ಕೇಂದ್ರ ಬಜೆಟ್ ಆದ್ಮೇಲೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಯ್ತು ಗೊತ್ತಾ? ಜಿಲ್ಲಾವಾರು ಮಾಹಿತಿ ಇಲ್ಲಿದೆ
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗೆಯೇ ನಿನ್ನೆ ಕೇಂದ್ರ ಬಜೆಟ್ ಮಂಡನೆಯಾಗಿದೆ. ಮರುದಿನ ಅಂದರೆ ಇಂದು (ಫೆಬ್ರವರಿ 2) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಫೆಬ್ರವರಿ 2) ಲೀಟರ್ ಪೆಟ್ರೋಲ್ ದರ 102.98 ಆಗಿದ್ದರೆ, ಡೀಸೆಲ್ ದರ 89.04 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 103.50 ರೂಪಾಯಿ, ಮುಂಬೈ 105.01 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.48 ರೂಪಾಯಿ, 90.03 ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಇದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.50 ರೂಪಾಯಿ (1 ಪೈಸೆ ಏರಿಕೆ)
* ಬೆಂಗಳೂರು - 102.98 ರೂಪಾಯಿ (6 ಪೈಸೆ ಏರಿಕೆ)
* ಬೆಂಗಳೂರು ಗ್ರಾಮಾಂತರ - 102.55 (69 ಪೈಸೆ ಇಳಿಕೆ)
* ಬೆಳಗಾವಿ - 102.73 ರೂಪಾಯಿ (13 ಪೈಸೆ ಇಳಿಕೆ)
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.94 ರೂಪಾಯಿ (48 ಪೈಸೆ ಏರಿಕೆ)
* ವಿಜಯಪುರ - 102.91 ರೂಪಾಯಿ (21 ಪೈಸೆ ಏರಿಕೆ)
* ಚಾಮರಾಜನಗರ - 103.09 ರೂಪಾಯಿ (38 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 102.66 ರೂಪಾಯಿ (26 ಪೈಸೆ ಇಳಿಕೆ)
* ಚಿಕ್ಕಮಗಳೂರು - 104.08 ರೂಪಾಯಿ (14 ಪೈಸೆ ಇಳಿಕೆ)
* ಚಿತ್ರದುರ್ಗ - 104.14 ರೂಪಾಯಿ (41 ಪೈಸೆ ಏರಿಕೆ)
* ದಕ್ಷಿಣ ಕನ್ನಡ - 102.37 ರೂಪಾಯಿ
* ದಾವಣಗೆರೆ - 104.14 ರೂಪಾಯಿ (1 ಪೈಸೆ ಏರಿಕೆ)
* ಧಾರವಾಡ - 102.77 ರೂಪಾಯಿ (05 ಪೈಸೆ ಏರಿಕೆ)
* ಗದಗ - 103.85 ರೂಪಾಯಿ (68 ಪೈಸೆ ಏರಿಕೆ)
* ಕಲಬುರಗಿ - 102.91 ರೂಪಾಯಿ (03 ಪೈಸೆ ಏರಿಕೆ)
* ಹಾಸನ - 102.90 ರೂಪಾಯಿ (14 ಇಳಿಕೆ)
* ಹಾವೇರಿ - 103.95 ರೂಪಾಯಿ (17 ಪೈಸೆ ಏರಿಕೆ)
* ಕೊಡಗು - 103.70 ರೂಪಾಯಿ (38 ಪೈಸೆ ಇಳಿಕೆ)
