ಸೀಸನ್ ಅಂತ್ಯದ ಆನ್ ಲೈನ್ ಕೊಡುಗೆ ಬಾಚಿಕೊಳ್ಳಿ

ಬೆಂಗಳೂರು, ಮಾ, 18: ಉಡುಪುಗಳ ಮೇಲೆ ನೀವು ನೀರಿಕ್ಷೆ ಮಾಡಿದ್ದಕ್ಕಿಂತ ಅತಿ ಹೆಚ್ಚಿನ ಡಿಸ್ಕೌಂಟ್ ಬೇಕೆಂದರೆ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಲೇಬೇಕು. ಯೆಪ್ಮೆ ಎಂಟರ್ ಪ್ರೈಸಸ್ ಸೀಸನ್ ನ ಕೊನೆಯ ಹಂತವಾಗಿ ವಿಶೇಷ ಕೊಡುಗೆಗಳನ್ನು ಕೊಡಮಾಡುತ್ತಿದೆ.

ಆಧುನಿಕ ಫ್ಯಾಷನ್ ಗೆ ತಕ್ಕ ಕುರ್ತಾ, ಶರ್ಟ್, ಚಪ್ಪಲಿಗಳು, ವಾಚ್ ಮತ್ತಿತರ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಕುಳಿತಲ್ಲೇ ಖರೀದಿಸಲು ಸಾಧ್ಯವಾಗುತ್ತಿದೆ. ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಫ್ಯಾಷನ್ ವಸ್ತುಗಳು ಲಭ್ಯವಿದೆ.

ಉತ್ತಮ ದರ್ಜೆಯ ಬಟ್ಟೆಗಳು ಯಪ್ಮಿಯಲ್ಲಿ ದೊರೆಯುತ್ತವೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಸದೊಂದು ಅರ್ಥ ನೀಡುವ ವಸ್ತುಗಳನ್ನು ಸಮಯ ಮತ್ತು ಶ್ರಮದ ಉಳಿತಾಯದೊಂದಿಗೆ ಖರೀದಿ ಮಾಡಲು ಸಾಧ್ಯವಾಗುತ್ತದೆ.

Hurry-online-season-sale-ends

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ Myntra ಸಹ ವಿಭಿನ್ನ ರಿಯಾಯಿತಿ ಕೊಡುಗೆಗಳನ್ನು ಮುಂದಿಟ್ಟಿದೆ. ಚಪ್ಪಲಿಗಳು, ಬ್ಯಾಗ್ ಗ್ರಾಹಕರ ಮನಸಿಗೆ ಇಷ್ಟವಾಗುವ ದರದಲ್ಲಿ ಲಭ್ಯವಿದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ನಿಮಗಿಷ್ಟವಾದ ವಸ್ತುಗಳನ್ನು ಇಂದೇ ಖರೀದಿಸಿ....

1. ಫ್ಲಿಪ್ ಕಾರ್ಟ್ ನಲ್ಲಿ ಶೇ. 99 ಕಡಿತ

2. ಜಬಾಂಗ್ ನಲ್ಲಿ ಶೇ. 70% ರಿಯಾಯಿತಿ

3. ಯೆಪ್ಮೆ ಯಲ್ಲಿ ಅಪರಿಮಿತ ಕೊಡುಗೆಗಳು. ಶೇ. 50ಕ್ಕೂ ಅಧಿಕ

4. ಸ್ನಾಪ್ ಡೀಲ್ ನಲ್ಲಿ ಶೇ. 9O ರಿಯಾಯಿತಿ

5. Myntra ದಲ್ಲಿ ಶೇ. 80 ರಿಯಾಯಿತಿ ಬಾಚಿಕೊಳ್ಳಿ

6. ಕುಳಿತಲ್ಲೇ ಏರ್ ಟೆಲ್ ರೀಚಾರ್ಜ್ ಮಾಡಿ ವಿಶೇಷ ಕೊಡುಗೆ ಪಡೆಯಿರಿ

7. ವೋಡಾಫೋನ್ ರೀಚಾರ್ಜ್ ಮಾಡಿದರೂ ಲಾಭ ಖಂಡಿತ

8. ಐಡಿಯಾ ರೀಚಾರ್ಜ್ ಗೂ ಕೊಡುಗೆಗಳಿವೆ

9. ಮನೆಯಿಂದಲೇ ಡಿಟಿಎಚ್ ರೀಚಾರ್ಜ್ ಮಾಡಿ

10. ಡಾಡಾ ಕಾರ್ಡ್ ರೀಚಾರ್ಜ್ ಮಾಡಿಸಲು ಅಂಗಡಿಗೆ ತೆರಳಬೇಕಾಗಿಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+