• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ನೂತನ ಅಧ್ಯಕ್ಷರಾಗಿ ಸತ್ಯ ನಾದೆಲ್ಲಾ ಆಯ್ಕೆ

|
Google Oneindia Kannada News

ಅಮೆರಿಕ, ಜೂನ್ 17: ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯು ಸಿಇಒ ಆಗಿದ್ದ ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರನ್ನು ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ಬುಧವಾರ ನೇಮಕ ಮಾಡಿದೆ.

ಮೈಕ್ರೋಸಾಫ್ಟ್ ಕಂಪನಿಯು ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್‌ರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಸತ್ಯ ನಾದೆಲ್ಲಾ 2014ರಲ್ಲಿ ಸ್ಟೀವ್ ಬಲ್ಮಾರ್‌ರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು.

ಸಿಇಒ ಹುದ್ದೆಯ ಜೊತೆಗೆ ಲಿಂಕ್ಡ್ ಇನ್, ಜೆನಿಮ್ಯಾಕ್ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದರು. ಕಳೆದ ಸೆಪ್ಟೆಂಬರ್ 9 ರಂದು ಪಾವತಿಸಬೇಕಾದ ಪ್ರತಿ ಷೇರಿಗೆ 56 ಸೆಂಟ್ಸ್ ತ್ರೈಮಾಸಿಕ ಲಾಭಾಂಶವನ್ನು ಘೋಷಿಸಿದೆ.

English summary
Software giant Microsoft has appointed its CEO Satya Nadella as its new chairman on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X