ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ ಎಂದು ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಜೂನ್ 12: ಏರುತ್ತಲೇ ಸಾಗಿದ್ದ ಚಿನ್ನದ ಬೆಲೆಯು ಶುಕ್ರವಾರ ಕೊಂಚ ಇಳಿಕೆ ಸಾಧಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 46,050 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 47,250 ರುಪಾಯಿಗೆ ತಗ್ಗಿದೆ. ಇನ್ನು ಬೆಳ್ಳಿ ಬೆಲೆಯು ಕೆಜಿಗೆ 48,450 ರುಪಾಯಿ ದಾಖಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜೂನ್ 12:44,550-48,650 (100 ರುಪಾಯಿ ಇಳಿಕೆ)

ಜೂನ್ 11:44,650-48,750

ಜೂನ್ 10:44,250-48,230

ಜೂನ್ 9: 43,800-47,780

SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆSBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜೂನ್ 12:46,050-47,250 (100 ರುಪಾಯಿ ಇಳಿಕೆ)

ಜೂನ್ 11: 46,150-47,350

ಜೂನ್ 10: 45,700-46,900

ಜೂನ್ 9: 45,200-46,400

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜೂನ್ 12:45,370-49,500 (100 ರುಪಾಯಿ ಇಳಿಕೆ)

ಜೂನ್ 11: 45,370-49,500

ಜೂನ್ 10: 44,940-48,980

ಜೂನ್ 9: 44,470-48,510

ಜೂನ್ 8: 44,350-48,420

ವಿಶ್ವದ 2ನೇ ದೊಡ್ಡ ವಜ್ರ ಕೋಟ್ಯಾಧಿಪತಿಯ ಪಾಲು, ಯಾರದು ಗೊತ್ತೆ?ವಿಶ್ವದ 2ನೇ ದೊಡ್ಡ ವಜ್ರ ಕೋಟ್ಯಾಧಿಪತಿಯ ಪಾಲು, ಯಾರದು ಗೊತ್ತೆ?

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜೂನ್ 12: 45,400-46,400 (700 ರುಪಾಯಿ ಇಳಿಕೆ)

ಜೂನ್ 11: 46,100-47,100

ಜೂನ್ 10:45,950-46,950

ಜೂನ್ 9: 45,000-46,000

ಜೂನ್ 8: 44,740-45,740

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜೂನ್ 12:46,050-47,250 (100 ರುಪಾಯಿ ಇಳಿಕೆ)

ಜೂನ್ 11: 46,150-47,350

ಜೂನ್ 10:45,700-46,900

ಜೂನ್ 9: 45,200-46,400

ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜೂನ್ 12: 45,400-47,400 (ಏರಿಳಿತ ಇಲ್ಲ)

ಜೂನ್ 11: 45,400-47,400

ಜೂನ್ 10: 45,950-47,970

ಜೂನ್ 9: 44,810-46,810

ಜೂನ್ 8: 44,600-46,600

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 12th June 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X