ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?; ಇಲ್ಲಿವೆ ಜೂನ್ 13ರ ಅಂಕಿಅಂಶಗಳು
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಸಹ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ, ಇಂದು (ಜೂನ್ 13) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರ: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಜೂನ್ 13) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.3 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
| ಜಿಲ್ಲೆ | ಡೀಸೆಲ್ ಬೆಲೆ (ರೂಪಾಯಿ) |
|---|---|
| ಬಾಗಲಕೋಟೆ | 103.62 |
| ಬೆಂಗಳೂರು ನಗರ | 102.92 |
| ಬೆಂಗಳೂರು ಗ್ರಾಮಾಂತರ | 102.99 |
| ಬೆಳಗಾವಿ | 102.98 |
| ಬಳ್ಳಾರಿ | 104.9 |
| ಬೀದರ್ | 103.52 |
| ವಿಜಯಪುರ | 102.98 |
| ಚಾಮರಾಜನಗರ | 102.91 |
| ಚಿಕ್ಕಬಳ್ಳಾಪುರ | 103.40 |
| ಚಿಕ್ಕಮಗಳೂರು | 103.92 |
| ಚಿತ್ರದುರ್ಗ | 103.51 |
| ದಕ್ಷಿಣ ಕನ್ನಡ | 102.44 |
| ದಾವಣಗೆರೆ | 103.82 |
| ಧಾರವಾಡ | 102.73 |
| ಗದಗ | 103.24 |
| ಕಲಬುರಗಿ | 103.29 |
| ಹಾಸನ | 103.16 |
| ಹಾವೇರಿ | 103.59 |
| ಕೊಡಗು | 103.96 |
| ಕೋಲಾರ | 102.85 |
| ಕೊಪ್ಪಳ | 104.8 |
| ಮಂಡ್ಯ | 103.3 |
| ಮೈಸೂರು | 102.69 |
| ರಾಯಚೂರು | 103.62 |
| ರಾಮನಗರ | 103.28 |
| ಶಿವಮೊಗ್ಗ | 103.92 |
| ತುಮಕೂರು | 103.98 |
| ಉಡುಪಿ | 102.81 |
| ಉತ್ತರ ಕನ್ನಡ | 104.8 |
| ವಿಜಯನಗರ | 104.8 |
| ಯಾದಗಿರಿ | 103.31 |
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
| ಜಿಲ್ಲೆ | ಡೀಸೆಲ್ ಬೆಲೆ (ರೂಪಾಯಿ) |
|---|---|
| ಬಾಗಲಕೋಟೆ | 91.67 |
| ಬೆಂಗಳೂರು ನಗರ | 90.99 |
| ಬೆಂಗಳೂರು ಗ್ರಾಮಾಂತರ | 91.5 |
| ಬೆಳಗಾವಿ | 91.7 |
| ಬಳ್ಳಾರಿ | 92.22 |
| ಬೀದರ್ | 91.57 |
| ವಿಜಯಪುರ | 91.7 |
| ಚಾಮರಾಜನಗರ | 90.98 |
| ಚಿಕ್ಕಬಳ್ಳಾಪುರ | 91.43 |
| ಚಿಕ್ಕಮಗಳೂರು | 92.11 |
| ಚಿತ್ರದುರ್ಗ | 91.44 |
| ದಕ್ಷಿಣ ಕನ್ನಡ | 90.51 |
| ದಾವಣಗೆರೆ | 92.5 |
| ಧಾರವಾಡ | 90.84 |
| ಗದಗ | 91.31 |
| ಕಲಬುರಗಿ | 91.36 |
| ಹಾಸನ | 91.11 |
| ಹಾವೇರಿ | 91.64 |
| ಕೊಡಗು | 92.5 |
| ಕೋಲಾರ | 90.93 |
| ಕೊಪ್ಪಳ | 92.23 |
| ಮಂಡ್ಯ | 91.10 |
| ಮೈಸೂರು | 90.79 |
| ರಾಯಚೂರು | 90.68 |
| ರಾಮನಗರ | 91.33 |
| ಶಿವಮೊಗ್ಗ | 92.11 |
| ತುಮಕೂರು | 91.98 |
| ಉಡುಪಿ | 90.43 |
| ಉತ್ತರ ಕನ್ನಡ | 92.22 |
| ವಿಜಯನಗರ | 92.9 |
| ಯಾದಗಿರಿ | 91.38 |












Click it and Unblock the Notifications