ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ

ನವದೆಹಲಿ, ಜುಲೈ 31: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿ ರಿಟರ್ನ್ಸ್) ಕೊನೆ ದಿನಾಂಕವನ್ನು ಆಗಸ್ಟ್‌ 5ರವರೆಗೆ ವಿಸ್ತರಿಸಿ ಮಾಡಿ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ.

2016-17ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿತ್ತು. ಐಟಿ ರಿಟರ್ನ್ಸ್ ಗಡುವನ್ನು ಆಗಸ್ಟ್‌ 5ರ ತನಕ ವಿಸ್ತರಿಸಲಾಗಿದೆ.

Government extends last date to file Income Tax returns to August 5


ಕೇಂದ್ರ ಸರ್ಕಾರಿ ನೌಕರರು, ದೇಶ ಮತ್ತು ವಿದೇಶಗಳಿಂದ ದೇಣಿಗೆ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು, ಅವುಗಳ ಪದಾಧಿಕಾರಿಗಳಿಗೆ ಆಸ್ತಿ ವಿವರಗಳನ್ನು ಸಲ್ಲಿಸಲು ಇನ್ನೂ ಅವಕಾಶ ಲಭ್ಯವಾಗಲಿದೆ.

ಬ್ಯಾಂಕಿನಿಂದ ನೀಡುವ Tax Deducted at Source(ಟಿಡಿಎಸ್) ಪ್ರಮಾಣ ಪತ್ರ ಹಾಗೂ ಇನ್ನಿತರ ಕಡಿತಗಳ ವಿವರ ನೀಡುವುದು ಈ ವರ್ಷ ತಡವಾಗಿದೆ.ಉದ್ಯೋಗದಾತರು ಟಿಡಿಎಸ್ ಸರ್ಟಿಫಿಕೆಟ್ /ಫಾರ್ಮ್ 16ಗಳನ್ನು ತನ್ನ ಉದ್ಯೋಗಿಗಳಿಗೆ ನೀಡುವುದು ತಡವಾಗಿದೆ.ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ, ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಇನ್ನಿತರ ಐಟಿ ರಿಟರ್ನ್ಸ್ ಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರಗಳ ಜಂಜಾಟ ಇನ್ನೂ ಮುಕ್ತಾಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+