ರಿಲಯನ್ಸ್ ಜ್ಯುವೆಲ್ಸ್ ನಿಂದ ತಾಯಿಗೆ ಪರ್ಫೆಕ್ಟ್ ಉಡುಗೊರೆ ನೀಡಿ
ತಾಯಂದಿರ ದಿನದ ಉಡುಗೊರೆಯ ಐಡಿಯಾಗಳ ಬಗ್ಗೆ ಬಂದಾಗ, ಅತ್ಯುತ್ತಮ ಆಭರಣಗಳು ಟಾಪ್ ಸ್ಥಾನದಲ್ಲಿ ನಿಲ್ಲುತ್ತವೆ, ಯಾಕೆಂದರೆ ಪ್ರತಿ ತಾಯಿಯು ಅಮೂಲ್ಯ ಕೊಡುಗೆಗೆ ಅರ್ಹವಾಗಿರುತ್ತಾರೆ.ರಿಲಯನ್ಸ್ ಜುವೆಲ್ಸ್ ನಿಂದ ಹೊಳೆಯುವ ಉಡುಗೊರೆ ನೀಡಿ.
ಬೆಂಗಳೂರು, ಮೇ 11: ತಾಯಂದಿರ ದಿನದ ಉಡುಗೊರೆಯ ಐಡಿಯಾಗಳ ಬಗ್ಗೆ ಬಂದಾಗ, ಅತ್ಯುತ್ತಮ ಆಭರಣಗಳು ಟಾಪ್ ಸ್ಥಾನದಲ್ಲಿ ನಿಲ್ಲುತ್ತವೆ, ಯಾಕೆಂದರೆ ಪ್ರತಿ ತಾಯಿಯು ಅಮೂಲ್ಯ ಕೊಡುಗೆಗೆ ಅರ್ಹವಾಗಿರುತ್ತಾರೆ. ನಿಮ್ಮ ತಾಯಿಯೊಂದಿಗೆ ಆಚರಿಸಲು ಹಾಗೂ ವಿಶಿಷ್ಟವಾದುದನ್ನು ನೀಡಲು ಬಯಸಿದರೆ, ರಿಲಯನ್ಸ್ ಜುವೆಲ್ಸ್ ನಿಂದ ಹೊಳೆಯುವ ಉಡುಗೊರೆಯ ಸ್ಫೂರ್ತಿಯನ್ನು ಪಡೆಯಿರಿ.
ರಿಲಯನ್ಸ್ ಜುವೆಲ್ಸ್, ಭಾರತದಲ್ಲಿನ ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್ ಗಳಲ್ಲೊಂದಾಗಿದ್ದು, ಈ ಬಾರಿಯ ತಾಯಂದಿರ ದಿನಕ್ಕೆ ನಿಮಗೆ ಸುಂದರ ಹಾಗೂ ಅಪೂರ್ವ ಸಂಗ್ರಹವನ್ನು ತಂದಿದೆ.
ಅಗಾಧ ಶ್ರೇಣಿಯ ಸಂಕೀರ್ಣ ಆಭರಣದೊಂದಿಗಿನ ವಿವಿಧ ಸಂಗ್ರಹಗಳಿಂದ ನೀವು ನಿಮ್ಮ ತಾಯಿಯ ಆದ್ಯತೆಗೆ ಸೂಕ್ತವಾಗುವ ಸೂಕ್ಷ್ಮದಿಂದ ದಪ್ಪ ವಿನ್ಯಾಸಗಳ ವಿಶಾಲ ವೈವಿಧ್ಯತೆಗಳನ್ನು ನೀವು ಆರಿಸಿಕೊಳ್ಳಬಹುದು ಮತ್ತು ತಾಯಂದಿರ ದಿನಕ್ಕೆ ನಿಮ್ಮ ತಾಯಿಗೆ ಪರಿಪೂರ್ಣ ಉಡುಗೊರೆಯಾಗಿಸಬಹುದು.
ನಿಮ್ಮ ತಾಯಿ ಸಾಂಪ್ರದಾಯಿಕ ಭಾರತೀಯ ಆಭರಣವನ್ನು ಬಯಸಬಹುದು, ಅಥವಾ ಕಾಲಕ್ಕೆ ತಕ್ಕಂತೆ ಸಮಕಾಲೀನ ವಿನ್ಯಾಸಗಳನ್ನು ಇಷ್ಟಪಡಬಹುದು- ರಿಲಯನ್ಸ್ ಜುವೆಲ್ಸ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಸೂಕ್ತವಾಗುವಂತಹ ವಿಶೇಷ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಳವಾಗಿದೆ. ಆಕೆಯ ವ್ಯಕ್ತಿತ್ವಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವ- ಸೊಗಸು, ಸುಂದರ ಹಾಗೂ ಅಮೂಲ್ಯ- ಅತ್ಯುತ್ತಮ ಆಭರಣವನ್ನು ಆರಿಸಲು ನಿಮ್ಮ ಸಮಯ ಕೊಡಿ.

