ಫೆಬ್ರವರಿ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 23) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.81 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.99
* ಬೆಳಗಾವಿ - 103.59 ರೂಪಾಯಿ
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.84 ರೂಪಾಯಿ
* ವಿಜಯಪುರ - 103.39 ರೂಪಾಯಿ
* ಚಾಮರಾಜನಗರ - 102.74 ರೂಪಾಯಿ
* ಚಿಕ್ಕಬಳ್ಳಾಪುರ - 103.21 ರೂಪಾಯಿ
* ಚಿಕ್ಕಮಗಳೂರು - 104.21 ರೂಪಾಯಿ
* ಚಿತ್ರದುರ್ಗ - 104.15 ರೂಪಾಯಿ
* ದಕ್ಷಿಣ ಕನ್ನಡ - 102.09 ರೂಪಾಯಿ
* ದಾವಣಗೆರೆ - 104.09 ರೂಪಾಯಿ
* ಧಾರವಾಡ - 102.81 ರೂಪಾಯಿ
* ಗದಗ - 103.24 ರೂಪಾಯಿ
* ಕಲಬುರಗಿ - 102.96 ರೂಪಾಯಿ
* ಹಾಸನ - 103.38 ರೂಪಾಯಿ
* ಹಾವೇರಿ - 103.08 ರೂಪಾಯಿ
* ಕೊಡಗು - 104.05 ರೂಪಾಯಿ
* ಕೋಲಾರ - 103.17 ರೂಪಾಯಿ
* ಕೊಪ್ಪಳ - 103.09 ರೂಪಾಯಿ
* ಮಂಡ್ಯ - 102.71 ರೂಪಾಯಿ
* ಮೈಸೂರು - 102.84 ರೂಪಾಯಿ
* ರಾಯಚೂರು - 104.09 ರೂಪಾಯಿ
* ರಾಮನಗರ - 103.39 ರೂಪಾಯಿ
* ಶಿವಮೊಗ್ಗ - 104.22 ರೂಪಾಯಿ
* ತುಮಕೂರು - 103.26 ರೂಪಾಯಿ
* ಉಡುಪಿ - 102.82 ರೂಪಾಯಿ
* ಉತ್ತರ ಕನ್ನಡ - 103.21 ರೂಪಾಯಿ
* ವಿಜಯನಗರ - 104.09 ರೂಪಾಯಿ
* ಯಾದಗಿರಿ - 103.82 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.84 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.05 ರೂಪಾಯಿ
* ಬೆಳಗಾವಿ - 91.64 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.86 ರೂಪಾಯಿ
* ವಿಜಯಪುರ - 91.45 ರೂಪಾಯಿ
* ಚಾಮರಾಜನಗರ - 90.98 ರೂಪಾಯಿ
* ಚಿಕ್ಕಬಳ್ಳಾಪುರ - 91.43 ರೂಪಾಯಿ
* ಚಿಕ್ಕಮಗಳೂರು - 92.17 ರೂಪಾಯಿ
* ಚಿತ್ರದುರ್ಗ - 92.23 ರೂಪಾಯಿ
* ದಕ್ಷಿಣ ಕನ್ನಡ - 90.51 ರೂಪಾಯಿ
* ದಾವಣಗೆರೆ - 92.21 ರೂಪಾಯಿ
* ಧಾರವಾಡ - 90.84 ರೂಪಾಯಿ
* ಗದಗ - 91.31 ರೂಪಾಯಿ
* ಕಲಬುರಗಿ - 91.36 ರೂಪಾಯಿ
* ಹಾಸನ - 91.01 ರೂಪಾಯಿ
* ಹಾವೇರಿ - 91.64 ರೂಪಾಯಿ
* ಕೊಡಗು - 91.85 ರೂಪಾಯಿ
* ಕೋಲಾರ - 91.22 ರೂಪಾಯಿ
* ಕೊಪ್ಪಳ - 91.90 ರೂಪಾಯಿ
* ಮಂಡ್ಯ - 91.10 ರೂಪಾಯಿ
* ಮೈಸೂರು - 90.79 ರೂಪಾಯಿ
* ರಾಯಚೂರು - 92.18 ರೂಪಾಯಿ
* ರಾಮನಗರ - 91.44 ರೂಪಾಯಿ
* ಶಿವಮೊಗ್ಗ - 92.31 ರೂಪಾಯಿ
* ತುಮಕೂರು - 91.30 ರೂಪಾಯಿ
* ಉಡುಪಿ - 90.86 ರೂಪಾಯಿ
* ಉತ್ತರ ಕನ್ನಡ - 91.08 ರೂಪಾಯಿ
* ವಿಜಯನಗರ - 92.10 ರೂಪಾಯಿ
* ಯಾದಗಿರಿ - 91.86 ರೂಪಾಯಿ
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ












Click it and Unblock the Notifications