ಇಷ್ಟವಾದ ವಸ್ತು ಕೊಳ್ಳಿ, ನಿಜವಾದ ಸ್ವಾತಂತ್ರ್ಯ ಅನುಭವಿಸಿ
ಇಂದಿನ ಬೆಲೆ ಏರಿಕೆಯನ್ನು ಗಮನಿಸಿದಾಗ ಇಷ್ಟಬಂದಂತೆ ಖರ್ಚು ಮಾಡುವ, ಇಷ್ಟಪಡುವ ವಸ್ತುಗಳನ್ನು ಖರೀದಿಸುವ ಸ್ವಾತಂತ್ರ್ಯವನ್ನು ನಮ್ಮಿಂದ ಕಸಿಯಲಾಗಿದೆಯಾ ಎಂಬ ಸಂಶಯ ನಮ್ಮನ್ನು ಕಾಡದೆ ಇರದು. ಆಗಸ್ಟ್ 15ರಂದು ಸ್ವಾತಂತ್ರ್ಯವನ್ನೇನೋ ನಾವು ಬ್ರಿಟಿಷರಿಂದ ಪಡೆದುಕೊಂಡೆವು, ಆದರೆ ಈಗಲೂ ಕೂಡ ನಾವು ಹಣದುಬ್ಬರದ ಸಂಕೋಲೆಯಿಂದ ನಾವು ಮುಕ್ತರಾಗಿಲ್ಲ.
ಆದರೆ, ಚಿಂತಿಸಬೇಕಾಗಿಲ್ಲ. ಬೆಲೆ ಏರಿಕೆಯ ಬಂಧನದಿಂದ ಬಿಡಿಸಲು ಹಲವಾರು ಮಳಿಗೆಗಳು ತುದಿಗಾಲಿನಲ್ಲಿ ನಿಂತಿವೆ. ಅಮೇಜಾನ್, ಫ್ಯಾಬ್ ಫರ್ನಿಶ್, ಫ್ಲಿಪ್ ಕಾರ್ಟ್, ಜಸ್ಟ್ ಈಟ್, ಫುಡ್ ಪಾಂಡಾ, ಟೇಸ್ಟಿಖಾನಾ ಮತ್ತಿತರ ಅನೇಕ ಆನ್ ಲೈನ್ ಮಳಿಗೆಗಳು ಕೈತುಂಬ ಭರ್ಜರಿಯಾದ ಉಡುಗೊರೆಗಳನ್ನು ಹಿಡಿದುಕೊಂಡು ನಿಮಗಾಗಿ ಕಾದಿವೆ.
ಈ ಆನ್ ಲೈನ್ ಮಳಿಗೆಗಳನ್ನು ಪ್ರವೇಶಿಸಿ, ಬಿಂದಾಸ್ ಆಗಿ ಖರೀದಿ ಮಾಡಿ, ಭಾರತದ 68ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಮುಂದಿನ ಸ್ಲೈಡುಗಳಲ್ಲಿ ಈ ಆಫರುಗಳ ವಿವರಗಳನ್ನು ನೀಡಲಾಗಿದೆ. ಶಾಪಿಂಗ್ ಸಂತೋಷ ನಿಮ್ಮದಾಗಲಿ.

ಅಮೇಜಾನ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಸಿನೆಮಾ ಮತ್ತು ಗೇಮ್ಸ್ ಮೇಲೆ ಫ್ಲಾಟ್ ಶೇ.50ರಷ್ಟು ರಿಯಾಯಿತಿ.
ಡೀಲ್ ಗಾಗಿ ಕ್ಲಿಕ್ಕಿಸಿ

ಫ್ಯಾಬ್ ಫರ್ನಿಶ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಅಡುಗೆಮನೆ ವಸ್ತುಗಳ ಮೇಲೆ ಶೇ.20ರಷ್ಟು ರಿಯಾಯಿತಿ
ಕೂಪನ್ ಕೋಡ್ : Extra20
ಇಲ್ಲಿ ಕ್ಲಿಕ್ಕಿಸಿ

ಫ್ಲಿಪ್ ಕಾರ್ಟ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ರು.999ಗಿಂತ ಹೆಚ್ಚು ಖರೀದಿ ಮಾಡಿದರೆ ಶೇ.68ರವರೆಗೆ ಮತ್ತು ಶೇ.15ರಷ್ಟು ಹೆಚ್ಚುವರಿ ರಿಯಾಯಿತಿ.
ಡೀಲ್ ಗಾಗಿ ಕ್ಲಿಕ್ಕಿಸಿ

