ಜಿಯೋಫೈ ಹಬ್ಬದ ಆಫರ್, ಲಕ್ಷಾಂತರ ಮಂದಿಗೆ ಡಿಜಿಟಲ್ ಲೈಫ್

ಬೆಂಗಳೂರು, ಸೆ. 20: ಜಿಯೋಫೈ ಹಬ್ಬದ ಆಫರ್ ಮೂಲಕ ಲಕ್ಷಾಂತರ ಮಂದಿಗೆ ಜಿಯೋ ಡಿಜಿಟಲ್ ಲೈಫ್ ಸಾಧ್ಯವಾಗಲಿದೆ.

2ಜಿ / 3ಜಿ ಸ್ಮಾರ್ಟ್‍ಫೋನ್ ಬಳಕೆದಾರರು, ಲ್ಯಾಪ್‍ಟಾಪ್ ಬಳಕೆದಾರರು ಮತ್ತು ಇತರೆ 4ಜಿಯೇತರ ಸ್ಮಾರ್ಟ್ ಸಾಧನದ ಬಳಕೆದಾರರು ಈಗ ಜಿಯೋಫೈ ಹಬ್ಬದ ಆಫರ್‍ನೊಂದಿಗೆ ಜಿಯೋ ಡಿಜಿಟಲ್ ಲೈಫ್ ಅನ್ನು ಹೊಂದಬಹುದಾಗಿದೆ.

ರಿಲಯನ್ಸ್ ರಿಟೈಲ್ ಪ್ರತಿಯೊಬ್ಬ ಭಾರತೀಯರಿಗೆ ಜಿಯೋ ಡಿಜಿಟಲ್ ಲೈಫ್‍ನ ಅನುಕೂಲವನ್ನು ಕಲ್ಪಿಸುವ ಗುರಿಯೊಂದಿಗೆ ಇಂದು ಜಿಯೋಫೈಗೆ ಸೀಮಿತ ಅವಧಿಯ ಹಬ್ಬದ ಆಫರ್ ಅನ್ನು ಘೋಷಿಸಿದೆ.

ಜಿಯೋಫೈ, ಭಾರತದ ಅತಿಹೆಚ್ಚು ಮಾರಾಟವಾಗುವ ವೈಯಕ್ತಿಕ ಧ್ವನಿ ಮತ್ತು ಡಾಟಾ ಹಾಟ್‍ಸ್ಪಾಟ್ ಸಾಧನವಾಗಿದ್ದು, 20ನೇ ಸೆಪ್ಟೆಂಬರ್‍ನಂದು ಆರಂಭವಾಗಿ ಸೀಮಿತ ಅವಧಿಯ ತನಕ ವಿಶೇಷ ಬೆಲೆ 999 ರೂ.ನಲ್ಲಿ ಲಭ್ಯವಾಗಲಿದೆ.

JioFi festive offer enables Jio Digital Life for millions

ಹಬ್ಬದ ಆಫರ್‍ನ ಪರಿಚಯವು ಲಕ್ಷಾಂತರ ಭಾರತೀಯರು, ವಿಶೇಷವಾಗಿ 2ಜಿ / 3ಜಿ ಸಾಧನದ ಬಳಕೆದಾರರಿಗೆ ತಮ್ಮ ಈಗಿರುವ ಸಾಧನದಲ್ಲೇ ಜಿಯೋದ ಅನಿಯಮಿತ ಧ್ವನಿ ಮತ್ತು ಡಾಟಾ ಸೌಲಭ್ಯಗಳನ್ನು ಹೊಂದಬಹುದಾಗಿದೆ.

ಈ ಹಬ್ಬದ ಆಫರ್ ಗ್ರಾಹಕರು ವಿವಿಧ ಡಿಜಿಟಲ್ ವಿಧಾನಗಳ ಮೂಲಕ ಶಾಪಿಂಗ್, ಸಂವಹನ ಅಥವಾ ತಮ್ಮ ಹಬ್ಬದ ವಿಶೇಷ ಕ್ಷಣಗಳನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನೆರವಾಗಲಿದೆ.

ಸೀಮಿತ ಅವಧಿ ಹಬ್ಬದ ಆಫರ್‍ನೊಂದಿಗೆ ಜಿಯೋಫೈ ದೇಶದಲ್ಲಿ ಡಾಟಾ ಕಾರ್ಡ್ ಮತ್ತು ಡಾಂಗಲ್ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರುವ ಮೂಲಕ ಉದ್ಯಮಕ್ಕೆ ಮಾದರಿಯಾಗಿ ಮುಂದುವರಿಯಲಿದೆ.

JioFi festive offer enables Jio Digital Life for millions

ರಿಲಯನ್ಸ್ ರಿಟೈಲ್ ವಿವಿಧ ಗ್ರಾಹಕ ವರ್ಗಗಳಿಗೆ ನವೀನ 4ಜಿ-ಎಲ್‍ಟಿಇ ಉತ್ಪನ್ನಗಳು ಮತ್ತು ಪರಿಹಾರಗಳನ್ನು ತರುವ ಮೂಲಕ ಕ್ರಮೇಣ ಪ್ರತಿಯೊಬ್ಬರಿಗೂ ಡಿಜಿಟಲ್ ಲೈಫ್ ಕೈಗೆಟಕುವಂತೆ ಮಾಡಿದೆ.

ಜಿಯೋಫೋನ್ ಮೂಲಕ, ರಿಲಯನ್ಸ್ ರಿಟೈಲ್ ಇತ್ತೀಚೆಗೆ ಲಕ್ಷಾಂತರ ಮಂದಿ ಫೀಚರ್ ಫೋನ್ ಬಳಕೆದಾರರಿಗೆ ಜಿಯೋ ಡಿಜಿಟಲ್ ಲೈಫ್ ಲಭ್ಯತೆಯನ್ನು ಕಲ್ಪಿಸಿತ್ತು. ಮತ್ತು ಜಿಯೋ ಫೈನೊಂದಿಗೆ ಅನೇಕ ಇತರೆ ಸ್ಮಾರ್ಟ್ ಡಿವೈಸ್‍ಗಳ ಬಳಕೆದಾರರಿಗೆ ಜಿಯೋದ ನೈಜ 4ಜಿ ಸೇವೆಗಳ ಅನುಭವ ಸಾಧ್ಯವಾಗಿದೆ.

ಜಿಯೋಫೈ ಬಳಕೆದಾರರು ಅನಿಯಮಿತ 4ಜಿ ಡಾಟಾ, ಎಚ್‍ಡಿ ಧ್ವನಿ ಕರೆಗಳು ಮತ್ತು ವೀಡಿಯ ಕರೆಗಳು, ಎಸ್‍ಎಂಎಸ್ ಹಾಗೂ ಜಿಯೋ ಸಿನಿಮಾ, ಜಿಯೋ ಟಿವಿ ಇತ್ಯಾದಿ ಜಿಯೋ ಆಪ್‍ಗಳ ಲಭ್ಯತೆಯೊಂದಿಗೆ ಜಿಯೋ ಸೇವೆಗಳ ಸಂಪೂರ್ಣ ಗುಚ್ಛವನ್ನು ಹೊಂದಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+