಟ್ರೀಸ್ ಲಿಮಿಟೆಡ್ - 19,58,00,000 ರೂಪಾಯಿ
7. ಲಕ್ಷ್ಮಿ ಅರುಣಾ ಆಕ್ಸಿಜನ್ ಕಂ. ಪ್ರೈ.ಲಿ. - ರೂ.2,50,000
8. ಕೀರ್ತಿ ಪವರ್ ಕಾರ್ಪೊರೇಶನ್ ಲಿಮಿಟೆಡ್ - 1.00.00.000 ರೂಪಾಯಿ

2) ಜಿ. ಲಕ್ಷ್ಮೀ ಅರುಣಾ
1. ಎನೋಬಲ್ ಲೀಸಿಂಗ್ ಇಂಡಿಯಾ ಲಿಮಿಟೆಡ್ - 1,02,944 ರೂಪಾಯಿ
2. ಎನೋಬಲ್ ಇಂಡಿಯಾ ಸೇವಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಕಂಪನಿ ಪ್ರೈ.ಲಿ. - 10,60,432 ರೂಪಾಯಿ
3. ಎನೋಬಲ್ (ಇಂಡಿಯಾ) ರೆಸಾರ್ಟ್ಸ್ ಪ್ರೈ.ಲಿ. - 3,58,965 ರೂಪಾಯಿ
4. ಎನೋಬಲ್ ಹೋಟೆಲ್ ಇಂಟರ್ ನ್ಯಾಶನಲ್ ಲಿಮಿಟೆಡ್ - 1,47,000 ರೂಪಾಯಿ
5. ಓಬಳಾಪುರಂ ಮೈನಿಂಗ್ ಕಂ. ಪ್ರೈ.ಲಿಮಿಟೆಡ್- 29,55,29,232 ರೂಪಾಯಿ
6. ಬ್ರಹ್ಮಣಿ ಇಂಡಸ್ಟ್ರೀಸ್ ಲಿಮಿಟೆಡ್ - 25,08,00,000 ರೂಪಾಯಿ
7. ಲಕ್ಷ್ಮಿ ಅರುಣಾ ಆಕ್ಸಿಜನ್ ಕಂ. ಪ್ರೈ.ಲಿಮಿಟೆಡ್ - 2,50,000 ರೂಪಾಯಿ
8. ಕೀರ್ತಿ ಪವರ್ ಕಾರ್ಪೊರೇಶನ್ ಲಿಮಿಟೆಡ್ - 2,50,000 ರೂಪಾಯಿ
9. ಮುದಿತಾ ಪ್ರಾಪರ್ಟೀಸ್ ಪ್ರೈ.ಲಿಮಿಟೆಡ್ (ಈಕ್ವಿಟಿ ಷೇರುಗಳು) - 18,27,80,000 ರೂಪಾಯಿ
10. ಟ್ಯೂಬುಲರ್ ರಿವೆಟ್ಸ್ ಪ್ರೈ.ಲಿಮಿಟೆಡ್ - 1,00,00,000 ರೂಪಾಯಿ
11. ಕೀರ್ತಿ ಏವಿಯೇಶನ್ ಪ್ರೈ.ಲಿಮಿಟೆಡ್ - 1,00,00,000 ರೂಪಾಯಿ
12. ಒಡಿಸ್ಸಿ ಕಾರ್ಪೊರೇಶನ್ ಲಿಮಿಟೆಡ್ - 3,42,00,000 ರೂಪಾಯಿ
3) ಜಿ. ಕೀರ್ತಿ ರೆಡ್ಡಿ
1. ಮ್ಯುಚುವಲ್ ಫಂಡ್ಸ್ ಇನ್ SBI ಕ್ಯಾಪಿಟಲ್ ಪ್ರೊಟೆಕ್ಷನ್ ಫಂಡ್ - 2,00,00,000 ರೂಪಾಯಿ
2. ಬಾಂಡ್‌ಗಳು ಮತ್ತು ಹೂಡಿಕೆ - 5,00,00,000 ರೂಪಾಯಿ
ರಾಷ್ಟ್ರೀಯ ಸಣ್ಣ ಉಳಿತಾಯ, ಪೋಸ್ಟಲ್ ಉಳಿತಾಯ, ವಿಮೆ ಪಾಲಿಸಿಗಳು ಮತ್ತು ಅನ್ಯ ಉಳಿತಾಯ ಖಾತೆಗಳಲ್ಲಿ ಹೂಡಿಕೆ.
1. ಜಿ. ಜನಾರ್ದನ ರೆಡ್ಡಿ - 25 ಪೋಸ್ಟಲ್ ಉಳಿತಾಯ ಖಾತೆಗಳಲ್ಲಿ ತಲಾ 10,000 ರೂಪಾಯಿನಂತೆ ಹೂಡಿಕೆ ಮಾಡಿದ್ದಾರೆ.
2. ಜಿ. ಲಕ್ಷ್ಮೀ ಅರುಣಾ - ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಷೂರೆನ್ಸ್ - 44,00,000 ರೂಪಾಯಿ
3. ಜಿ. ಕೀರ್ತಿ ರೆಡ್ಡಿ - ರಿಲಯನ್ಸ್ ಇನ್ಷೂರೆನ್ಸ್ - 2,50,00,000 ರೂಪಾಯಿ ಹಾಗೂ ಪ್ರೀಮಿಯಂ ಖಾತೆಯಲ್ಲಿ 24,79,650 ರೂಪಾಯಿ
ಆಭರಣ, ಬೆಳ್ಳಿ, ಮೌಲ್ಯಯುತ ವಸ್ತುಗಳು
1. ಜಿ. ಜನಾರ್ದನ ರೆಡ್ಡಿ - 32,18,610 ರೂಪಾಯಿ ಮೌಲ್ಯದ 1,78,741.56 ಗ್ರಾಂ ಬೆಳ್ಳಿ, ಚಿನ್ನ & ವಜ್ರ ಇತ್ಯಾದಿ ಸೇರಿದಂತೆ 7,93,94,727 ರೂಪಾಯಿ ಮೌಲ್ಯದ 46,258 ಗ್ರಾಂ ಇದೆ.
2. ಜಿ.ಲಕ್ಷ್ಮೀ ಅರುಣಾ - ಬೆಳ್ಳಿ: 2,58,237.818 ಗ್ರಾಂ. ಮೌಲ್ಯ: ರೂ.77,20,351, ಚಿನ್ನ & ವಜ್ರ ಇತ್ಯಾದಿ 38,486.392 ಗ್ರಾಂ ಇದ್ದು ಇದರ ಮೌಲ್ಯ 16,44,89,401 ರೂಪಾಯಿ ಆಗಿದೆ.
3. ಜಿ. ಕೀರ್ತಿ ರೆಡ್ಡಿ - ಯಾವುದೂ ಇಲ್ಲ
ಒಟ್ಟು ಆಸ್ತಿ ಮೌಲ್ಯ
1. ಜಿ. ಜನಾರ್ದನ ರೆಡ್ಡಿ - 29,20,44,317 ರೂಪಾಯಿ
2. ಜಿ. ಲಕ್ಷ್ಮೀ ಅರುಣಾ - 96,26,01,144 ರೂಪಾಯಿ
3. ಜಿ. ಕೀರ್ತಿ ರೆಡ್ಡಿ - 7,41,97,650 ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.












Click it and Unblock the Notifications