• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ: ಸತತ 5ನೇ ದಿನ ಹೆಚ್ಚಳ

|

ನವದೆಹಲಿ, ಜೂನ್ 11: ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಗುರುವಾರ (ಜೂನ್ 11)ರಂದು ಪೆಟ್ರೋಲ್ ದರ ಲೀಟರ್‌ಗೆ 60 ಪೈಸೆ ಏರಿಕೆಗೊಂಡು 73.40 ರುಪಾಯಿಯಿಂದ 74 ರುಪಾಯಿಗೆ ತಲುಪಿದೆ. ಡೀಸೆಲ್ ದರ 40 ಪೈಸೆ ಹೆಚ್ಚಾಗಿದ್ದು 71.62 ರುಪಾಯಿಯಿಂದ 72.22 ರುಪಾಯಿಗೆ ಏರಿಕೆಗೊಂಡಿದೆ.

ಭಾನುವಾರ (ಜೂನ್ 7) ರಂದು ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆ ಪುನಾರಂಭಗೊಂಡಿತು. ಅಂದಿನಿಂದ ಸತತ 5 ದಿನ ತೈಲ ಬೆಲೆ ಏರಿಕೆ ಕಂಡಿದೆ.

10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ತೈಲ ಬೆಲೆಯನ್ನು 20 ವರ್ಷಗಳಲ್ಲೇ ಭಾರೀ ಏರಿಕೆ ಮಾಡಿದ ಸೌದಿ ಅರೇಬಿಯಾ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 11: 76.39 (62 ಪೈಸೆ ಏರಿಕೆ)

ಜೂನ್ 10: 75.77

ಜೂನ್ 09: 75.40

ಜೂನ್ 08: 74.79

ಡೀಸೆಲ್ (ಪ್ರತಿ ಲೀಟರ್)

ಜೂನ್ 11: 68.66 (57 ಪೈಸೆ ಏರಿಕೆ)

ಜೂನ್ 10: 68.09

ಜೂನ್ 09: 67.70

ಜೂನ್ 08: 67.11

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 11: 74.00 (60 ಪೈಸೆ ಏರಿಕೆ)

ಜೂನ್ 10: 73.40

ಜೂನ್ 09: 73.00

ಜೂನ್ 08: 72.46

ಡೀಸೆಲ್ (ಪ್ರತಿ ಲೀಟರ್)

ಜೂನ್ 11: 72.22 (60 ಪೈಸೆ ಏರಿಕೆ)

ಜೂನ್ 10: 71.62

ಜೂನ್ 09: 71.17

ಜೂನ್ 08: 70.59

ಪೆಟ್ರೋಲ್ ಮತ್ತು ಡಿಸೇಲ್ ಏರಿಕೆ ಖಂಡಿಸಿದ ಸಿದ್ದರಾಮಯ್ಯ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 11: 80.98 (58 ಪೈಸೆ ಏರಿಕೆ)

ಜೂನ್ 10: 80.40

ಜೂನ್ 09: 80.01

ಜೂನ್ 08: 79.49

ಡೀಸೆಲ್ (ಪ್ರತಿ ಲೀಟರ್)

ಜೂನ್ 11: 70.92 (57 ಪೈಸೆ ಏರಿಕೆ)

ಜೂನ್ 10: 70.35

ಜೂನ್ 09: 69.37

ಜೂನ್ 08: 69.37

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 11: 77.96 (53 ಪೈಸೆ ಏರಿಕೆ)

ಜೂನ್ 10: 77.43

ಜೂನ್ 09: 77.08

ಜೂನ್ 08: 76.60

ಡೀಸೆಲ್ (ಪ್ರತಿ ಲೀಟರ್)

ಜೂನ್ 11: 70.64 (51 ಪೈಸೆ ಏರಿಕೆ)

ಜೂನ್ 10: 70.13

ಜೂನ್ 09: 69.74

ಜೂನ್ 08: 69.25

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಜೂನ್ 11: 76.82 (62 ಪೈಸೆ ಏರಿಕೆ)

ಜೂನ್ 10: 76.20

ಜೂನ್ 09: 75.78

ಜೂನ್ 08: 75.22

ಡೀಸೆಲ್ (ಪ್ರತಿ ಲೀಟರ್)

ಜೂನ್ 11: 70.59 (59 ಪೈಸೆ ಏರಿಕೆ)

ಜೂನ್ 10: 70.00

ಜೂನ್ 09: 69.56

ಜೂನ್ 08: 69.00

English summary
Petrol, Diesel Prices Increase By 60 and 40 Paise Per Ltr . Thursday (June 11) India's Major cities latest Petrol and diesel rates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X