• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಪ್ರಮುಖ IPOಗಳ ಮಾಹಿತಿ ಇಲ್ಲಿದೆ

|

ನವದೆಹಲಿ, ಡಿಸೆಂಬರ್ 25: ಪ್ರತಿ ವರ್ಷವೂ ಅನೇಕ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಹೂಡಿಕೆದಾರರಿಗೆ ಸಿಗುತ್ತವೆ. ಕೆಲವು ಹೂಡಿಕೆದಾರರಿಗೆ ಮೂರರಿಂದ ನಾಲ್ಕು ಪಟ್ಟು ರಿಟರ್ನ್ಸ್‌ ತಂದುಕೊಟ್ಟಿವೆ, ಹಾಗೆಯೇ ಅಷ್ಟೇ ಸದ್ದಿಲ್ಲದೆ ಮುಕ್ತಾಯಗೊಂಡಿದ್ದವು ಇವೆ. ಇತ್ತೀಚೆಗೆ ಬರ್ಗರ್ ಕಿಂಗ್, ಮಿಸಸ್ ಬೆಕ್ಟರ್ ಐಪಿಒಗಳು ಸಾಕಷ್ಟು ಸುದ್ದಿ ಮಾಡಿದ್ದನ್ನು ನೀವು ಗಮನಿಸಿದ್ದೀರಿ ಎಂದು ಭಾವಿಸುತ್ತೇವೆ.

ಕೆಲವು ಐಪಿಒಗಳು ಆರಂಭಿಕ ಬೆಲೆಗಿಂತ ಶೇಕಡಾ 100ಕ್ಕಿಂತ ಅಧಿಕ ಬಿಡ್ ಆಗಿವೆ. ಪ್ರತಿ ವರ್ಷದಂತೆ 2021ರಲ್ಲಿ ಭಾರತದಲ್ಲಿ ಪ್ರಮುಖ ಐಪಿಒಗಳು ಷೇರುಪೇಟೆಗೆ ಹೆಜ್ಜೆಯಿಡಲು ರೆಡಿಯಾಗಿವೆ. ಅವುಗಳಲ್ಲಿ ಪ್ರಮುಖವಾದವುಗಳ ಕುರಿತು ಮಾಹಿತಿ ಈ ಕೆಳಗಿದೆ ಓದಿ

ಷೇರುಪೇಟೆಗೆ ಬರ್ಗರ್ ಕಿಂಗ್ ಇಂಡಿಯಾ ಭರ್ಜರಿ ಎಂಟ್ರಿ: ಮೊದಲ ದಿನ ಶೇ. 125ರಷ್ಟು ಜಿಗಿತ

ಕಂಪನಿ ಹೆಸರು ಐಪಿಒ ಗಾತ್ರ ತಾತ್ಕಾಲಿಕ ದಿನಾಂಕ

ಇಂಡಿಯನ್ ರೈಲ್ವೇ ಫೈನಾನ್ಸ್‌ ಕಾರ್ಪೊರೇಷನ್ ಲಿ. NA ಜನವರಿ 2021

ರೈಟೆಲ್ ಲಿಮಿಟೆಡ್‌ NA ಜನವರಿ 2021

ಹೋಮ್ ಫಸ್ಟ್‌ ಫೈನಾನ್ಸ್‌ ಲಿ. 1500 ಕೋಟಿ ಜನವರಿ 2021

ಕಲ್ಯಾಣ್ ಜ್ಯುವೆಲ್ಲರ್ಸ್ 1700 ಕೋಟಿ ಜನವರಿ 2021

ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. 1000 ಕೋಟಿ ಜನವರಿ 2021

ಸ್ಟಡ್ಸ್‌ ಆಕ್ಸೆಸರೀಸ್ ಲಿಮಿಟೆಡ್‌ 450 ಕೋಟಿ ಫೆಬ್ರವರಿ 2021

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ NA ಫೆಬ್ರವರಿ 2021

ಸ್ಟೌವ್ ಕ್ರಾಫ್ಟ್ ಲಿಮಿಟೆಡ್ (ಪಿಜನ್ ಅಪ್ಲೈಯನ್ಸಸ್‌) 500 ಕೋಟಿ ಫೆಬ್ರವರಿ 2021

ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ NA 2021

ಹೆರಾನ್ಬಾ ಇಂಡಸ್ಟ್ರೀಸ್ ಲಿಮಿಟೆಡ್ NA 2021

ಮಿಲ್ಕ್‌ ಬಾಸ್ಕೆಟ್ NA 2021

ಗ್ರೋಫರ್ಸ್ NA 2021

ಡೊಡ್ಲಾ ಡೈರಿ ಲಿಮಿಟೆಡ್ 500 ಕೋಟಿ 2021

ಜಿರ್ಕಾನ್ ಟೆಕ್ನಾಲಜೀಸ್ (ಇಂಡಿಯಾ) ಲಿಮಿಟೆಡ್ NA 2021

ಚಾರ್ಟರ್ಡ್ ಸ್ಪೀಡ್ ಲಿಮಿಟೆಡ್ 275 ಕೋಟಿ 2021

ಹರ್ಷ ಎಂಜಿನಿಯರ್ಸ್ ಲಿಮಿಟೆಡ್ 500 ಕೋಟಿ 2021

ನರ್ಮದಾ ಬಯೋಕೆಮ್ ಲಿಮಿಟೆಡ್ NA 2021

ಸೆಂಚುರಿ ಮೆಟಲ್ ರೀಸೈಕ್ಲಿಂಗ್ ಲಿಮಿಟೆಡ್ 700 ಕೋಟಿ 2021

English summary
Here the list upcoming IPOs In india In 2021. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X