* ಕೋಲಾರ - 102.60 ರೂಪಾಯಿ (25 ಪೈಸೆ ಇಳಿಕೆ)
* ಕೊಪ್ಪಳ - 103.87 ರೂಪಾಯಿ
* ಮಂಡ್ಯ - 102.81 ರೂಪಾಯಿ (07 ಪೈಸೆ ಇಳಿಕೆ)
* ಮೈಸೂರು - 102.46 ರೂಪಾಯಿ (15 ಪೈಸೆ ಇಳಿಕೆ)
* ರಾಯಚೂರು - 103.79 ರೂಪಾಯಿ (88 ಪೈಸೆ ಏರಿಕೆ)
* ರಾಮನಗರ - 103.39 ರೂಪಾಯಿ (35 ಪೈಸೆ ಏರಿಕೆ)
* ಶಿವಮೊಗ್ಗ - 103.97 ರೂಪಾಯಿ (25 ಪೈಸೆ ಇಳಿಕೆ)
* ತುಮಕೂರು - 103.64 ರೂಪಾಯಿ (44 ಪೈಸೆ ಇಳಿಕೆ)
* ಉಡುಪಿ - 102.90 ರೂಪಾಯಿ (56 ಪೈಸೆ ಏರಿಕೆ)
* ಉತ್ತರ ಕನ್ನಡ - 102.99 ರೂಪಾಯಿ (1 ರೂಪಾಯಿ 2 ಪೈಸೆ ಇಳಿಕೆ)
* ವಿಜಯನಗರ - 104.08 ರೂಪಾಯಿ (06 ಪೈಸೆ ಇಳಿಕೆ)
* ಯಾದಗಿರಿ - 103.44 ರೂಪಾಯಿ (33 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.54 ರೂಪಾಯಿ
* ಬೆಂಗಳೂರು ನಗರ - 88.04 ರೂಪಾಯಿ
* ಬೆಂಗಳೂರು ಗ್ರಾಮಾಂತರ - 88.66 ರೂಪಾಯಿ
* ಬೆಳಗಾವಿ - 89.86 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.94 ರೂಪಾಯಿ
* ವಿಜಯಪುರ - 89.01 ರೂಪಾಯಿ
* ಚಾಮರಾಜನಗರ - 89.15 ರೂಪಾಯಿ
* ಚಿಕ್ಕಬಳ್ಳಾಪುರ - 88.76 ರೂಪಾಯಿ
* ಚಿಕ್ಕಮಗಳೂರು - 90.14 ರೂಪಾಯಿ
* ಚಿತ್ರದುರ್ಗ - 90.24 ರೂಪಾಯಿ
* ದಕ್ಷಿಣ ಕನ್ನಡ - 88.46 ರೂಪಾಯಿ
* ದಾವಣಗೆರೆ - 90.23 ರೂಪಾಯಿ
* ಧಾರವಾಡ - 88.89 ರೂಪಾಯಿ
* ಗದಗ - 89.86 ರೂಪಾಯಿ
* ಕಲಬುರಗಿ - 89.02 ರೂಪಾಯಿ
* ಹಾಸನ - 88.79 ರೂಪಾಯಿ
* ಹಾವೇರಿ - 89.96 ರೂಪಾಯಿ
* ಕೊಡಗು - 89.66 ರೂಪಾಯಿ
* ಕೋಲಾರ - 88.71 ರೂಪಾಯಿ
* ಕೊಪ್ಪಳ - 89.88 ರೂಪಾಯಿ
* ಮಂಡ್ಯ - 88.89 ರೂಪಾಯಿ
* ಮೈಸೂರು - 88.58 ರೂಪಾಯಿ
* ರಾಯಚೂರು - 89.82 ರೂಪಾಯಿ
* ರಾಮನಗರ - 89.42 ರೂಪಾಯಿ
* ಶಿವಮೊಗ್ಗ - 89.91 ರೂಪಾಯಿ
* ತುಮಕೂರು - 89.65 ರೂಪಾಯಿ
* ಉಡುಪಿ - 88.94 ರೂಪಾಯಿ
* ಉತ್ತರ ಕನ್ನಡ - 89.08 ರೂಪಾಯಿ
* ವಿಜಯನಗರ - 90.20 ರೂಪಾಯಿ
* ಯಾದಗಿರಿ - 89.49 ರೂಪಾಯಿ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications