ಸಕಲೇಶಪುರದ ಕಾಫಿ ಎಸ್ಟೇಟಿನಲ್ಲಿ ಕನಸಿನ ಮನೆ ಕಟ್ಟಿರಿ

Written By:
Subscribe to Oneindia Kannada

ಬೆಂಗಳೂರು,ಜೂನ್, 29: ಈ ಚಳಿ-ಮಳೆಗೆ ಸಾಕಪ್ಪಾ ಸಾಕು ನಗರದ ಸಹವಾಸ ಎಂದು ಒಂದೆಲ್ಲಾ ಒಂದು ಸಾರಿ ಪ್ರತಿಯೊಬ್ಬರಿಗೂ ಅನ್ನಿಸಿಯೇ ಇರುತ್ತದೆ. ಮಲೆನಾಡಿನಿಂದ ನಗರಕ್ಕೆ ಬಂದವರಿಗೆ ಮಳೆಗಾಲ ಹೊಸತಲ್ಲ. ಆದರೆ ಇಲ್ಲಿನ ಟ್ರಾಫಿಕ್, ಕಸ, ಓಡುವ ಜೀವನದ ನಡುವೆ ಸಾಕು ಸಾಕಾಗಿ ಹೋಗಿರುತ್ತದೆ.

ಈ ನಗರದ ಬದುಕಿನ ಜಂಜಾಟಗಳನ್ನು ಬದಿಗೊತ್ತಿ ಮಲೆನಾಡ ಮಡಿಲಲ್ಲಿ ದಿನ ಕಳೆಯುವ ಕನಸು ನಿಮ್ಮ ಮುಂದೆ ಇದ್ದರೆ ಅದರ ಸಾಕಾರಕ್ಕೆ ವೈಬ್ಸ್ ಎಸ್ಟೇಟ್ ಸಂಸ್ಥೆ ಅವಕಾಶ ಮಾಡಿಕೊಡುತ್ತಿದೆ.[ಸಕಲೇಶಪುದಲ್ಲಿ 36 ಲಕ್ಷಕ್ಕೆ ಎರಡೆಕರೆ ಎಸ್ಟೇಟ್ ನಿಮ್ಮದು!]

coffee

40 ಲಕ್ಷ ರುಪಾಯಿಗೆ ಎರಡು ಎಕರೆ ಕಾಫಿ ಎಸ್ಟೇಟ್ ನಿಮ್ಮದಾಗಿಸಿಕೊಳ್ಳಬಹುದು. ಹಾಸನ ಜಿಲ್ಲೆ ಸಕಲೇಶಪುರ ಸಮೀಪ ನಿಮ್ಮ ಕನಸು ನನಸಾಗಲಿದೆ. ಜತೆಗೆ ತಿಂಗಳಿಗೆ ಒಂದಷ್ಟು ಆದಾಯವನ್ನು ಸುಲಭವಾಗಿ ಗಳಿಸಬಹುದು.[ಕಾಫಿ ಎಸ್ಟೇಟ್ ಖರೀದಿ ಮತ್ತಷ್ಟು ಮಾಹಿತಿ]

Own your Coffee Estate in Western Ghats - Sakaleshpur

ನಿವೃತ್ತಿ ಜೀವನಕ್ಕೆ ಇನ್ನೇನು ಬೇಕು ಹೇಳೀ? ಹಾಗಾದರೆ ಇನ್ನೇಕೆ ತಡ.. ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ. ನಿವೃತ್ತಿ ಜೀವನವನ್ನು ಸುಂದರವಾಗಿ ಕಳೆಯಿರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

coffee

ಹತ್ತಿರವಿರುವ ಪ್ರವಾಸಿ ತಾಣ, ತೀರ್ಥಕ್ಷೇತ್ರಗಳಗಳ ಪಟ್ಟಿ
* ಮಂಜರಾಬಾದ್ ಕೋಟೆ
* ಧರ್ಮಸ್ಥಳ[ನಮ್ಮೆಲ್ಲಾ ಜಂಜಾಟ ಮರೆಸುವ ನಿಸರ್ಗದ ಸ್ವರ್ಗವೇ 'ಬಿಸಿಲೆಘಾಟ್']
* ಕುಕ್ಕೆ ಸುಬ್ರಹ್ಮಣ್ಯ ದೇವಾಲಯ
* ಜೇನ್ ಕಲ್ ಗುಡ್ಡ, ಸಕಲೇಶಪುರ
* ಬಿಸಿಲೆ ಘಾಟ್
* ಹೇಮಾವತಿ ನದಿ
* ಅಗ್ನಿ ಗುಡ್ಡ
* ಸಕಲೇಶ್ವರ ದೇವಾಲಯ, ಸಕಲೇಶಪುರ

coffee

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Want to by a Coffee Estate in Western Ghats? The project is set in Sakleshpur, Karnataka, Nestled on the beauty of Western Ghats. All required facilities, amenities & support services in place. A distance of 41 KMs from Hasan. For more details log on to http://bangalore.click.in/vibez-coffee-estate/.
Please Wait while comments are loading...