Petrol Price: ಆಗಸ್ಟ್ 1ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ

Petrol, Diesel Price: ಪೆಟ್ರೋಲ್, ಡೀಸೆಲ್‌ ಆಗಾಗ ಏರಿಳಿತ ಆಗುತ್ತಲಿರುತ್ತದೆ. ಹಾಗಾದರೆ, ಇಂದು (ಆಗಸ್ಟ್ 1) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

Petrol Price details in state on august 1 Know district wise Statistics

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್‌ ದರ ಎಷ್ಟಿದೆ?

* ಬಾಗಲಕೋಟೆ - 103.49 ರೂಪಾಯಿ (13 ಪೈಸೆ ಇಳಿಕೆ)
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.92 (7 ಪೈಸೆ ಇಳಿಕೆ)
* ಬೆಳಗಾವಿ - 103.85 ರೂಪಾಯಿ (3 ಪೈಸೆ ಇಳಿಕೆ)
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.58 ರೂಪಾಯಿ (12 ಪೈಸೆ ಏರಿಕೆ)
* ವಿಜಯಪುರ - 103.50 ರೂಪಾಯಿ (40 ಪೈಸೆ ಏರಿಕೆ)
* ಚಾಮರಾಜನಗರ - 103.40 ರೂಪಾಯಿ (13 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 103.21 ರೂಪಾಯಿ (23 ಪೈಸೆ ಏರಿಕೆ)
* ಚಿಕ್ಕಮಗಳೂರು - 103.98 ರೂಪಾಯಿ (13 ಪೈಸೆ ಇಳಿಕೆ)
* ಚಿತ್ರದುರ್ಗ - 104.14 ರೂಪಾಯಿ (15 ಪೈಸೆ ಏರಿಕೆ)
* ದಕ್ಷಿಣ ಕನ್ನಡ - 102.57 ರೂಪಾಯಿ (35 ಪೈಸೆ ಏರಿಕೆ)
* ದಾವಣಗೆರೆ - 104.14 ರೂಪಾಯಿ
* ಧಾರವಾಡ - 102.83 ರೂಪಾಯಿ (2 ಪೈಸೆ ಏರಿಕೆ)
* ಗದಗ - 103.24 ರೂಪಾಯಿ (30 ಪೈಸೆ ಇಳಿಕೆ)
* ಕಲಬುರಗಿ - 103.8 ರೂಪಾಯಿ (10 ಪೈಸೆ ಏರಿಕೆ)
* ಹಾಸನ - 102.87 ರೂಪಾಯಿ
* ಹಾವೇರಿ - 103.96 ರೂಪಾಯಿ (37 ಪೈಸೆ ಏರಿಕೆ)
* ಕೊಡಗು - 104.15 ರೂಪಾಯಿ
* ಕೋಲಾರ - 103.8 ರೂಪಾಯಿ (23 ಪೈಸೆ ಏರಿಕೆ)
* ಕೊಪ್ಪಳ - 103.76 ರೂಪಾಯಿ (33 ಪೈಸೆ ಇಳಿಕೆ)
* ಮಂಡ್ಯ - 102.76 ರೂಪಾಯಿ (18 ಪೈಸೆ ಏರಿಕೆ)
* ಮೈಸೂರು - 102.46 ರೂಪಾಯಿ
* ರಾಯಚೂರು - 104.9 ರೂಪಾಯಿ
* ರಾಮನಗರ - 103.67 ರೂಪಾಯಿ (48 ಪೈಸೆ ಏರಿಕೆ)
* ಶಿವಮೊಗ್ಗ - 104.11 ರೂಪಾಯಿ (1ಪೈಸೆ ಏರಿಕೆ)
* ತುಮಕೂರು - 103.62 ರೂಪಾಯಿ (26 ಪೈಸೆ ಇಳಿಕೆ)
* ಉಡುಪಿ - 102.33 ರೂಪಾಯಿ (14 ಪೈಸೆ ಏರಿಕೆ)
* ಉತ್ತರ ಕನ್ನಡ - 103.99 ರೂಪಾಯಿ (1 ಪೈಸೆ ಏರಿಕೆ)
* ವಿಜಯನಗರ - 103.90 ರೂಪಾಯಿ (19 ಪೈಸೆ ಇಳಿಕೆ)
* ಯಾದಗಿರಿ - 103.42 ರೂಪಾಯಿ (16 ಪೈಸೆ ಇಳಿಕೆ)

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್‌ ದರ ಎಷ್ಟಿದೆ?

* ಬಾಗಲಕೋಟೆ - 91.54 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 90.99 ರೂಪಾಯಿ
* ಬೆಳಗಾವಿ - 91.88 ರೂಪಾಯಿ
* ಬಳ್ಳಾರಿ - 92.18 ರೂಪಾಯಿ
* ಬೀದರ್ - 91.63 ರೂಪಾಯಿ
* ವಿಜಯಪುರ - 91.56 ರೂಪಾಯಿ
* ಚಾಮರಾಜನಗರ - 91.44 ರೂಪಾಯಿ
* ಚಿಕ್ಕಬಳ್ಳಾಪುರ - 91.26 ರೂಪಾಯಿ
* ಚಿಕ್ಕಮಗಳೂರು - 91.63 ರೂಪಾಯಿ
* ಚಿತ್ರದುರ್ಗ - 92.26 ರೂಪಾಯಿ
* ದಕ್ಷಿಣ ಕನ್ನಡ - 90.62 ರೂಪಾಯಿ
* ದಾವಣಗೆರೆ - 92.25 ರೂಪಾಯಿ
* ಧಾರವಾಡ - 90.93 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.17 ರೂಪಾಯಿ
* ಹಾಸನ - 90.75 ರೂಪಾಯಿ
* ಹಾವೇರಿ - 91.99 ರೂಪಾಯಿ
* ಕೊಡಗು - 92.12 ರೂಪಾಯಿ
* ಕೋಲಾರ - 91.14 ರೂಪಾಯಿ
* ಕೊಪ್ಪಳ - 91.79 ರೂಪಾಯಿ
* ಮಂಡ್ಯ - 90.84 ರೂಪಾಯಿ
* ಮೈಸೂರು - 90.57 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.50 ರೂಪಾಯಿ
* ಶಿವಮೊಗ್ಗ - 92.23 ರೂಪಾಯಿ
* ತುಮಕೂರು - 91.64 ರೂಪಾಯಿ
* ಉಡುಪಿ - 90.40 ರೂಪಾಯಿ
* ಉತ್ತರ ಕನ್ನಡ - 91.93 ರೂಪಾಯಿ
* ವಿಜಯನಗರ - 91.92 ರೂಪಾಯಿ
* ಯಾದಗಿರಿ - 91.48 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+