ಸ್ವಂತ ಉದ್ಯಮ ಆರಂಭಿಸಿ, ತಿಂಗಳಿಗೆ 1ರಿಂದ 2 ಲಕ್ಷ ರು. ಗಳಿಸಿ

ನೀವು ವ್ಯಾಪಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತಾ ನಿಮ್ಮ ಮುಂದೆ ಚಿನ್ನದಂಥ ಅವಕಾಶವೊಂದಿದೆ. ವಿತರಕರಾಗಿ ವ್ಯಾಪಾರ ಆರಂಭಿಸಬಹುದು. ಭಾರತದಲ್ಲಿ ದೊಡ್ಡದಾದ ಇ ಕಾಮರ್ಸ್ ಕಂಪನಿ jogeedeeals.com ನಿಂದ ದೇಶದಾದ್ಯಂತ ವಿತರಕರ ನೇಮಕಕ್ಕೆ ನಿರ್ಧರಿಸಲಾಗಿದೆ. ಹಾಗಂತ ತುಂಬ ದೊಡ್ಡ ಬಂಡವಾಳ ಬೇಕು ಅಂತಲೂ ಅಲ್ಲ.

ಸಣ್ಣ ಪ್ರಮಾಣದ ಹೂಡಿಕೆ ಜತೆಗೆ ನೀವಿರುವ ಊರಿನಲ್ಲೇ ವ್ಯಾಪಾರ ಶುರು ಮಾಡಬಹುದು, ಅದ್ಭುತವಾದ ಲಾಭವನ್ನು ಕೂಡ ಪಡೆಯಬಹುದು. ಈ ವ್ಯಾಪಾರ ಕೊರಿಯರ್ ಸರ್ವೀಸ್ ಹಾಗೆಯೇ. ಯಾವುದೇ ನಗರದಲ್ಲಿ ನಿಮಗೆ ವಿತರಕರಾಗಲು ಅವಕಾಶ ಇದೆ. ನಿಮಗೆ ಗೊತ್ತಿರುವ ಹಾಗೆ, ಆನ್ ಲೈನ್ ವ್ಯವಹಾರ ಮುಂಚಿನಷ್ಟು ಕಡಿಮೆ ಪ್ರಮಾಣದ್ದಲ್ಲ. ಮತ್ತು ಭವಿಷ್ಯ ಜನರ ಖರೀದಿ ಬಗೆಯೇ ಇದಾಗಿರುತ್ತದೆ.

Start Your Own Business Earn- 50000 to 2 Lakh Per Month

ಆದ್ದರಿಂದ ಭವಿಷ್ಯದಲ್ಲಿ ನಿಮ್ಮ ವ್ಯಾಪಾರ ವಿಸ್ತರಣೆಗೆ ಸಿಕ್ಕಾಪಟ್ಟೆ ಅವಕಾಶಗಳಿವೆ. ಎಲೆಕ್ಟ್ರಾನಿಕ್ಸ್, ಬಟ್ಟೆ, ಚಪ್ಪಲಿ-ಶೂ, ಕನ್ನಡಕ ಸೇರಿದ ಹಾಗೆ ನಾನಾ ವಸ್ತುಗಳ ಮಾರಾಟಕ್ಕೆ ಸಾಕಷ್ಟು ಆನ್ ಲೈನ್ ಶಾಪಿಂಗ್ ಪೋರ್ಟಲ್ ಗಳಿವೆ. ನಿಮಗೂ ಇದೇ ರೀತಿಯ ವಸ್ತುಗಳನ್ನು ವಿತರಿಸುವ ಜತೆಗೆ ವ್ಯಾಪಾರ ಶುರು ಮಾಡುವ ಇರಾದೆ ಇದ್ದರೆ ನಿಮ್ಮೆದುರು ಅವಕಾಶದ ಬಾಗಿಲು ತೆರೆದುಕೊಂಡಿದೆ ಅಂತಲೇ ಅರ್ಥ.

ಮೊದಲೇ ಹೇಳಿದ ಹಾಗೆ ಇ ಕಾಮರ್ಸ್ ಕಂಪನಿ jogeedeeals.comಗೆ ಡೀಲರ್ ಗಳು ಹಾಗೂ ವಿತರಕರು ಬೇಕಾಗಿದ್ದಾರೆ. 48 ಗಂಟೆಯೊಳಗಾಗಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಬೇಕು. ನೀವಿರುವ ಊರಿನಲ್ಲಿನ ಮನೆಗಳಿಗೆ ಕಂಪನಿಯ ವಸ್ತುಗಳನ್ನು ಮುಟ್ಟಿಸುವುದಷ್ಟೇ ಜವಾಬ್ದಾರಿ. ವಸ್ತುಗಳ ಎಂಆರ್ ಪಿ ಮೇಲೆ ಶೇ 25ರಷ್ಟು ಲಾಭವನ್ನು ನೀಡಲಾಗುತ್ತದೆ.

ಎಷ್ಟು ಆರ್ಡರ್ ಗಳು ಸಿಗಬಹುದು ಅನ್ನೋದು ಯಾವ ನಗರ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಮೆಟ್ರೋ ಅಥವಾ ಸಾಮಾನ್ಯ ನಗರವೋ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಮಾರಾಟವಾಗಲೀ ಮಾರ್ಕೆಟಿಂಗ್ ಆಗಲೀ ಎಲ್ಲವನ್ನೂ ಕಂಪನಿ ಮಾಡುತ್ತದೆ. ವಿತರಕರ ಕೆಲಸ ಏನಿದ್ದರೂ ಮನೆಗಳಿಗೆ ಡೆಲಿವರಿ ಮಾಡುವುದಷ್ಟೇ.

ಒಳ್ಳೆ ಅನುಭವ ಪಡೆಯುವುದಕ್ಕೆ ನಿಮ್ಮದೇ ಸ್ವಂತ ವ್ಯಾಪಾರ ಆರಂಭಿಸಲು ಇದೊಳ್ಳೆ ಅವಕಾಶ. ನಿಮಗೆ ಈ ಬಗ್ಗೆ ಆಸಕ್ತಿಯಿದ್ದಲ್ಲಿ ಎಲ್ಲ ವಿವರ ಅಂದರೆ, ಹೆಸರು, ಇಮೇಲ್ ವಿಳಾಸ ([email protected]), ಸಂಪರ್ಕ ಸಂಖ್ಯೆಯನ್ನು ಕಂಪನಿಗೆ ಕಳುಹಿಸಿ.

ಈಗಲೇ ಕರೆ ಮಾಡಿ,

ಭಾವನ ಜೋಶಿ - 9039073601

ರೋಶ್ನಿ- 9039073602

ಪಿಯೂಷ್ - 9039073603

ದುಷ್ಯಂತ್ - 9713346171

ಇಮೇಲ್ ವಿಳಾಸ: [email protected]

ವೆಬ್ಸೈಟ್ ವಿಳಾಸ: www.jogeedeals.com

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+