ರಿಲಯನ್ಸ್ ಜುವೆಲ್ಸ್ ವಧುವಿಗಾಗಿ ವಿಶೇಷ ಆಭರಣ ಗ್ಯಾಲರಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ರಿಲಯನ್ಸ್ ಜುವೆಲ್ಸ್, ಭವ್ಯತೆ ಮತ್ತು ಅತ್ಯಾಕರ್ಷಕ ವಿನ್ಯಾಸಕ್ಕೆ ಹೆಸರುವಾಸಿಯಾದ ಬ್ರಾಂಡ್ ಆಗಿದ್ದು, ವಧುಗಳಿಗಾಗಿ ತನ್ನ ವಿಶಿಷ್ಟ ವಿವಾಹ ಸಂಗ್ರಹವನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

ಮದುವೆ ಎನ್ನುವುದು ಪ್ರತಿಯೊಬ್ಬ ಮಹಿಳೆಯ ವಿಶೇಷ ಸಂದರ್ಭವಾಗಿದೆ; ಆ ದಿನಕ್ಕಾಗಿ ಪ್ರತಿಯೊಬ್ಬ ಹುಡುಗಿ ಚಿಕ್ಕಂದಿನಿಂದಲೇ ಕನಸು ಕಟ್ಟಿಕೊಂಡಿರುತ್ತಾಳೆ. ಆ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸಲು ರಿಲಯನ್ಸ್ ಜುವೆಲ್ಸ್ ವಿವಾಹ ಸಂಗ್ರಹವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ವಜ್ರ ಮತ್ತು ಚಿನ್ನದಲ್ಲಿ ವಧುವಿನ ಸೆಟ್‍ಗಳು, ಆಕರ್ಷಕ ಕಿವಿಯೋಲೆಗಳು, ಚಿನ್ನ, ಬಣ್ಣದ ಹರಳುಗಳು ಹಾಗೂ ವಜ್ರದಿಂದೊಡಗೂಡಿದ ಉಂಗುರಗಳು ಸೇರಿವೆ.

ವಿವಾಹಗಳು ಆಚರಣೆಯೊಂದಿಗಷ್ಟೇ ಬೆಸೆದಿಲ್ಲ, ಪ್ರೀತಿ ಮತ್ತು ಖುಷಿ ಕೂಡಾ ಪ್ರತಿ ವಧುವಿನ ಈ ಹೊಸ ಪಯಣದ ಆರಂಭದ ಹೆಗ್ಗುರುತಾಗಿವೆ. ಈ ಭಾವನೆಗಳನ್ನು ರಿಲಯನ್ಸ್ ಜುವೆಲ್ಸ್ ತನ್ನ ಬ್ರೈಡಲ್ ಕಲೆಕ್ಷನ್ ನಲ್ಲಿ ಪರಿಪೂರ್ಣವಾಗಿ ಸೆರೆಹಿಡಿದಿದೆ.

ಈ ಸಂಗ್ರಹವು ಪ್ರೀತಿ ಭಾವನೆ ಮತ್ತು ರಾಯಲ್ಟಿಯನ್ನು ಸೆರೆಹಿಡಿದಿದೆ. ರಿಲಯನ್ಸ್ ಜುವೆಲ್ಸ್ ನ ಈ ವಿವಾಹ ಸಂಗ್ರಹವು ದೇಶಾದ್ಯಂತದ ವಿವಿಧ ಸಂಪ್ರದಾಯಗಳನ್ನು ಮನಸ್ಸಲ್ಲಿಟ್ಟುಕೊಂಡು ವಿವಿಧ ಭಾಗಗಳಿಗೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿದೆ.

ವಿವಾಹಗಳು ಆಚರಣೆಯೊಂದಿಗಷ್ಟೇ ಬೆಸೆದಿಲ್ಲ, ಪ್ರೀತಿ ಮತ್ತು ಖುಷಿ ಕೂಡಾ ಪ್ರತಿ ವಧುವಿನ ಈ ಹೊಸ ಪಯಣದ ಆರಂಭದ ಹೆಗ್ಗುರುತಾಗಿವೆ. ಈ ಭಾವನೆಗಳನ್ನು ರಿಲಯನ್ಸ್ ಜುವೆಲ್ಸ್ ತನ್ನ ಬ್ರೈಡಲ್ ಕಲೆಕ್ಷನ್‍ನಲ್ಲಿ ಪರಿಪೂರ್ಣವಾಗಿ ಸೆರೆಹಿಡಿದಿದೆ.

