ಸಮೀಕ್ಷೆ: ರಾಜ್ಯದ 25 ಗೌರವಾನ್ವಿತ ಸಂಸ್ಥೆಗಳ ಪಟ್ಟಿ

ಬೆಂಗಳೂರು, ಜೂ 26: ಅಮೆರಿಕಾ ನ್ಯೂಜೆರ್ಸಿ ಮೂಲದ ಡನ್ ಎಂಡ್ ಬ್ರಾಡ್ ಸ್ಟ್ರೀಟ್ ಸಂಸ್ಥೆ 2014ರ ಸಾಲಿನ ಭಾರತದ ಅತ್ಯುತ್ತಮ 500 ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಸಂಸ್ಥೆ ವಿಶ್ವದ ಮಂಚೂಣಿಯಲ್ಲಿರುವ ಜಾಗತಿಕ ವಹಿವಾಟು ಮತ್ತು ಆಡಳಿತ ನಿರ್ವಹಣೆಯ ಮಾಹಿತಿ ಪೂರೈಕೆ ನೀಡುವ ಸಂಸ್ಥೆಯಾಗಿದ್ದು, ಸುಮಾರು 172 ವರ್ಷಗಳಿಂದ ವಿವಿಧ ದೇಶಗಳ ಸಂಸ್ಥೆಗಳ ಬಗ್ಗೆ ಸಮೀಕ್ಷೆ ನಡೆಸಿ ತನ್ನ ವರದಿ ಪ್ರಕಟಿಸುತ್ತದೆ. (ಪುರುಷರು ಮೇಲುಗೈ ಸಾಧಿಸುವುದು ಯಾವಾಗ)

ಡನ್ ಎಂಡ್ ಬ್ರಾಡ್ ಸ್ಟ್ರೀಟ್ ಸಂಸ್ಥೆ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ ಭಾರತದ ಅಗ್ರಮಾನ್ಯ 500 ಸಂಸ್ಥೆಗಳ ಪಟ್ಟಿಯಲ್ಲಿ ರಾಜ್ಯದ 25 ಕಾರ್ಪೋರೇಟ್ ಕಂಪೆನಿಗಳು ಸ್ಥಾನ ಪಡೆದಿದೆ.

ಭಾರತದಲ್ಲಿ ಈ ಸಂಸ್ಥೆ 'ಡನ್ ಎಂಡ್ ಬ್ರಾಡ್ ಸ್ಟ್ರೀಟ್ ಇನ್ಫಾರ್ಮೇಶನ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಸ್ಥೆಯ ಶಾಖೆಗಳು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿದೆ.

ಹಣಕಾಸು ಅಂಕಿಅಂಶ ಮತ್ತು ಇತರ ಮಾನದಂಡವನ್ನು ಆಧರಿಸಿ ಈ ಸಂಸ್ಥೆ ಬಿಡುಗಡೆ ಮಾಡಿದ ರಾಜ್ಯದ 25 ಗೌರವಾನ್ವಿತ ಸಂಸ್ಥೆಗಳ ಪಟ್ಟಿ ಸ್ಲೈಡಿನಲ್ಲಿ ನೀಡಲಾಗಿದೆ.

(ಮೂಲ: ಹಿಂದು ಬ್ಯೂಸಿನೆಸ್ ಆನ್ ಲೈನ್)

ಸರ್ವೇ ಪ್ರಕಾರ ದೇಶದ ಅತ್ಯುತ್ತಮ ಕಂಪೆನಿಗಳು

ಸರ್ವೇ ಪ್ರಕಾರ ದೇಶದ ಅತ್ಯುತ್ತಮ ಕಂಪೆನಿಗಳು

3 ಎಂ ಇಂಡಿಯಾ ಲಿಮಿಟೆಡ್ (http://solutions.3mindia.co.in/wps/portal/3M/en_IN/World/Wide)

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (http://tender.bel.co.in)

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( http://www.bemlindia.com)

ಬಯೋಕಾನ್ ಲಿಮಿಟೆಡ್ (http://www.biocon.com)

ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್ (http://www.westcoastpaper.com)


(ಚಿತ್ರದಲ್ಲಿ: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ)