ಫುಡ್ ಪಾಂಡಾ
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ರು.300ಕ್ಕಿಂತ ಹೆಚ್ಚು ಖರೀದಿ ಮಾಡಿದರೆ ರು.160ರಷ್ಟು ಉಳಿತಾಯ.
ಕೂಪನ್ ಕೋಡ್ : FREEDOM160
ಇಲ್ಲಿ ಕ್ಲಿಕ್ಕಿಸಿ

ಗೋಏರ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ವಿಮಾನ ಟಿಕೆಟ್ ಖರೀದಿಸಿ ರು.680 ಉಳಿತಾಯ ಮಾಡಿರಿ.
ಡೀಲ್ ಗಾಗಿ ಕ್ಲಿಕ್ಕಿಸಿ

ಗೋಲ್‌ಬಿಬೋ
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ರು.1947ರಿಂದ ದರ ಆರಂಭ.
ಡೀಲ್ ಗಾಗಿ ಕ್ಲಿಕ್ಕಿಸಿ

ಕೂವ್ಸ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಶೇ.70ರವರೆಗೆ ಮತ್ತು ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ.
ಕೂಪನ್ ಕೋಡ್ : FREEDOM10
ಇಲ್ಲಿ ಕ್ಲಿಕ್ಕಿಸಿ

ಲೆನ್ಸ್ ಕಾರ್ಟ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಸನ್ ಗ್ಲಾಸ್ ಮೇಲೆ ಶೇ.68ರಷ್ಟು ರಿಯಾಯಿತಿ.
ಕೂಪನ್ ಕೋಡ್ : LKFREEDOM68
ಇಲ್ಲಿ ಕ್ಲಿಕ್ಕಿಸಿ

ಮುಸಾಫಿರ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಪ್ರಾದೇಶಿಕ ವಿಮಾನ ಟಿಕೆಟ್ ದರದ ಮೇಲೆ ರು.600 ರಿಯಾಯಿತಿ.
ಕೂಪನ್ ಕೋಡ್ : FREEDOM
ಇಲ್ಲಿ ಕ್ಲಿಕ್ಕಿಸಿ

ಸ್ನಾಪ್ ಡೀಲ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಒಂದು ಕೊಂಡರೆ ಮತ್ತೊಂದು ಉಚಿತ.
ಡೀಲ್ ಗಾಗಿ ಕ್ಲಿಕ್ಕಿಸಿ

ಸ್ಪೋರ್ಟ್ ಕಿಂಗ್
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಶೇ.50ರಷ್ಟು ದರ ಕಡಿತ + ರು.1499ರಷ್ಟು ವಸ್ತುಗಳನ್ನು ಕೊಂಡರೆ ಹೆಚ್ಚುವರಿ ಶೇ.50ರಷ್ಟು ರಿಯಾಯಿತಿ.
ಕೂಪನ್ ಕೋಡ್ : INDIA50
ಇಲ್ಲಿ ಕ್ಲಿಕ್ಕಿಸಿ

ಟೇಸ್ಟಿಖಾನಾ
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ರು.200ಕ್ಕಿಂತ ಹೆಚ್ಚು ಕೊಂಡರೆ ಶೇ.50ರಷ್ಟು ದರ ಕಡಿತ.
ಕೂಪನ್ ಕೋಡ್ : AZADI
ಇಲ್ಲಿ ಕ್ಲಿಕ್ಕಿಸಿ

ಟ್ರಾವೆಲ್ ಗುರು
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಹೋಟೆಲ್ ಬುಕ್ಕಿಂಕ್ ಮೇಲೆ ಶೇ.10ರಷ್ಟು ದರ ಕಡಿತ
ಕೂಪನ್ ಕೋಡ್ : HTLFLAT10
ಇಲ್ಲಿ ಕ್ಲಿಕ್ಕಿಸಿ

ಯಾತ್ರಾ
ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆ : ಅಂತಾರಾಷ್ಟ್ರೀಯ ವಿಮಾನ ಟಿಕೆಟೆ ಮೇಲೆ ರು.1947ರಷ್ಟು ಹಣ ಉಳಿತಾಯ.
ಕೂಪನ್ ಕೋಡ್ : YIND68
ಇಲ್ಲಿ ಕ್ಲಿಕ್ಕಿಸಿ












Click it and Unblock the Notifications