ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ

Recommended Video

      ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ | Oneindia Kannada

      ಚಿಕ್ಕಮಗಳೂರು, ಸೆಪ್ಟೆಂಬರ್ 26: ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಇಪ್ಪತ್ತು ದಿನದ ಹಿಂದಷ್ಟೇ ಪರಿಹಾರ ಕೇಂದ್ರಗಳಿಂದ ಗ್ರಾಮಗಳೆಡೆ ಮರಳಿದ್ದ ಜನರಲ್ಲಿ ಭಯ ಆವರಿಸಿದೆ.

      ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಜಾವಳಿ, ಕಳಸದಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. 10 ದಿನಗಳ ಹಿಂದಷ್ಟೆ ಲಘು ವಾಹನ ಸಂಚಾರಕ್ಕೆ ಘಾಟ್ ಮುಕ್ತವಾಗಿತ್ತು.

      ಇದೀಗ ಮತ್ತೆ ಕುಸಿಯುತ್ತಿರುವುದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ.

      Heavy Rain Landslide Again In Charmadi Ghat

      ಮೂಡಿಗೆರೆಯ ಅಲೆಖಾನ್ ಹೊರಟ್ಟಿಯಲ್ಲಿ ನಿನ್ನೆ ಮೂರು ಗಂಟೆಯಲ್ಲಿ ಆರು ಇಂಚು ಮಳೆಯಾಗಿದೆ. ನಿನ್ನೆ ಮಧ್ಯಾಹ್ನ 3 ರಿಂದ 6ರವರೆಗೆ ನಿರಂತರ ಮಳೆಯಾಗಿದ್ದು, ಇತ್ತೀಚೆಗಷ್ಟೆ ದುರಸ್ತಿಯಾಗಿದ್ದ ರಸ್ತೆ ಕೂಡ ಕೊಚ್ಚಿ ಹೋಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+