ವಾರದ ಕೊನೆಯ ಅತ್ಯುತ್ತಮ 5 ಆಫರ್ ಗಳು ನಿಮಗಾಗಿ
ಬೆಂಗಳೂರು, ಜ. 29: ಕೆಎಫ್ ಸಿ ಮತ್ತು ಫುಡ್ ಫಂಡಾದ ಉತ್ಪನ್ನಗಳೆಂದರೆ ಎಲ್ಲರ ನಾಲಿಗೆಯೂ ಒದ್ದೆಯಾಗುತ್ತದೆ. ರೆಸ್ಟೋರೆಂಟ್ ಗೆ ತೆರಳಿ ಅವುಗಳ ಸ್ವಾದ ಸವಿಯಬೇಕೆಂಬ ಆಸೆ ಉಂಟಾಗುತ್ತದೆ.
ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಕೆಎಫ್ ಸಿ ಯ ವಿವಿದ ಆಫರ್ ಗಳನ್ನು ಬೆರಳ ತುದಿಯಲ್ಲಿ ಪಡೆದುಕೊಳ್ಳಬಹುದು. ಕೆಎಫ್ ಸಿಯ ರುಚಿ ಮತ್ತು ಸ್ವಾದ ವನ್ನು ಸವಿಯಲು ನೀವು ಇಷ್ಟ ಪಡುತ್ತಿದ್ದರೆ ಕೆಳಕಂಡ ಲಿಂಕ್ ಗಳಲ್ಲಿ ಅದನ್ನು ಪೂರೈಸಿಕೊಳ್ಳಬಹುದು.
ಫುಡ್ ಫಂಡಾದ ವಿವಿಧ ಆಹಾರ ಉತ್ಪನ್ನಗಳನ್ನು ಪಡೆಯಲು ಇಲ್ಲಿ ಸಾಧ್ಯವಿದೆ. ನಿಮ್ಮ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲು ಒನ್ ಇಂಡಿಯಾದಿಂದ ಪಡೆದುಕೊಂಡ ಆಕ್ಟಿವ್ ಕೂಪನ್ ಗಳು ನೆರವಾಗುತ್ತವೆ. ಇದನ್ನು ಪಡೆದುಕೊಳ್ಳುವ ವಿಧಾನವೂ ಸುಲಭವಾಗಿದ್ದು ಕೋಡ್ ಪಡೆದುಕೊಂಡರೆ ವಿವಿಧ ರೆಸ್ಟೋರೆಂಟ್ ಗಳಲ್ಲಿ ರಿಯಾಯಿತಿ ಪಡೆದುಕೊಳ್ಳಲು ಸಾಧ್ಯ.

1. ಕೆಎಫ್ ಸಿಯಲ್ಲಿ 300 ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಗೆ ಶೇ. 20 ಕಡಿತ
2. ಫುಡ್ ಫಂಡಾದ ಎಲ್ಲ ಕೂಪನ್ ಗಳು ಉಚಿತ
3. 250ಕ್ಕಿಂತ ಹೆಚ್ಚಿನ ಆರ್ಡರ್ ಮಾಡಿದರೆ ಬರ್ಗರ್ ಫ್ರೀ
4. ವಿವಿಧ ಉತ್ಪನ್ನಗಳ ಮೇಲೆ ಶೇ. 90 ಕಡಿತ
5. ಆನ್ ಲೈನ್ ಆರ್ಡರ್ ಗೆ ಶೇ. 40 ರಿಯಾಯಿತಿ












Click it and Unblock the Notifications