ಪ್ರೇಮಿಗಳ ದಿನದ ವಿಶೇಷ: ಫುಡ್ ಪಾಂಡದಿಂದ ಉಚಿತ ಡೆಲಿವರಿ
ಪ್ರೇಮಿಗಳ ದಿನವನ್ನು ವಿಶಿಷ್ಟ, ವಿಶೇಷವಾಗಿ ಆಚರಿಸಿಕೊಳ್ಳಬೇಕು ಎಂಬುದು ಪ್ರತಿ ಪ್ರೇಮಿಗಳ ಆಸೆ. ಒಂದೊಮ್ಮೆ ನೀವು ತಿಂಡಿ ತಿನಿಸುಗಳನ್ನು ಇಷ್ಟಪಡುವವರಾಗಿದ್ದರೆ, ನಿಮಗಾಗಿ ಫುಡ್ ಪಾಂಡ ಎಕ್ಸ್ ಕ್ಲೂಸಿವ್ ಆಫರ್ ಗಳನ್ನು ಹೊತ್ತು ತಂದಿದೆ.
ಫುಡ್ ಪಾಂಡವನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಬೇಕಾದಷ್ಟು ಕಾರಣಗಳಿವೆ. ಅವುಗಳೇನು ಅನ್ನೋದನ್ನು ನೀವೇ ನೋಡಿ.
ಫುಡ್ ಪಾಂಡಾದಲ್ಲಿ ರೆಸ್ಟೋರೆಂಟ್ ಗಳ ದೊಡ್ಡ ಪಟ್ಟಿಯೇ ಇದೆ. ಇವುಗಳಲ್ಲಿ ನಿಮಗಿಷ್ಟದ ರೆಸ್ಟೋರೆಂಟ್ ಗಳಿಂದ ನಿಮಗಿಷ್ಟದ ತಿಂಡಿಯನ್ನು ತರಿಸಿಕೊಳ್ಳಬಹುದು.
ಆನ್ ಟೈಮ್ ಡೆಲಿವರಿ: ಫುಡ್ ಪಾಂಡ ಹೇಳಿದ ಸಮಯಕ್ಕೆ ಸರಿಯಾಗಿ ಆಹಾರವನ್ನು ಸರಿಯಾದ ಸ್ಥಳಕ್ಕೆ ತಂದು ತಲುಪಿಸುತ್ತದೆ.

ಬೇರೆ ಬೇರೆ ಸಂದರ್ಭಗಳಲ್ಲಿ ತಿಂಡಿ ತಿನಿಸುಗಳನ್ನು ಬುಕ್ ಮಾಡುವವರಿಗೆ ವಿಶೇಷ ರಿಯಾಯಿತಿಗಳು, ಕ್ಯಾಶ್ ಬ್ಯಾಕ್ ಕೊಡುಗೆಗಳು ಇವೆ. ಇದಲ್ಲದೆ ಬ್ಯಾಂಕ್ ನ ವ್ಯಾಲೆಟ್ ಮತ್ತು ಕಾರ್ಡುಗಳ ಮೇಲೆ ಬ್ಯಾಂಕ್ ನ ಕೊಡುಗೆಗಳು ಇರುತ್ತವೆ.
ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಫುಡ್ ಪಾಂಡ ಸೇವೆ ಇದೆ.
ಇತರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಫುಡ್ ಪಾಂಡ ಕನಿಷ್ಠ ಡೆಲಿವರಿ ಚಾರ್ಜ್ ಪಡೆಯುತ್ತದೆ. (ನಿಯಮಗಳು ಅನ್ವಯ)
ಈ ಪ್ರೇಮಿಗಳ ದಿನದಂದು ಪೇಟಿಯಂನಿಂದ ಹಣ ಪಾವತಿ ಮಾಡಿ ಮತ್ತು ಶೂನ್ಯ ಡೆಲಿವರಿ ಚಾರ್ಜ್ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.












Click it and Unblock the Notifications