ಒಪ್ಪೊ ಹ್ಯಾಂಡ್ ಸೆಟ್ ಖರೀದಿಯೊಂದಿಗೆ ಜಿಯೋ ಕ್ಯಾಶ್ ಬ್ಯಾಕ್
ಬೆಂಗಳೂರು, ಜುಲೈ 02: ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ರಿಲಯನ್ಸ್ ಜಿಯೋ ರೂ. 1,800ರ ಕ್ಯಾಶ್ಬ್ಯಾಕ್ ನೀಡುತ್ತಿದೆ.
ಒಪ್ಪೋ 4ಜಿ ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್ಬ್ಯಾಕ್ ಜೊತೆಗೆ ಜಿಯೋ ರೂ. 3,100 ಮೌಲ್ಯದ ಹೆಚ್ಚುವರಿ ಸವಲತ್ತುಗಳನ್ನೂ ನೀಡುತ್ತಿದೆ.
'ರಿಯಲ್ಮಿ' ಬ್ರಾಂಡಿನ ಫೋನುಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಒಪ್ಪೋ 4ಜಿ ಮೊಬೈಲ್ ಸಾಧನ ಖರೀದಿಸುವ ಎಲ್ಲ ಹಳೆಯ ಹಾಗೂ ಹೊಸ ಜಿಯೋ ಗ್ರಾಹಕರಿಗೆ ಈ ಕ್ಯಾಶ್ಬ್ಯಾಕ್ ದೊರಕಲಿದೆ. ಸಪ್ಟೆಂಬರ್ 25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.

ಮೊದಲ ಯಶಸ್ವಿ ರೀಚಾರ್ಜ್ ನಂತರ ಗ್ರಾಹಕರು ತಮ್ಮ ಮೈಜಿಯೋ ಆಪ್ನಲ್ಲಿ ತಲಾ ರೂ. 50ರ 36 ವೋಚರುಗಳನ್ನು ಪಡೆಯಲಿದ್ದು, ಆ ವೋಚರುಗಳನ್ನು ಭವಿಷ್ಯದ ರೂ. 198 ಅಥವಾ ರೂ. 299 ರೀಚಾರ್ಜ್ಗಳ ಮೇಲೆ ರಿಯಾಯಿತಿ ಪಡೆಯಲು - ಪ್ರತಿಬಾರಿಗೆ ಒಂದರಂತೆ - ಬಳಸಬಹುದಾಗಿದೆ.
ಜೊತೆಗೆ, 36 ತಿಂಗಳುಗಳ ಅವಧಿಯಲ್ಲಿ ರೂ. 198 ಅಥವಾ ರೂ. 299ರ 39 ರೀಚಾರ್ಜ್ಗಳನ್ನು ಮಾಡಿಸುವ ಗ್ರಾಹಕರು ತಮ್ಮ ಜಿಯೋಮನಿ ಖಾತೆಯಲ್ಲಿ ರೂ. 1,800ರ ಕ್ರೆಡಿಟ್ ಪಡೆಯಲಿದ್ದಾರೆ. ಈ ಮೊತ್ತವನ್ನು ಜಿಯೋಮನಿ ಸ್ವೀಕರಿಸುವ ಎಲ್ಲ ಸ್ಥಳಗಳಲ್ಲೂ ಬಳಸಬಹುದು.
ಮೇಕ್ಮೈಟ್ರಿಪ್ ಜಾಲತಾಣದಲ್ಲಿ ದೇಶೀಯ ವಿಮಾನ ಪ್ರಯಾಣ ಹಾಗೂ ಹೋಟಲ್ ವಾಸ್ತವ್ಯದ ಮೇಲೆ ಗರಿಷ್ಠ ರೂ. 1,300 ತತ್ಕ್ಷಣದ (ಇನ್ಸ್ಟಂಟ್) ರಿಯಾಯಿತಿ ನೀಡುವ ಕೂಪನ್ ಅನ್ನೂ ಜಿಯೋ ಈ ಕೊಡುಗೆಯ ಜೊತೆಗೆ ಹೆಚ್ಚುವರಿಯಾಗಿ ನೀಡುತ್ತಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications