ಹೊಸ ವರ್ಷದ ಆಗಮನಕ್ಕೆ ಆನ್‌ಲೈನ್ ಧಮಾಕಾ

ಬೆಂಗಳೂರು, ಡಿಸೆಂಬರ್, 23: ನಿಮ್ಮ ಕಾಯುವಿಕೆಗೆ ಇಂದೇ ಕೊನೆ. ನೀವು ಯೋಚನೆ ಮಾಡುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಡಿಸ್ಕೌಂಟ್, ರಿಯಾಯಿತಿ, ಕೊಡುಗೆ ಎಲ್ಲವೂ ನಿಮ್ಮ ಮುಂದೆ ಒನ್ಇಂಡಿಯಾ ನೇರವಾಗಿ ಹಾಜರು ಮಾಡುತ್ತಿದೆ.

ಫ್ಲಿಫ್ ಕಾರ್ಡ್, ಅಮೆಜಾನ್, ಸ್ವಾಪ್ ಡೀಲ್, ಇಬೇ, ಪೆಟಿಎಂ ಎಲ್ಲದರಲ್ಲಿ ಸಿಗುವ ಅತ್ಯುತ್ತಮ ಆಫರ್ ಗಳನ್ನು ಒನ್ ಇಂಡಿಯಾ ನೇರವಾಗಿ ನಿಮ್ಮ ಮುಂದೆ ಇರಿಸುತ್ತಿದೆ.

ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಟಾಪ್ 10 ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಲು ಸಕಾಲ. ನಿಮ್ಮ ಪ್ರೀತಿ ಪಾತ್ರರಿಗೆ, ಗೆಳಯರಿಗೆ, ಬಂಧುಗಳಿಗೆ ಕೊಡುಗೆ ನೀಡಲು ಆಫರ್ ಗಳ ಲಾಭ ಪಡೆದುಕೊಳ್ಳಬಹುದು. ಚಳಿಗಾಲಕ್ಕೆ ಅಗತ್ಯವೆನಿಸುವ ಬಟ್ಟೆ, ಗೃಹೋಪಯೋಗಿ ವಸ್ತುಗಳು ಎಲ್ಲವೂ ಒಂದೇ ಕ್ಲಿಕ್ ನಲ್ಲಿ ದೊರೆಯುತ್ತಿವೆ. ಹಾಗಾದರೆ ಇನ್ನೇಕೆ ತಡ ವರ್ಷದ ಅಂತ್ಯದ ಖುಷಿಯನ್ನು ಇಮ್ಮಡಿ ಮಾಡಿಕೊಳ್ಳಿ...

WHAT? 95% OFF! Here are 10 Best Selling And Popular Offers Of December 2015

ಅಮೆಜಾನ್, ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ನಲ್ಲಿ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳ ಮೇಲೆ ಭರಪೂರ ಆಫರ್

ಲೈಪ್ ಸ್ಟೈಲ್ ವಸ್ತುಗಳ ಮೇಲೆ ಶೇ. 95ಕ್ಕೂ ಅಧಿಕ ಕೊಡುಗೆ ಪಡೆದುಕೊಳ್ಳಿ

ಪುಸ್ತಕ,, ಸಿನಿಮಾ, ಸಂಗೀತ, ಆಟಗಳ ಮೇಲೆಯೂ ಶೇ. 50 ಕಡಿತ

ಮಕ್ಕಳ ಆಟಿಕೆ ಗಳ ಮೇಲೆ ಶೆ. 40 ಭರಪೂರ ರಿಯಾಯಿತಿ

ಯಾವುದೇ ಗಿಫ್ಟ್ ಗಳನ್ನು ಕೇವಲ 99 ರು. ಗೆ ಪಡೆದುಕೊಳ್ಳಿ

ಅಡುಗೆ ಮನೆ ಸಾಮಗ್ರಿಗಳ ಮೇಲೆ ಶೇ. 70 ಕಡಿತ

ಹೋಟೆಲ್, ವಿಮಾನ ಬುಕಿಂಗ್ ಮೇಲೆ 2000 ರು. ಕಡಿತ ಪಡೆದುಕೊಳ್ಳಿ

ಪಾದರಕ್ಷೆಗಳ ಮೇಲೆ ಶೇ. 90 ಕಡಿತ, ಅಮೆಜಾನ್, ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್

ಹೊಸ ವರ್ಷದ ಕ್ಯಾಲೆಂಡರ್ ಮತ್ತು ಸ್ಟೇಶನರಿ ವಸ್ತುಗಳ ಮೇಲೆ ಶೇ. 70 ಕಡಿತ

ಫುಡ್ ಪಂಡಾ, ಕೆಎಫ್ ಸಿ, ಮೆಕ್ ಡೊನಾಲ್ಡ್ಸ್ ಮತ್ತು ಜಸ್ಟ್ ಈಟ್ ನಲ್ಲಿ ಶೇ. 50 ರಿಯಾಯಿತಿ ಹಬ್ಬ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+