ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಕಡಿಮೆ ಆಗಿದೆ?

ನವದೆಹಲಿ, ಜೂನ್ 26: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ದಾಖಲಿಸಿದೆ. ದಾಖಲೆಯ ಮಟ್ಟ ಮುಟ್ಟಿದ್ದ ಚಿನ್ನದ ಬೆಲೆ ಸತತವಾಗಿ ಇಳಿಕೆ ಸಾಧಿಸುತ್ತಿದ್ದು, ಶುಕ್ರವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 46,700 ರುಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನ 10 ಗ್ರಾಂ 47,900 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 47,700 ರುಪಾಯಿ ದಾಖಲಾಗಿದೆ.

Recommended Video

      Railway service to be cancelled till August 12th | Oneindia Kannada

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಜೂನ್ 26: 45,250-49,400 (240 ರುಪಾಯಿ ಇಳಿಕೆ)

      ಜೂನ್ 25: 45,490-49,640

      ಜೂನ್ 24: 45,680-49,830

      ಜೂನ್ 23: 45,350-49,460

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಜೂನ್ 26: 46,700-47,900 (160 ರುಪಾಯಿ ಇಳಿಕೆ)

      ಜೂನ್ 25: 46,800-48,060

      ಜೂನ್ 24: 47,050-48,250

      ಜೂನ್ 23: 46,800-48,000

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಜೂನ್ 26: 46,180-50,390 (20 ರುಪಾಯಿ ಏರಿಕೆ)

      ಜೂನ್ 25: 46,160-50,370

      ಜೂನ್ 24: 46,350-50,560

      ಜೂನ್ 23: 46,100-50,390

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಜೂನ್ 26: 47,250-48,250 (40 ರುಪಾಯಿ ಏರಿಕೆ)

      ಜೂನ್ 25: 47,200-48,210

      ಜೂನ್ 24: 47,400-48,400

      ಜೂನ್ 23: 46,650-47,650

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಜೂನ್ 26: 46,700-47,900 (160 ರುಪಾಯಿ ಇಳಿಕೆ)

      ಜೂನ್ 25: 46,860-48,060

      ಜೂನ್ 24: 47,050-48,250

      ಜೂನ್ 23: 46,800-48,000

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಜೂನ್ 26: 46,800-48,800 (ಬದಲಾವಣೆ ಇಲ್ಲ)

      ಜೂನ್ 25: 46,800-48,800

      ಜೂನ್ 24: 47,000-49,000

      ಜೂನ್ 23: 46,400-48,400

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+