• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬ್ಬಾ..! ಸತತ 6ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

|

ನವದೆಹಲಿ, ಜೂನ್ 12: ಸತತ ಆರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಏರುತ್ತಲೇ ಸಾಗುತ್ತಿರುವ ಪೆಟ್ರೋಲ್ ದರ ಶುಕ್ರವಾರ (ಜೂನ್ 12) ಲೀಟರ್‌ಗೆ 57 ಪೈಸೆ ಏರಿಕೆ ಕಂಡಿದ್ದು, 74 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 59 ಪೈಸೆ ಜಿಗತ ಕಂಡು 72.22 ರುಪಾಯಿ ದಾಖಲಾಗಿದೆ.

ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 6ನೇ ದಿನ ತೈಲ ಬೆಲೆ ಏರಿಕೆ ಕಂಡಿದೆ. ಈ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆಯು ಮತ್ತಷ್ಟು ದುಬಾರಿಯಾಗುವ ಎಲ್ಲಾ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 12: 76.98 (59 ಪೈಸೆ ಏರಿಕೆ)

ಜೂನ್ 11: 76.39

ಜೂನ್ 10: 75.77

ಜೂನ್ 09: 75.40

ಡೀಸೆಲ್ (ಪ್ರತಿ ಲೀಟರ್)

ಜೂನ್ 12: 69.22 (56 ಪೈಸೆ ಏರಿಕೆ)

ಜೂನ್ 11: 68.66

ಜೂನ್ 10: 68.09

ಜೂನ್ 09: 67.70

ತೈಲ ಬೆಲೆಯನ್ನು 20 ವರ್ಷಗಳಲ್ಲೇ ಭಾರೀ ಏರಿಕೆ ಮಾಡಿದ ಸೌದಿ ಅರೇಬಿಯಾ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 12: 74.57 (57 ಪೈಸೆ ಏರಿಕೆ)

ಜೂನ್ 11: 74.00

ಜೂನ್ 10: 73.40

ಜೂನ್ 09: 73.00

ಡೀಸೆಲ್ (ಪ್ರತಿ ಲೀಟರ್)

ಜೂನ್ 12: 72.81 (59 ಪೈಸೆ ಏರಿಕೆ)

ಜೂನ್ 11: 72.22

ಜೂನ್ 10: 71.62

ಜೂನ್ 09: 71.17

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 12: 81.53 (55 ಪೈಸೆ ಏರಿಕೆ)

ಜೂನ್ 11: 80.98

ಜೂನ್ 10: 80.40

ಜೂನ್ 09: 80.01

ಡೀಸೆಲ್ (ಪ್ರತಿ ಲೀಟರ್)

ಜೂನ್ 12: 71.48 (56 ಪೈಸೆ ಏರಿಕೆ)

ಜೂನ್ 11: 70.92

ಜೂನ್ 10: 70.35

ಜೂನ್ 09: 69.37

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ: ಸತತ 5ನೇ ದಿನ ಹೆಚ್ಚಳ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 12: 78.54 (58 ಪೈಸೆ ಏರಿಕೆ)

ಜೂನ್ 11: 77.96

ಜೂನ್ 10: 77.43

ಜೂನ್ 09: 77.08

ಡೀಸೆಲ್ (ಪ್ರತಿ ಲೀಟರ್)

ಜೂನ್ 12: 71.27 (57 ಪೈಸೆ ಏರಿಕೆ)

ಜೂನ್ 11: 70.64

ಜೂನ್ 10: 70.13

ಜೂನ್ 09: 69.74

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 12: 77.41 (59 ಪೈಸೆ ಏರಿಕೆ)

ಜೂನ್ 11: 76.82

ಜೂನ್ 10: 76.20

ಜೂನ್ 09: 75.78

ಡೀಸೆಲ್ (ಪ್ರತಿ ಲೀಟರ್)

ಜೂನ್ 12: 71.16 (57 ಪೈಸೆ ಏರಿಕೆ)

ಜೂನ್ 11: 70.59

ಜೂನ್ 10: 70.00

ಜೂನ್ 09: 69.56

English summary
Petrol, Diesel Prices Increase By 57 and 59 Paise Per Ltr . Friday (June 12) India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X