ತಮಿಳುನಾಡು ಸಚಿವ ವಿಜಯ ಭಾಸ್ಕರನ್ ನಿವಾಸದ ಮೇಲೆ ಮತ್ತೆ ಐಟಿ ದಾಳಿ
ಚೆನ್ನೈ,
ಮೇ 17: ಎಐಎಡಿಎಂಕೆ ನಾಯಕಿ ಶಶಿಕಲಾ ಆಪ್ತ ಹಾಗೂ ತಮಿಳುನಾಡಿನ ಆರೋಗ್ಯ ಸಚಿವರಾದ ವಿಜಯ ಭಾಸ್ಕರನ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಬುಧವಾರ (ಮೇ 17) ಐಟಿ ದಾಳಿ ನಡೆದಿದೆ. ಪುದುಕೊಟ್ಟೈನಲ್ಲಿರುವ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ವಿಜಯ
ಭಾಸ್ಕರ್ ಅವರಿಗೆ ಸಂಬಂಧಪಟ್ಟ ಆಸ್ತಿಗಳ ಮೇಲೆ ಐಟಿ ದಾಳಿಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ತಿಂಗಳು ಚೆನ್ನೈನ ಗ್ರೀನ್ ವೇ ರಸ್ತೆಯಲ್ಲಿರುವ ಅವರ ನಿವಾಸ ಹಾಗೂ ಅವರ ಹುಟ್ಟೂರಾದ ಪುದುಕೊಟ್ಟೈನಲ್ಲಿ ಅವರಿಗೆ ಸಂಬಂಧಪಟ್ಟಿರುವ ಕ್ವಾರಿಯ ಮೇಲೂ ದಾಳಿ ನಡೆದಿದ್ದವು.











Click it and Unblock the Notifications