ಚಿಕ್ಕಮಗಳೂರು ಉತ್ಸವದಲ್ಲಿ ಸಚಿವ ಸಿ.ಟಿ ರವಿ ಸಖತ್ ಡ್ಯಾನ್ಸ್

ಚಿಕ್ಕಮಗಳೂರು, ಮಾರ್ಚ್ 01: ಚಿಕ್ಕಮಗಳೂರು ಹಬ್ಬದ ಸಂಗೀತೋತ್ಸವದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಮ್ಮ ಪತ್ನಿ ಜೊತೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.

ಎರಡನೇ ದಿನದ ಸಂಗೀತೋತ್ಸವದಲ್ಲಿ "ದೂರದಿಂದ ಬಂದಂತ ಸುಂದರಾಂಗ ಜಾಣ' ಹಾಡಿಗೆ ಮಕ್ಕಳು, ಪತ್ನಿ ಜೊತೆ ಸಿ.ಟಿ ರವಿ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಆವರಣದಲ್ಲಿ "ಚಿಕ್ಕಮಗಳೂರು ಉತ್ಸವ'ದ ಕಾರ್ಯಕ್ರಮ ನಡೆಯುತ್ತಿದೆ. ಪತ್ನಿ ಪಲ್ಲವಿ ಜೊತೆ ಸಚಿವ ಸಿ.ಟಿ ರವಿ ನೃತ್ಯ ಮಾಡಿದ್ದಾರೆ. ಹಾಗೆಯೇ ಸಿ.ಟಿ ರವಿ ಕುಟುಂಬದ ಜೊತೆ ಸ್ಥಳೀಯರು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

Minister CT Ravi Dance In Chikkamagaluru Festival

ಚಿಕ್ಕಮಗಳೂರು ಹಬ್ಬದ ಸಂಗಿತೋತ್ಸವದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರು ಜನಪದ ಗೀತೆಯನ್ನು ಹಾಡುವ ಮೂಲಕ ಎಲ್ಲರ ಮನ ತಣಿಸಿದರು. ಇಂದು ನಾಡಿನ ಖ್ಯಾತ ಗಾಯಕರ ಸಂಗೀತ ಕಾರ್ಯಕ್ರಮವಿದೆ.

Oneindia Kannada on Twitter

ಚಿಕ್ಕಮಗಳೂರು ಉತ್ಸವದಲ್ಲಿ ಸಚಿವ ಸಿ.ಟಿ ರವಿ ಸಖತ್ ಡ್ಯಾನ್ಸ್ #CTRavi | #Dance | #ChikkamagaluruFestival | #Chikkamagaluru https://t.co/3LSiVuM8Ie

ಇದಕ್ಕೂ ಮೊದಲು ಶಾಸಕ ಕುಮಾರಸ್ವಾಮಿ, "ಗಾಡಿಯ ದಾರಿ ಸಾಗಲಿ ನಮ್ಮ ಊರನೂ ಬೇಗ ಸೇರಲಿ..' ಎಂಬ ಜಾನಪದ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಇನ್ನು ಶಾಸಕ ಕುಮಾರಸ್ವಾಮಿ ಹಾಡುತ್ತಿದ್ದಂತೆ ಜನರು ಕೇಕೆ ಹಾಕಿ ಎಂಜಾಯ್ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+