ಸೆಪ್ಟೆಂಬರ್ 11ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗಾದರೆ, ಇಂದು (ಸೆಪ್ಟೆಂಬರ್ 11) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.77 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.92 ರೂಪಾಯಿ
* ಬೆಳಗಾವಿ - 103.79 ರೂಪಾಯಿ
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.58 ರೂಪಾಯಿ
* ವಿಜಯಪುರ - 103.04 ರೂಪಾಯಿ
* ಚಾಮರಾಜನಗರ - 103.40 ರೂಪಾಯಿ
* ಚಿಕ್ಕಬಳ್ಳಾಪುರ - 103.21 ರೂಪಾಯಿ
* ಚಿಕ್ಕಮಗಳೂರು - 103.98 ರೂಪಾಯಿ
* ಚಿತ್ರದುರ್ಗ - 104.15 ರೂಪಾಯಿ
* ದಕ್ಷಿಣ ಕನ್ನಡ - 102.57 ರೂಪಾಯಿ
* ದಾವಣಗೆರೆ - 104.13 ರೂಪಾಯಿ
* ಧಾರವಾಡ - 102.83 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 103.08 ರೂಪಾಯಿ
* ಹಾಸನ - 102.87 ರೂಪಾಯಿ
* ಹಾವೇರಿ - 103.78 ರೂಪಾಯಿ
* ಕೊಡಗು - 104.15 ರೂಪಾಯಿ
* ಕೋಲಾರ - 103.15 ರೂಪಾಯಿ
* ಕೊಪ್ಪಳ - 104.09 ರೂಪಾಯಿ
* ಮಂಡ್ಯ - 102.71 ರೂಪಾಯಿ
* ಮೈಸೂರು - 102.46 ರೂಪಾಯಿ
* ರಾಯಚೂರು - 104.9 ರೂಪಾಯಿ
* ರಾಮನಗರ - 103.24 ರೂಪಾಯಿ
* ಶಿವಮೊಗ್ಗ - 103.81 ರೂಪಾಯಿ
* ತುಮಕೂರು - 103.72 ರೂಪಾಯಿ
* ಉಡುಪಿ - 102.82 ರೂಪಾಯಿ
* ಉತ್ತರ ಕನ್ನಡ - 103.96 ರೂಪಾಯಿ
* ವಿಜಯನಗರ - 103.90 ರೂಪಾಯಿ
* ಯಾದಗಿರಿ - 103.58 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.81 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 90.99 ರೂಪಾಯಿ
* ಬೆಳಗಾವಿ - 91.83 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 91.63 ರೂಪಾಯಿ
* ವಿಜಯಪುರ - 91.13 ರೂಪಾಯಿ
* ಚಾಮರಾಜನಗರ - 91.44 ರೂಪಾಯಿ
* ಚಿಕ್ಕಬಳ್ಳಾಪುರ - 91.26 ರೂಪಾಯಿ
* ಚಿಕ್ಕಮಗಳೂರು - 91.63 ರೂಪಾಯಿ
* ಚಿತ್ರದುರ್ಗ - 92.23 ರೂಪಾಯಿ
* ದಕ್ಷಿಣ ಕನ್ನಡ - 90.62 ರೂಪಾಯಿ
* ದಾವಣಗೆರೆ - 92.26 ರೂಪಾಯಿ
* ಧಾರವಾಡ - 90.93 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.17 ರೂಪಾಯಿ
* ಹಾಸನ - 90.75 ರೂಪಾಯಿ
* ಹಾವೇರಿ - 91.81 ರೂಪಾಯಿ
* ಕೊಡಗು - 92.16 ರೂಪಾಯಿ
* ಕೋಲಾರ - 91.21 ರೂಪಾಯಿ
* ಕೊಪ್ಪಳ - 91.88 ರೂಪಾಯಿ
* ಮಂಡ್ಯ - 92.18 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.30 ರೂಪಾಯಿ
* ಶಿವಮೊಗ್ಗ - 91.70 ರೂಪಾಯಿ
* ತುಮಕೂರು - 91.73 ರೂಪಾಯಿ
* ಉಡುಪಿ - 90.86 ರೂಪಾಯಿ
* ಉತ್ತರ ಕನ್ನಡ - 91.92 ರೂಪಾಯಿ
* ವಿಜಯನಗರ - 91.92 ರೂಪಾಯಿ
* ಯಾದಗಿರಿ - 91.63 ರೂಪಾಯಿ
-
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ












Click it and Unblock the Notifications