ವಿವಿಧ ಕ್ಷೇತ್ರಗಳಲ್ಲಿ ಸರ್ವೇ ನಡೆಸುವ ಸಂಸ್ಥೆ

ವಿವಿಧ ಕ್ಷೇತ್ರಗಳಲ್ಲಿ ಸರ್ವೇ ನಡೆಸುವ ಸಂಸ್ಥೆ

ಬಾಸ್ ಲಿಮಿಟೆಡ್ (http://www.boschindia.com/en/in/startpage_5/country-landingpage.php)

ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ( http://www.britannia.co.in)

ಪಟ್ಟಿಯಲ್ಲಿನ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆಗಳು

ಪಟ್ಟಿಯಲ್ಲಿನ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆಗಳು

ಮೈಂಡ್ ಟ್ರೀ ಲಿಮಿಟೆಡ್ (http://www.mindtree.com)

ಎಂಫಾಸಿಸ್ ಇಂಡಿಯಾ ಲಿಮಿಟೆಡ್ (http://www.emphasisindia.com)

ಇನ್ಫೋಸಿಸ್ ಟೆಕ್ನಾಲಜೀಸ್ (http://www.infosys.com)

ವಿಪ್ರೋ ಲಿಮಿಟೆಡ್ ( http://www.wipro.com)

ಪಟ್ಟಿಯಲ್ಲಿರುವ ಬ್ಯಾಂಕುಗಳು

ಪಟ್ಟಿಯಲ್ಲಿರುವ ಬ್ಯಾಂಕುಗಳು

ಕರ್ನಾಟಕ ಬ್ಯಾಂಕ್ ಲಿಮಿಟೆಡ್ (http://www.karnatakabank.com/ktk/Index.jsp)

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (http://www.statebankofmysore.co.in)

ಸಿಂಡಿಕೇಟ್ ಬ್ಯಾಂಕ್ (http://www.syndicatebank.in)

ವಿಜಯಾ ಬ್ಯಾಂಕ್ (http://www.vijayabank.com)

ಕಾರ್ಪೋರೇಷನ್ ಬ್ಯಾಂಕ್ ( http://www.corpbank.com)

ವಿಜಯ್ ಮಲ್ಯಾ ಕೂಡಾ ಕಮ್ಮಿಯಿಲ್ಲ

ವಿಜಯ್ ಮಲ್ಯಾ ಕೂಡಾ ಕಮ್ಮಿಯಿಲ್ಲ

ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ( http://www.mangalorechemicals.com)

ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ (http://unitedbreweries.com)

ಯುನೈಟೆಡ್ ಸ್ಪಿರಿಟ್ (http://unitedspirits.in)

(ಎಲ್ಲಾ ಮಲ್ಯ ಒಡೆತನದ ಸಂಸ್ಥೆಗಳು)

ರಿಯಲ್ ಎಸ್ಟೇಟ್ ಮತ್ತು ಚಿನ್ನಾಭರಣ ಸಂಸ್ಥೆ

ರಿಯಲ್ ಎಸ್ಟೇಟ್ ಮತ್ತು ಚಿನ್ನಾಭರಣ ಸಂಸ್ಥೆ

ಪ್ರೆಸ್ಟೇಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್ (http://www.prestigeconstructions.com)

ರಾಜೇಶ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್ (http://www.rajeshindia.com)

ಶೋಭಾ ಡೆವಲಪರ್ಸ್ ಲಿಮಿಟೆಡ್ ( http://www.sobha.com)

(ಚಿತ್ರದಲ್ಲಿ ರಾಜೇಶ್ ಎಕ್ಸ್ ಪೋರ್ಟ್ಸ್ ಮಾಲೀಕ ರಾಜೇಶ್ ಮೆಹ್ತಾ)

ಲಾಸ್ಟ್ ಬಟ್ ನಾಟ್ ಲೀಸ್ಟ್

ಲಾಸ್ಟ್ ಬಟ್ ನಾಟ್ ಲೀಸ್ಟ್

ಮಂಗಳೂರು ರಿಫೈನರೀಸ್ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (http://www.mrpl.co.in)

ಟೈಟನ್ ಕಂಪೆನೀಸ್ ಲಿಮಿಟೆಡ್ (http://titan.co.in)

ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್ ( http://www.ttkprestige.com)

(ಚಿತ್ರದಲ್ಲಿ ಎಂಆರ್ಪಿಎಲ್ )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+