ಕಾಫಿ ಎಸ್ಟೇಟ್ ಮಾಲೀಕರಾಗುವ ಕನಸು ನನಸಾಗುವ ಸಮಯ

Posted By:
Subscribe to Oneindia Kannada

ಬೆಂಗಳೂರು, ಮೇ 11 : ಪಶ್ಚಿಮ ಘಟ್ಟದ ಸೌಂದರ್ಯ ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಅದೇ ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಒಡೆತನ ಸಿಕ್ಕರೆ! ಅಬ್ಬಾ... ಇನ್ನೇನು ಸ್ವರ್ಗವೇ ಸಿಕ್ಕಂಗೆ ಹಾಗುತ್ತೆ ಅಲ್ವ.

ಹೌದು...ಸಕಲೇಶಪುರದ ವ್ಯಾಪ್ತಿಯಲ್ಲಿ ನೀವು ಕಾಫಿ ಎಸ್ಟೇಟ್ ನ ಮಾಲೀಕರಾಗು ಕಾಲ ಕೂಡಿಬಂದಿದೆ. ವಿಬೆಜ್ ಎಸ್ಟೇಟ್ ಸಂಸ್ಥೆ ನಿಮಗೆ ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ. ಅದು ಕೇವಲ ಒಂದು ಎಕರೆಗೆ 22 ಲಕ್ಷ ರು. ಎರಡು ಎಕರೆ 44 ಲಕ್ಷ ರು. ಗಳಲ್ಲಿ ಮಾತ್ರ.

Ready for buy coffee estate in western ghats sakaleshpur

ವಿಬೆಜ್ ಎಸ್ಟೇಟ್ ನಿರ್ವಹಣೆ ಮಾಡಿಕೊಂಡು ಬಂದಿರುವ, ಸುಸ್ಥಿತಿಯಲ್ಲಿರುವ ಕಾಫಿ ಎಸ್ಟೇಟ್ ನ್ನು ನೀವು ಮನೆಯಲ್ಲಿ ಕುಳಿತೇ ಖರೀದಿ ಮಾಡಬಹುದು. ಎಲ್ಲ ಸೌಲಭ್ಯಗಳಿರುವ ಎಸ್ಟೇಟ್ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ಕಿಮೀ ದೂರದಲ್ಲಿದೆ.

ಇಲ್ಲಿ ಕ್ಲಿಕ್ಕಿಸಿ ಸಂಸ್ಥೆಯ ತಾಣಕ್ಕೆ ಒಮ್ಮೆ ಭೇಟಿ ನೀಡಿದರೆ ಸಮಗ್ರ ಮಾಹಿತಿ ಒಂದೇ ಕಡೆ ನಿಮಗೆ ಸಿಗಲಿದೆ. ಹಾಗಾದರೆ ಇನ್ನೇಕೆ ತಡ ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ ನಿವೃತ್ತಿ ಜೀವನವನ್ನು ಸುಂದರವಾಗಿ ಕಳಿಯಲು ಬಯಸುವವರಿಗೆ ಇದೊಂದು ಸದಾವಕಾಶ ಕೂಡಿ ಬಂದಿದೆ.

ತ್ವರೆ ಮಾಡಿ ನಿಮ್ಮ ಜೀವನ ಪೂರ್ತಿ ಹಾಯಾಗಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
You want to by A Coffee Estate in Western Ghats Just click the provide link. The project is set in Sakleshpur Hassan district, All required facilities & support services are placed well. Located 5Km from the National Highway & Right on the State Highway. Here is the full details.
Please Wait while comments are loading...