ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?

ನವದೆಹಲಿ, ಡಿಸೆಂಬರ್ 06: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ 14ನೇ ದಿನವೂ ಇಳಿಕೆ ಕಂಡು ಬಂದಿದೆ. ಗುರುವಾರದಂದು ಪೆಟ್ರೋಲ್-ಡಿಸೇಲ್ ಬೆಲೆ 40 ರಿಂದ 43 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ.

ಅಮೆರಿಕಾ-ಚೀನಾ ಮಧ್ಯೆ ತಲೆದೋರಿದ್ದ ವ್ಯವಹಾರಿಕ ಭಿನ್ನಾಭಿಪ್ರಾಯ ಕಡಿಮೆಯಾಗಿದೆ. ಓಪೆಕ್ ನಿಂದ ಕತಾರ್ ಹಿಂದಕ್ಕೆ ಸರಿದ ಬಳಿಕ, ಕಚ್ಚಾತೈಲ ಬೆಲೆಯಲ್ಲಿ ಏರಿಳಿತ ಕಂಡು ಬರುವ ಸಾಧ್ಯತೆಯಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ನಿರಂತರ ಇಳಿಕೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಗೆ ಕಾರಣವಾಗಿದೆ.

ಗುರುವಾರದಂದು ಬ್ರೆಂಟ್ ಕಚ್ಚಾತೈಲ ಪ್ರತಿ ಬ್ಯಾರೆಲ್ ಗೆ 61 ಡಾಲರ್ ನಷ್ಟಿತ್ತು. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ =70.96ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ =70.72ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರಿನಲ್ಲಿ ಪೆಟ್ರೋಲ್ ದರ
ಗುರುವಾರ(ಡಿಸೆಂಬರ್ 06)ದಂದು ಪೆಟ್ರೋಲ್ 71.87 ರು(40 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 72.27 ರು(22 ಪೈಸೆ ಇಳಿಕೆ) ಮಂಗಳವಾರದಂದು ಪೆಟ್ರೋಲ್ 72.49ರು (30 ಪೈಸೆ ಕಡಿತ)

ಡೀಸೆಲ್ ಬೆಲೆ ಇಳಿಕೆ
ಗುರುವಾರ(ಡಿಸೆಂಬರ್06)ದಂದು ಡೀಸೆಲ್ 66.30 ರು(43 ಪೈಸೆ ಇಳಿಕೆ) ಬುಧವಾರದಂದು ಡೀಸೆಲ್ 66.73 ರು(27ಪೈಸೆ ಇಳಿಕೆ)
ಮಂಗಳವಾರದಂದು ಡೀಸೆಲ್ 67ರು (37ಪೈಸೆ ಕಡಿತ)
ನವದೆಹಲಿಯಲ್ಲಿ ಪೆಟ್ರೋಲ್ ದರ

ನವದೆಹಲಿಯಲ್ಲಿ ಪೆಟ್ರೋಲ್ ದರ

ನವದೆಹಲಿಯಲ್ಲಿ ಪೆಟ್ರೋಲ್ ದರ
ಗುರುವಾರ(ಡಿಸೆಂಬರ್ 06)ದಂದು ಪೆಟ್ರೋಲ್ 71.32 ರು(40 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 71.72 ರು(--)
ಮಂಗಳವಾರದಂದು ಪೆಟ್ರೋಲ್ 71.72ರು (21 ಪೈಸೆ ಕಡಿತ)

ಡೀಸೆಲ್ ಬೆಲೆ ಇಳಿಕೆ
ಗುರುವಾರ(ಡಿಸೆಂಬರ್06)ದಂದು ಡೀಸೆಲ್ 65.96 ರು(43 ಪೈಸೆ ಇಳಿಕೆ) ಬುಧವಾರದಂದು ಡೀಸೆಲ್ 66.39 ರು(---)
ಮಂಗಳವಾರದಂದು ಡೀಸೆಲ್ 66.39ರು (27ಪೈಸೆ ಕಡಿತ)

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ದರ

ಮುಂಬೈನಲ್ಲಿ ಪೆಟ್ರೋಲ್, ಡೀಸೆಲ್ ದರ

ಮುಂಬೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ಮುಂಬೈಯಲ್ಲಿ ತೈಲ ದರ ಬೇರೆ ನಗರಗಳಿಗೆ ಹೋಲಿಸಿದರೆ ಅಧಿಕವಾಗಿದೆ.
ಗುರುವಾರ(ಡಿ.06)ದಂದು ಪೆಟ್ರೋಲ್ 77.29 ರು(---)
ಬುಧವಾರದಂದು ಪೆಟ್ರೋಲ್ 77.29 ರು(21 ಪೈಸೆ ಇಳಿಕೆ)

ಮಂಗಳವಾರದಂದು ಪೆಟ್ರೋಲ್ 69.77ರು (38 ಪೈಸೆ ಕಡಿತ)

ಡೀಸೆಲ್ ಬೆಲೆ ಇಳಿಕೆ
ಗುರುವಾರ(ಡಿ.06)ದಂದು ಪೆಟ್ರೋಲ್ 69.02 ರು(46 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 69.48 ರು(29 ಪೈಸೆ ಇಳಿಕೆ)
ಮಂಗಳವಾರದಂದು ಪೆಟ್ರೋಲ್ 69.77ರು (38 ಪೈಸೆ ಕಡಿತ)

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಚೆನ್ನೈ ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಗುರುವಾರ(ಡಿ.06)ದಂದು ಪೆಟ್ರೋಲ್ 73.99 ರು(42 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 74.41 ರು(---)

ಮಂಗಳವಾರದಂದು ಪೆಟ್ರೋಲ್ 74.41ರು (22 ಪೈಸೆ ಕಡಿತ)

ಡೀಸೆಲ್ ಬೆಲೆ ಇಳಿಕೆ
ಗುರುವಾರ(ಡಿ.06)ದಂದು ಪೆಟ್ರೋಲ್ 69.63 ರು(46 ಪೈಸೆ ಇಳಿಕೆ)
ಬುಧವಾರದಂದು ಪೆಟ್ರೋಲ್ 70.09 ರು(----)
ಮಂಗಳವಾರದಂದು ಪೆಟ್ರೋಲ್ 70.09ರು (29 ಪೈಸೆ ಕಡಿತ)

ಇನ್ನಷ್ಟು ನಗರಗಳಲ್ಲಿನ ಪೆಟ್ರೋಲ್ ಬೆಲೆ ತಿಳಿಯಲು ಗುಡ್ ರಿಟರ್ನ್ಸ್ ಪೇಜ್ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+