ವಾರದ 5 ಅತ್ಯುತ್ತಮ ಆಫರ್ ಮಿಸ್ ಮಾಡ್ಕೋಬೇಡಿ

ಬೆಂಗಳೂರು, ನ. 20 : ನೀವು ಮನೆಗೆ ಪೀಠೋಪಕರಣ ಖರೀದಿ ಮಾಡಬೇಕು ಎಂದು ಹುಡುಕುತ್ತಿದ್ದೀರಾ? ಇಲ್ಲವೇ ನಿಮ್ಮ ಹೆಂಡತಿ ಅಲಂಕಾರಿಕ ವಸ್ತುಗಳಿಗಾಗಿ ದುಂಬಾಲು ಬಿದ್ದಿದ್ದಾಳೆಯೇ? ರಜೆಯ ಮಜಾ ಸವಿಯಲು ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡು ಎಲ್ಲಿಗೆ ಹೋಗಬೇಕು ಎಂಬ ಗೊಂದಲದಲ್ಲಿದ್ದೀರಾ?

ಚಿಂತೆ ಬಿಡಿ ಒನ್ ಇಂಡಿಯಾ ನಿಮಗೆ ಸುಲಭವಾಗಿ ಮಾಹಿತಿ ನೀಡುವುದರೊಂದಿಗೆ ದಾರಿ ತೋರುಸುತ್ತದೆ. ವಿಶೇಷ ಆಫರ್ ಗಳು, ಡಿಸ್ಕೌಂಟ್ ಗಳು ನಿಮಗೆ ಕಡಿಮೆ ಬೆಲೆಯಲ್ಲಿ ಉತ್ತಮ ವಸ್ತುಗಳನ್ನು ಒದಗಿಸುತ್ತವೆ.

Top 5 Fabulous Deals of this week

ಇಲ್ಲಿ ನಿಮಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಹಾಗಾದರೆ ಕೂಪನ್ ಗಳು ಹೇಗೆ ಕೆಲಸ ಮಾಡುತ್ತವೆ. ಇದರ ನಿಜವಾದ ಲಾಭವೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಈ ಕೂಪನ್ ಗಳು ನಿಮಗೆ ವೊಚರ್ ಕೋಡ್ ಒಂದನ್ನು ನೀಡಲಿದ್ದು, ಅತ್ಯುತ್ತಮ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ನೆರವಾಗುತ್ತದೆ.

ಇದರ ಲಾಭ ಪಡೆದುಕೊಳ್ಳಲು ಈಗಲೇ ಸಿದ್ಧರಾಗಿ, ನಿಮ್ಮ ಇಷ್ಟದ ಆಯ್ಕೆಯನ್ನು ಕಡಿಮೆ ಸಮಯದಲ್ಲಿ ಪೂರೈಸಿಕೊಳ್ಳಿ...

ವಿಶೇಷ ಆಫರ್ ಗಳು(ವಿವರಕ್ಕೆ ಲಿಂಕ್ ಮೇಲೆ ಕ್ಲಿಕ್ಕಿಸಿ)

ಗೃಹಬಳಕೆ ವಸ್ತಗಳ ಮೇಲೆ ಶೇ. 60 ರಿಯಾಯಿತಿ

ವಿಮಾನಯಾನ ಮತ್ತು ಪ್ರವಾಸದ ಮೇಲೆ ವಿಶೇಷ ಕಡಿತ

ಪುಸ್ತಕಗಳು, ಸಿನಿಮಾಗಳ ಮೇಲೆ ಕಡಿತ

ಸ್ಮಾರ್ಟ್ ಫೋನ್ ಮತ್ತು ಎಲೆಕ್ಟ್ರಾನಿಕ ವಸ್ತುಗಳು

ಸೌಂದರ್ಯ ವರ್ಧಕ ಸಾಮಗ್ರಿಗಳ ಮೇಲೆ ಶೇ.55 ಕಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+