ಮಾರ್ಚ್ 05ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ; ಅಂಕಿಅಂಶಗಳ ವಿವರ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮಾರ್ಚ್ 05) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಮಾರ್ಚ್ 05) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 101.03 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.61 ರೂಪಾಯಿ, 90.03 ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.62 ರೂಪಾಯಿ (15 ಪೈಸೆ ಇಳಿಕೆ)
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 102.55 (44 ಪೈಸೆ ಇಳಿಕೆ)
* ಬೆಳಗಾವಿ - 102.73 ರೂಪಾಯಿ (23 ಪೈಸೆ ಇಳಿಕೆ)
* ಬಳ್ಳಾರಿ - 104.09 ರೂಪಾಯಿ (13 ಪೈಸೆ ಏರಿಕೆ)
* ಬೀದರ್ - 103.46 ರೂಪಾಯಿ (06 ಪೈಸೆ ಇಳಿಕೆ)
* ವಿಜಯಪುರ - 103.01 ರೂಪಾಯಿ (3 ಪೈಸೆ ಏರಿಕೆ)
* ಚಾಮರಾಜನಗರ - 102.91 ರೂಪಾಯಿ
* ಚಿಕ್ಕಬಳ್ಳಾಪುರ - 103.27 ರೂಪಾಯಿ (13 ಪೈಸೆ ಇಳಿಕೆ)
* ಚಿಕ್ಕಮಗಳೂರು - 103.26 ರೂಪಾಯಿ (82 ಪೈಸೆ ಇಳಿಕೆ)
* ಚಿತ್ರದುರ್ಗ - 103.78 ರೂಪಾಯಿ (22 ಪೈಸೆ ಇಳಿಕೆ)
* ದಕ್ಷಿಣ ಕನ್ನಡ - 102.22 ರೂಪಾಯಿ (22 ಪೈಸೆ ಇಳಿಕೆ)
* ದಾವಣಗೆರೆ - 104.13 ರೂಪಾಯಿ (01 ಪೈಸೆ ಇಳಿಕೆ)
* ಧಾರವಾಡ - 102.72 ರೂಪಾಯಿ (3 ಪೈಸೆ ಏರಿಕೆ)
* ಗದಗ - 103.53 ರೂಪಾಯಿ (29 ಪೈಸೆ ಏರಿಕೆ)
* ಕಲಬುರಗಿ - 102.98 ರೂಪಾಯಿ (47 ಪೈಸೆ ಇಳಿಕೆ)
* ಹಾಸನ - 103.04 ರೂಪಾಯಿ (39 ಪೈಸೆ ಇಳಿಕೆ)
* ಹಾವೇರಿ - 103.78 ರೂಪಾಯಿ (02 ಪೈಸೆ ಇಳಿಕೆ)
* ಕೊಡಗು - 104.05 ರೂಪಾಯಿ (3 ಪೈಸೆ ಇಳಿಕೆ)
* ಕೋಲಾರ - 102.65 ರೂಪಾಯಿ (50 ಪೈಸೆ ಇಳಿಕೆ)
* ಕೊಪ್ಪಳ - 104.08 ರೂಪಾಯಿ (21 ಪೈಸೆ ಏರಿಕೆ)
* ಮಂಡ್ಯ - 102.88 ರೂಪಾಯಿ (15 ಪೈಸೆ ಇಳಿಕೆ)
* ಮೈಸೂರು - 102.79 ರೂಪಾಯಿ (08 ಪೈಸೆ ಏರಿಕೆ)
* ರಾಯಚೂರು - 103.72 ರೂಪಾಯಿ (54 ಪೈಸೆ ಏರಿಕೆ)
* ರಾಮನಗರ - 103.19 ರೂಪಾಯಿ (05 ಪೈಸೆ ಇಳಿಕೆ)
* ಶಿವಮೊಗ್ಗ - 104.22 ರೂಪಾಯಿ (1 ಪೈಸೆ ಇಳಿಕೆ)
* ತುಮಕೂರು - 103.88 ರೂಪಾಯಿ (60 ಪೈಸೆ ಏರಿಕೆ)
* ಉಡುಪಿ - 102.34 ರೂಪಾಯಿ (06 ಪೈಸೆ ಇಳಿಕೆ)
* ಉತ್ತರ ಕನ್ನಡ - 103.80 ರೂಪಾಯಿ (81 ಪೈಸೆ ಏರಿಕೆ)
* ವಿಜಯನಗರ - 104.08 ರೂಪಾಯಿ (1 ಪೈಸೆ ಇಳಿಕೆ)
* ಯಾದಗಿರಿ - 103.77 ರೂಪಾಯಿ (3 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.65 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 88.66 ರೂಪಾಯಿ
* ಬೆಳಗಾವಿ - 88.66 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.50 ರೂಪಾಯಿ
* ವಿಜಯಪುರ - 89.09 ರೂಪಾಯಿ
* ಚಾಮರಾಜನಗರ - 88.98 ರೂಪಾಯಿ
* ಚಿಕ್ಕಬಳ್ಳಾಪುರ - 89.31 ರೂಪಾಯಿ
* ಚಿಕ್ಕಮಗಳೂರು - 89.27 ರೂಪಾಯಿ
* ಚಿತ್ರದುರ್ಗ - 89.59 ರೂಪಾಯಿ
* ದಕ್ಷಿಣ ಕನ್ನಡ - 88.33 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.83 ರೂಪಾಯಿ
* ಗದಗ - 89.57 ರೂಪಾಯಿ
* ಕಲಬುರಗಿ - 89.07 ರೂಪಾಯಿ
* ಹಾಸನ - 88.91 ರೂಪಾಯಿ
* ಹಾವೇರಿ - 89.80 ರೂಪಾಯಿ
* ಕೊಡಗು - 89.84 ರೂಪಾಯಿ
* ಕೋಲಾರ - 88.75 ರೂಪಾಯಿ
* ಕೊಪ್ಪಳ - 90.20 ರೂಪಾಯಿ
* ಮಂಡ್ಯ - 88.96 ರೂಪಾಯಿ
* ಮೈಸೂರು - 88.87 ರೂಪಾಯಿ
* ರಾಯಚೂರು - 89.76 ರೂಪಾಯಿ
* ರಾಮನಗರ - 89.24 ರೂಪಾಯಿ
* ಶಿವಮೊಗ್ಗ - 90.29 ರೂಪಾಯಿ
* ತುಮಕೂರು - 89.86 ರೂಪಾಯಿ
* ಉಡುಪಿ - 88.43 ರೂಪಾಯಿ
* ಉತ್ತರ ಕನ್ನಡ - 89.76 ರೂಪಾಯಿ
* ವಿಜಯನಗರ - 90.08 ರೂಪಾಯಿ
* ಯಾದಗಿರಿ - 89.79 ರೂಪಾಯಿ
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications