ದೀಪಾವಳಿ ಮುನ್ನವೇ ಅಮೆಜಾನ್, ಫ್ಲಿಫ್ ಕಾರ್ಟ್ ನಲ್ಲಿ ಭರ್ಜರಿ ಆಫರ್ ಗಳು

ಬೆಂಗಳೂರು, ಸೆಪ್ಟೆಂಬರ್ 13: ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೂ ಮುನ್ನವೇ ಆನ್ ಲೈನ್ ಶಾಪಿಂಗ್ ತಾಣಗಳಾದ ಜಬಾಂಗ್, ಇಬೆ, ಅಮೆಜಾನ್, ಫ್ಲಿಫ್ ಕಾರ್ಟ್ ತಮ್ಮ ಗಾಹಕರಿಗಾಗಿ ನೂರಾರು ಕಂಪನಿಗಳ ಬಗೆ ಬಗೆಯ ಆಫರ್ ಗಳನ್ನು ಒತ್ತು ತಂದಿವೆ.

ಈ ಕೆಳಗೆ ನೀಡಲಾಗಿರುವ ಅತ್ಯಾಕರ್ಷಕ ಕೊಡುಗೆಗಳನ್ನು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ಮನೆಯಲ್ಲೇ ಕುಳಿತು ಎಲ್ಲವನ್ನು ಪಡೆದುಕೊಳ್ಳಬಹುದು. ಹಾಗಿದ್ದರೇ ಇನ್ನೇಕ ತಡ ನಿಮ್ಮ ನೆಚ್ಚಿನ ಆಫರ್ ಗಳಿಗಾಗಿ ಮುಂದೆ ಓದಿ ಈಗಲೇ ಆನ್ ಲೈನ್ ಶಾಪಿಂಗ್ ಮಾಡಿ ಮಜಾ ಅನುಭವಿಸಿ.

Pre-Diwali Offers: Amazon, Flipkart, Goibibo, Jabong, eBay & More

* ಅಮೆಜಾನ್: ಅಮೆಜಾನ್ ಆಪ್ ಜಾಕ್ಪಾಟ್ ಸ್ಪರ್ಧೆಯನ್ನು ಏರ್ಪಡಿಸಿದ್ದು ಸೆಪ್ಟೆಂಬರ್ 13 ರಂದು ಪ್ರಾರಂಭವಾಗಿದ್ದು ಅಕ್ಟೋಬರ್ 31, 2017 ರಂದು ಮುಕ್ತಾಯಗೊಳ್ಳಲಿದೆ. ಈ ಸ್ಪರ್ಧೆಯಲ್ಲಿ ಬಾಗವಹಿಸಿ ಆಪಲ್ ಐಪ್ಯಾಡ್ ಏರ್ 2, ಒನ್ ಪ್ಲಸ್ 5, ಸೀಗೇಟ್ 5 ಟಿಬಿ ಹಾರ್ಡ್ ಡ್ರೈವ್ ಮತ್ತು 2 ಲಕ್ಷ ರು.ಬಹುಮಾನಗಳನ್ನು ಗೆಲ್ಲಿರಿ.

* ಫ್ಲಿಫ್ ಕಾರ್ಟ್ ಆಫರ್: ಫ್ಲಿಫ್ ಕಾರ್ಟ್ ಸ್ಮಾರ್ಟ್ಫೋನ್ ಗಳ ಮೇಲೆ 15,501 ರಿಯಾಯಿತಿ ಆಫರ್ ನೀಡುತ್ತಿದೆ. ಇದು ಅನೇಕ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳನ್ನು ನೀಡುತ್ತಿದ್ದು,ಈಗಲೇ ಪರಿಶೀಲಿಸಿ.

*Goibibo ಕೊಡುಗೆ: ಡೊಮೆಸ್ಟಿಕ್ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಗಳ ಮೇಲೆ ಭಾರೀ ರಿಯಾಯಿತಿ ನೀಡಿದೆ. ಡೊಮೆಸ್ಟಿಕ್ ವಿಮಾನಗಳ ಟಿಕೆಟ್ ಮೇಲೆ 5000 ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್ ಮೇಲೆ 1500 ರಿಯಾಯಿತಿ ನೀಡುತ್ತಿದೆ.
* ಇಬೆ: ಇಬೆನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಶೇ.60ರಷ್ಟು ಕಡಿತ.

* ಮೈಂತ್ರ: ಮೈಂತ್ರ ತಾಣದಲ್ಲಿ ಫ್ಯಾಷನ್ ವಸ್ತುಗಳ ಮೇಲೆ ಶೇ. 50ರಷ್ಟು ಕಡಿತ ಹಾಗು 2000 ರು.ಗಳ ವರೆಗೆ ಖರೀದಿಸಿ ಐಸಿಸಿಐ ಕಾರ್ಡ್ ಮೂಲಕ ಪೇ ಮಾಡಿದರೆ 15ರಷ್ಟು ಡಿಸ್ಕೌಂಟ್ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+