ಸುನಿಲ್ ನಾಯಕ್, ರಿಲಯನ್ಸ್ ಜುವೆಲ್ಸ್ ನ ಸಿಇಒ
ತಾಯಂದಿರ ದಿನದ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ನಾಯಕ್, ರಿಲಯನ್ಸ್ ಜುವೆಲ್ಸ್ ನ ಸಿಇಒ, "ರಿಲಯನ್ಸ್ ಜುವೆಲ್ಸ್ ಪ್ರತಿಯೊಬ್ಬ ಮಹಿಳೆಯ ಅಗತ್ಯವನ್ನು ಅರ್ಥ ಮಾಡಿಕೊಂಡಿದ್ದು, ಅನನ್ಯವಾಗಿ ಕಾಣುವ ಅವರ ಬಯಕೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದೆ. ತಾಯಂದಿರ ದಿನಕ್ಕೆ, ನಾವು ಚಿನ್ನ, ವಜ್ರ, ವರ್ಣಮಯ ಹರಳುಗಳು ಹಾಗೂ ಸೂಕ್ಷ್ಮ ಆಭರಣಗಳ ವಿನ್ಯಾಸಗಳನ್ನು ಹೊಂದಿದೆ ಎಂದಿದ್ದಾರೆ.

ಪರಿಪೂರ್ಣ ಉಡುಗೊರೆ
ನಿಮ್ಮ ತಾಯಿಯ ಭಾವನೆಯನ್ನು ಅಮೂಲ್ಯಗೊಳಿಸಲು ಇವು ಪರಿಪೂರ್ಣ ಉಡುಗೊರೆಯಾಗಲಿದೆ. ಸ್ಟೈಲ್, ವಿನ್ಯಾಸ ಹಾಗೂ ಮೆಟೀರಿಯಲ್‌ನಲ್ಲಿ ಅನೇಕ ಆಯ್ಕೆಗಳಿದ್ದು, ಪರಿಪೂರ್ಣ ತಾಯಿಗಾಗಿ ಕೈಗೆಟಕುವ ಬೆಲೆಯಲ್ಲಿ ಪರಿಪೂರ್ಣ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ!. ತಾಯಂದಿರ ದಿನದ ಉಡುಗೊರೆಯ ಐಡಿಯಾಗಳ ಬಗ್ಗೆ ಬಂದಾಗ, ಅತ್ಯುತ್ತಮ ಆಭರಣಗಳು ಟಾಪ್ ಸ್ಥಾನದಲ್ಲಿ ನಿಲ್ಲುತ್ತವೆ, ಯಾಕೆಂದರೆ ಪ್ರತಿ ತಾಯಿಯು ಅಮೂಲ್ಯ ಕೊಡುಗೆಗೆ ಅರ್ಹವಾಗಿರುತ್ತಾರೆ.

ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್
ರಿಲಯನ್ಸ್ ಜ್ಯುವೆಲ್ಸ್‌ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 37 ನಗರಗಳಲ್ಲಿ 52 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ.

100% ಬಿಐಎಸ್ ಹಾಲ್ ಮಾರ್ಕ್
ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್‌ಗಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications