ತಮಿಳುನಾಡಿನಲ್ಲಿ ಭೀಕರ ಅಪಘಾತ: ಕಾಸರಗೋಡಿನ 7 ಮಂದಿ ಬಲಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕರೂರು(ತಮಿಳುನಾಡು), ಮೇ 13: ವೆಲಾಂಕಣಿಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ತಮಿಳುನಾಡಿನ ಕರೂರು ಬಳಿ ಸ್ಕಾರ್ಪಿಯೊ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಇಂದು (ಮೇ 13) ಬೆಳಿಗ್ಗೆ ನಡೆದಿದೆ.[ಕೆಎಸ್ಆರ್ಟಿಸಿ ಬಸ್ ಹರಿದು ಮೈಸೂರಿನಲ್ಲಿ ಎರಡು ಬಲಿ]

Tragic accident in Tamil Nadu: 7 people from Kasargod die

ಮೃತಪಟ್ಟವರನ್ನು ಕಾಸರಗೋಡಿನ ಕಯ್ಯಾರ್ ನಿವಾಸಿಗಳಾದ ಆಲ್ವಿನ್ ಮೊಂಟಿರೋ, ಅವರ ಪತ್ನಿ ಪ್ರೆಮಾ, ಆಲ್ವಿನ್ ಸಹೋದರ ಹೆರಾಲ್ಡ್, ಅವರ ಪತ್ನಿ ಪ್ರಿಸಿಲ್ಲ, ಕ್ಯಾಥರೀನ್, ಶರೋನ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a tragic accident which took place near Karur in Tamil Nadu, 7 people from same family die. all 7 people were from Kasargod.
Please Wait while comments are loading...