ಎಂಬಿಎ ಪದವಿ ಪಡೆಯೋಕೆ 7,500 ರು. ಸಾಕು
ಬೆಂಗಳೂರು, ಜನವರಿ, 12: ದಿನಕ್ಕೊಂದು ಡಿಗ್ರಿಗೆ ಬೆಲೆ ಬರುವ ಕಾಲ ಇದಾಗಿದೆ. ಆದರೆ ಎಂಬಿಎ ಮೊದಲಿನಿಂದಲೂ ತನ್ನ ಮಾನ್ಯತೆ ಕಾಪಾಡಿಕೊಂಡು ಬಂದಿದೆ. ಅತಿ ಕಡಿಮೆ ವೆಚ್ಚದಲ್ಲಿ ಮಾಸ್ಟರ್ ಆಫ್ ಬಿಸಿನಸ್ ಅಡ್ ಮಿನಿಸ್ಟ್ರೇಶನ್ ಮಾಡಲು ಅವಕಾಶ ನಿಮ್ಮ ಮುಂದೆ ಇದೆ. ಅದು ಒಂದೇ ವರ್ಷದಲ್ಲಿ ಕೋರ್ಸ್ ಕಂಪ್ಲೀಟ್.
ಹೌದು.. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಬಿಸಿನಸ್ ಅಡ್ ಮಿನಿಸ್ಟ್ರೇಶನ್ ನಿಮಗೆ ಕೇವಲ 7,500 ಸಾವಿರ ರು. ವೆಚ್ಚದಲ್ಲಿ ಎಂಬಿಎ ಕೋರ್ಸ್ ನೀಡುತ್ತಿದೆ. ಯಾವುದೇ ಬ್ಯಾಂಕ್, ಹೊಟೇಲ್ ಮ್ಯಾನೇಜ್ ಮೆಂಟ್, ಫೈನಾನ್ಸ್, ಎಂ ಎನ್ ಸಿಗೆ ಅಗತ್ಯವಾದ ಎಂಬಿಎಯನ್ನು ಒಂದೇ ವರ್ಷದಲ್ಲಿ ಸಂಪಾದಿಸಲು ಸಾಧ್ಯವಿದೆ.[ಚಿಂದಿ ಆಯುವವರ ಮಗಳು ಎಂಬಿಎ ಪದವೀಧರೆ!]

ಇಲ್ಲಿ ಸಿಗುವ ಲಾಭಗಳನ್ನು ಲೆಕ್ಕ ಹಾಕಿ
* ಒಂದೇ ವರ್ಷದಲ್ಲಿ ಎಂಬಿಎ ಮುಕ್ತಾಯ
* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾದ್ದರಿಂದ ಡಿಗ್ರಿ ಮುಗಿಸಿದ ತಕ್ಷಣ ಕೆಲಸ ಖಂಡಿತ
* ಅತಿ ಕಡಿಮೆ ಅಂದರೆ ಕೇವಲ 7,500 ಶುಲ್ಕ[ಕೆಎಸ್ ಒಯುಗೆ ಬಿಟ್ಟ ಗ್ರಹಣ: ಪ್ರವೇಶಕ್ಕೆ ಅವಕಾಶ]
* ಸಕಲ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯ
* ಎರಡು ಸೆಮಿಸ್ಟರ್ ನಲ್ಲಿ ಅಷ್ಟೂ ಸಿಲೆಬಸ್ ಪೂರ್ಣ
* ಹೆಚ್ಚಿನ ಮಾಹಿತಿ ಇಲ್ಲಿ ಕ್ಲಿಕ್ ಮಾಡಬಹುದು












Click it and Unblock the Notifications