ಮಳೆಗಾಲದಲ್ಲಿ ಆನ್ ಲೈನ್ ಆಫರ್ ಗಳ ಸುರಿಮಳೆ
ಬೆಂಗಳೂರು, ಜು, 22: ವಿವಿಧ ಆನ್ ಲೈನ್ ಮಾರ್ಕೆಟಿಂಗ್ ತಾಣಗಳು ಆಫರ್ ಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಒನ್ ಇಂಡಿಯಾ ಕೊಡಮಾಡುವ ಕೂಪನ್ ಗಳ ನೆರವಿನಲ್ಲಿ ಭರಪೂರ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗಾದರೆ ಇವುಗಳನ್ನು ಪಡೆದುಕೊಳ್ಳುವುದು ಹೇಗೆ? ಮುಂದಕ್ಕೆ ಓದಿ.
ಆನ್ ಲೈನ್ ಶಾಪಿಗ್ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಭರಪೂರ ಕೊಡುಗೆಗಳನ್ನು ಕೊಡಮಾಡಿವೆ. ಇದರ ಜತೆ ಜಬಾಂಗ್, ಮಿಂಟ್ರಾ, ಅಮೆಜಾನ್, ಫುಡ್ ಪಂಡಾದಿಂದಲೂ ರಿಯಾಯಿತಿಗಳಿದೆ. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ.
ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

1) ಸ್ನ್ಯಾಪ್ ಡೀಲ್ ನಲ್ಲಿ ಮನಮೆಚ್ಚುವ ಆಫರ್ ಗಳು
2) Jabongನಲ್ಲಿ ಶೇ. 50 ಕಡಿತ
3) ಫ್ಲಿಪ್ ಕಾರ್ಟ್ ನಲ್ಲಿ ಶೇ. 90 ರಿಯಾಯಿತಿ.
4) ಮೇಕ್ ಮೈ ಟ್ರಿಪ್ ನಲ್ಲಿ ಬಗೆಬಗೆಯ ಆಫರ್ ಗಳು
5) ಆರೋಗ್ಯ ವರ್ಧಕ ವಸ್ತುಗಳ ಮೇಲೆ ಶೇ. 50 ಕಡಿತ
6) ಎಲ್ಲ ಬಗೆಯ ಡಿಟಿಎಚ್ ಸರ್ವೀಸ್ ರೀಚಾರ್ಜ್ ಒಂದೇ ಕಡೆ ಲಭ್ಯ
7) ಫುಡ್ ಪಂಡಾದಲ್ಲಿ ಶೇ. 40 ರಿಯಾಯಿತಿ ಬಾಚಿಕೊಳ್ಳಿ
8) ಪೆಟಿಎಂ ನಲ್ಲಿ ಶೇ. 25 ಕ್ಯಾಶ್ ಬ್ಯಾಕ್
9) ಅಮೆಜಾನ್ ನಲ್ಲಿ ಶೇ. 60 ಕಡಿತದ ಹಬ್ಬ
10) Babyoye ಕೂಪನ್ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ












Click it and Unblock the Notifications