8 ತಿಂಗಳಲ್ಲಿ ಈ ಷೇರಿನ ಹೂಡಿಕೆದಾರರ ಸಂಪತ್ತು ದ್ವಿಗುಣಗೊಂಡಿದೆ!

ನವದೆಹಲಿ, ಡಿಸೆಂಬರ್ 08: ಟಾಟಾ ಕೆಮಿಕಲ್ಸ್‌ನ ಅಂಗಸಂಸ್ಥೆಯಾದ ರ್ಯಾಲಿಸ್ ಇಂಡಿಯಾದ ಷೇರುಗಳು ಎಂಟು ತಿಂಗಳಲ್ಲಿ ಹೂಡಿಕೆದಾರರ ಸಂಪತ್ತನ್ನು ದ್ವಿಗುಣಗೊಳಿಸಿವೆ. ದೇಶದ ಪ್ರಮುಖ ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಅವರ ಬಂಡವಾಳದ ಭಾಗವಾಗಿರುವ ಈ ಷೇರು ಮಾರ್ಚ್‌ ತಿಂಗಳಿನಲ್ಲಿ ಕನಿಷ್ಟ 127.10 ರೂ.ಗಳಿಗೆ ಕುಸಿದಿತ್ತು.

ಮಾರ್ಚ್‌ನ ಭಾರೀ ಕುಸಿತದಿಂದ ಶೇಕಡಾ 132ರಷ್ಟು ಏರಿಕೆಗೊಂಡಿರುವ ಈ ಷೇರಿನ ಬೆಲೆ ಈಗ 295.90 ರೂಗಳಿಗೆ ತಲುಪಿದೆ. 2020 ರ ಆಗಸ್ಟ್ 26 ರಂದು 52 ವಾರಗಳ ಗರಿಷ್ಠ 340 ರೂಗಳನ್ನು ತಲುಪಿದ್ದ ರ್ಯಾಲಿಸ್ ಇಂಡಿಯಾ ಷೇರು ಮಾರ್ಚ್‌ 24 ರಂದು 52 ವಾರಗಳ ಕನಿಷ್ಠ ಮಟ್ಟವನ್ನು ಮುಟ್ಟಿತ್ತು.

ಬಿಎಸ್‌ಇಯಲ್ಲಿ ಲಭ್ಯವಿರುವ ಇತ್ತೀಚಿನ ಷೇರುದಾರರ ಮಾದರಿಯ ಪ್ರಕಾರ, ರಾಕೇಶ್ ಝಂಝನ್‌ವಾಲಾ ಸೆಪ್ಟೆಂಬರ್ ತ್ರೈಮಾಸಿಕದ ಕೊನೆಯಲ್ಲಿ ರ್ಯಾಲಿಸ್ ಇಂಡಿಯಾದಲ್ಲಿ ಒಟ್ಟು 2 ಕೋಟಿ ಷೇರುಗಳನ್ನು ಅಥವಾ ಶೇಕಡಾ 10.31 ರಷ್ಟು ಪಾಲನ್ನು ಹೊಂದಿದ್ದಾರೆ.

This Stock Has Doubled Investor Wealth In 8 Months

ಮುಂಬೈ ಷೇರುಪೇಟೆ ಸೆನ್ಸೆಕ್ಸ್ನಲ್ಲಿ ಹಿಂದಿನ ವಹಿವಾಟು ಕೊನೆಗೆ 93.60 ರೂಗಳಿಗೆ ಹೋಲಿಸಿದರೆ ರ್ಯಾಲಿಸ್ ಇಂಡಿಯಾ ಷೇರುಗಳು 295.90 ರೂ.ಗಳಿಗೆ ಸ್ವಲ್ಪ ಹೆಚ್ಚಾಗಿದೆ.

ಟಾಟಾ ಗ್ರೂಪ್ ಷೇರುಗಳು ಕಳೆದ ಒಂದು ವಾರದಲ್ಲಿ ಸುಮಾರು 4 ಪ್ರತಿಶತದಷ್ಟು ಕುಸಿದಿದ್ದರೆ, ಕಳೆದ ಒಂದು ತಿಂಗಳಲ್ಲಿ ಇದು ಶೇಕಡಾ 19 ರಷ್ಟು ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+