Stock Market News: ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಶ ಕುಸಿತ, SBI ತತ್ತರ

ಮುಂಬೈ, ಸೆಪ್ಟೆಂಬರ್ 25: ಭಾರತದ ಷೇರು ಮಾರುಕಟ್ಟೆ ಮತ್ತೆ 'ಕರಡಿ' ಹಿಡಿತಕ್ಕೆ ಸಿಲುಕಿಕೊಂಡಿದೆ. ಬುಧವಾರದಂದು ಬಿಎಸ್ ಇ - ಸೆನ್ಸೆಕ್ಸ್ ಸೂಚ್ಯಂಕವು ಐನೂರಕ್ಕೂ ಹೆಚ್ಚು ಅಂಶ ಕುಸಿತ ಕಂಡಿತು. ಸೆಪ್ಟೆಂಬರ್ ಇಪ್ಪತ್ತರಂದು ಕೇಂದ್ರ ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಯಿಂದ ಅದ್ಭುತ ಜಿಗಿತ ಕಂಡಿದ್ದ ಸೂಚ್ಯಂಕಗಳು ಬುಧವಾರ ಕುಸಿತ ಕಂಡವು. ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ಷೇರುಗಳನ್ನು ಹೊರತುಪಡಿಸಿ, ಉಳಿದ ವಲಯಗಳಲ್ಲಿ ಮಾರಾಟ ಒತ್ತಡ ಕಂಡುಬಂದಿತು.

ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 505.32 ಅಂಶಗಳ ಇಳಿಕೆ ಕಂಡು, ದಿನದ ಅಂತ್ಯಕ್ಕೆ 38,591.82 ಅಂಶಗಳೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ 50 ಸೂಚ್ಯಂಕವು 149.70 ಅಂಶ ಇಳಿಕೆಯಾಗಿ ದಿನಾಂತ್ಯಕ್ಕೆ 11,438.50 ಅಂಶದೊಂದಿಗೆ ವಹಿವಾಟು ಕೊನೆಗೊಳಿಸಿತು.

ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡ ಟಾಪ್ ಐದು ಷೇರುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

Stock Market News: Sensex Fell More Than 500 Points

ಟಾಟಾ ಮೋಟಾರ್ಸ್

ಮಾರುತಿ ಸುಜುಕಿ

ಐಷರ್ ಮೋಟಾರ್ಸ್

ಮಹೀಂದ್ರಾ ಅಂಡ್ ಮಹೀಂದ್ರಾ

ಸೆನ್ಸೆಕ್ಸ್ ನಲ್ಲಿ ಭಾರೀ ಇಳಿಕೆ ಕಂಡ ಟಾಪ್ ಐದು ಷೇರುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಟಾಟಾ ಮೋಟಾರ್ಸ್

ಮಾರುತಿ ಸುಜುಕಿ

ಯೆಸ್ ಬ್ಯಾಂಕ್

ಮಹೀಂದ್ರಾ ಅಂಡ್ ಮಹೀಂದ್ರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+