 ರಿಲಯನ್ಸ್ ಜುವೆಲ್ಸ್ ನ ಈ ವಿವಾಹ ಸಂಗ್ರಹ

ರಿಲಯನ್ಸ್ ಜುವೆಲ್ಸ್ ನ ಈ ವಿವಾಹ ಸಂಗ್ರಹ

ಈ ಸಂಗ್ರಹವು ಪ್ರೀತಿ ಭಾವನೆ ಮತ್ತು ರಾಯಲ್ಟಿಯನ್ನು ಸೆರೆಹಿಡಿದಿದೆ. ರಿಲಯನ್ಸ್ ಜುವೆಲ್ಸ್ ನ ಈ ವಿವಾಹ ಸಂಗ್ರಹವು ದೇಶಾದ್ಯಂತದ ವಿವಿಧ ಸಂಪ್ರದಾಯಗಳನ್ನು ಮನಸ್ಸಲ್ಲಿಟ್ಟುಕೊಂಡು ವಿವಿಧ ಭಾಗಗಳಿಗೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿದೆ.

ಆಧುನಿಕ ಹಾಗೂ ಸಮಕಾಲೀನ ಆಭರಣ ವಿನ್ಯಾಸ

ಆಧುನಿಕ ಹಾಗೂ ಸಮಕಾಲೀನ ಆಭರಣ ವಿನ್ಯಾಸ

ಈ ಸಂಗ್ರಹವು ಸಂಪೂರ್ಣ ಕುಟುಂಬಕ್ಕಾಗಿನ ವಿನ್ಯಾಸಗಳನ್ನು ಒಳಗೊಂಡಿದೆ; ಕುಟುಂಬದ ಯುವ ಸದಸ್ಯರಿಗಾಗಿ, ರಿಲಯನ್ಸ್ ಆಧುನಿಕ ಹಾಗೂ ಸಮಕಾಲಿನ ಆಭರಣಗಳನ್ನು ಹೊಂದಿದೆ. ಪ್ರೌಢ ಅಭಿರುಚಿಯ ಜನರಿಗಾಗಿ, ಕ್ಲಾಸಿಯರ್ ಮತ್ತು ಹೆಚ್ಚು ಸೊಗಸಾದ ಆಭರಣಗಳೂ ಇಲ್ಲಿವೆ.ಈ ಸಂಗ್ರಹವನ್ನು ಭಾರತದಾದ್ಯಂತದ ವಿವಿಧ ರಿಲಯನ್ಸ್ ಜುವೆಲ್ಸ್ ಶೋರೂಮ್ ಗಳಳಲ್ಲಿ ಮಾರಾಟ ಮಾಡಲಾಗುತ್ತದೆ.

ರಿಲಯನ್ಸ್ ಜುವೆಲ್ಸ್ ಬಗ್ಗೆ

ರಿಲಯನ್ಸ್ ಜುವೆಲ್ಸ್ ಬಗ್ಗೆ

ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ.

ದೇಶದೆಲ್ಲೆಡೆ ಆಭರಣ ಮಳಿಗೆಗಳಿವೆ

ದೇಶದೆಲ್ಲೆಡೆ ಆಭರಣ ಮಳಿಗೆಗಳಿವೆ

34 ನಗರಗಳಲ್ಲಿ 49 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಅತಿವೇಗವಾಗಿ ವಿಸ್ತರಣೆಗೊಳ್ಳುತ್ತಿದೆ. ಈ ಬ್ರೈಡಲ್ ಸಂಗ್ರಹವನ್ನು ಭಾರತದಾದ್ಯಂತದ ವಿವಿಧ ರಿಲಯನ್ಸ್ ಜುವೆಲ್ಸ್ ಶೋರೂಮ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

 ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್

ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್

ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ. ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ.

ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್

ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್

ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್‍ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ.

ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆ

ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆ

ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್ ಗಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.

ನಿಮ್ಮ ಸಮೀಪದ ರಿಲಯನ್ಸ್ ಜುವೆಲ್ಸ್ ಶೋರೂಮ್ ಅನ್ನು ಇಲ್ಲಿ ಕಂಡುಕೊಳ್ಳಿ: http://storelocator.ril.com/jewels/
http://www.reliancejewels.com/

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Jewels, a brand synonymous with grandeur and exquisite designs, has unveiled its exclusive wedding collection for brides to be. Weddings are a special occasion for every woman. This collection is being retailed at the various Reliance Jewels showrooms across India.
Please Wait while comments are loading...