Today Gold Price: ಫೆಬ್ರವರಿ 15ರಂದು ಚಿನ್ನ ಬೆಳ್ಳಿ ಬೆಲೆ: ದೊಡ್ಡ ನಗರಗಳಲ್ಲಿ ಬಂಗಾರದ ಹಾವು ಏಣಿ ಆಟ
ಮಹಾಶಿವರಾತ್ರಿಗೆಂದು ನೀವೇನಾದ್ರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದಿನ ಬೆಲೆ ತಿಳಿದಿರುವುದು ತುಂಬಾ ಮುಖ್ಯ. ಯಾಕೆಂದರೆ ಚಿನ್ನದ ಬೆಲೆಯಲ್ಲಿ ನಿತ್ಯ ಭಾರೀ ಏರಿಕೆ ಕಂಡುಬರುತ್ತಿದೆ. ಇಂದಿನ ಬೆಲೆಗೆ ಚಿನ್ನ ನಾಳೆಗೆ ಸಿಗುವುದು ಕಷ್ಟವಾಗಿದೆ. ಹೀಗಾಗಿ ಮದುವೆ, ಶುಭ ಕಾರ್ಯಗಳಿಗೂ ಮಾತ್ರವಲ್ಲದೆ ಹಬ್ಬಗಳಿಗೂ ಚಿನ್ನ ಖರೀದಿಗೆ ಜನ ನೂರು ಬಾರಿ ಯೋಚಿಸುವಂತಾಗಿದೆ. ಹಾಗಾದರೆ ಇಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಯಾವ ರೀತಿಯಾಗಿದೆ ಎಂದು ಈಗ ತಿಳಿಯೋಣ.
ಶನಿವಾರ ಚಿನ್ನದ ಬೆಲೆಯಲ್ಲಿ ಸಾಧಾರಣ ಏರಿಕೆ ಕಂಡುಬಂದಿದೆ. ಫೆಬ್ರವರಿ 15 ಶನಿವಾರ ಚಿನ್ನದ ಬೆಲೆ 1090 ರೂ.ಗಳಷ್ಟು ಕುಸಿದಿದೆ. ಆದರೆ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. ಚಿನ್ನದ ಬೆಲೆ 86,000 ರೂ.ಗಿಂತ ಹೆಚ್ಚಿದ್ದರೆ, ಬೆಳ್ಳಿ ಬೆಲೆ 1 ಲಕ್ಷ ರೂ.ಗಿಂತ ಹೆಚ್ಚಿದೆ. ಅಂದರೆ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 79,050 ರೂ., 24 ಕ್ಯಾರೆಟ್ ಬೆಲೆ 86,220 ರೂ., 18 ಗ್ರಾಂ ಬೆಲೆ 64,680 ರೂ. ಇದೆ. ಕೆಜಿ ಬೆಳ್ಳಿಯ ಬೆಲೆ 1,00,500 ರೂ. ಇದೆ.

ಚಿನ್ನದ ದರಗಳು ಫೆಬ್ರವರಿ 15 (18 ಕ್ಯಾರೆಟ್)
* ಬೆಂಗಳೂರಿನಲ್ಲಿ 18 ಕ್ಯಾರೆಟ್ 10 ಗ್ರಾಂ ಇಂದಿನ ಚಿನ್ನದ ಬೆಲೆ 64,560 ರೂಪಾಯಿ ಇದೆ. ಕಳೆದ ದಿನ ಇದು 65,380 ರೂಪಾಯಿ ಇತ್ತು.
*ದೆಹಲಿ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ 10 ಗ್ರಾಂಗೆ 64,680/- ರೂಪಾಯಿ ಇದೆ
*ಕೋಲ್ಕತ್ತಾ ಮತ್ತು ಮುಂಬೈ ಮಾರುಕಟ್ಟೆಯಲ್ಲಿ 64, 560/- ರೂಪಾಯಿ ಇದೆ.
*ಇಂದೋರ್ ಮತ್ತು ಭೋಪಾಲ್‌ನಲ್ಲಿ ಚಿನ್ನದ ಬೆಲೆ 64,600 ರೂಪಾಯಿ ಇದೆ.
*ಚೆನ್ನೈ ಮಾರುಕಟ್ಟೆಯಲ್ಲಿ ಚಿನ್ನ 64, 950/- ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ.
ಇಂದಿನ 22 ಕ್ಯಾರೆಟ್ ಚಿನ್ನದ ದರ
* ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಇಂದಿನ ಚಿನ್ನದ ಬೆಲೆ 78,900 ರೂಪಾಯಿ ಇದೆ. ಕಳೆದ ದಿನ 79,900 ಇತ್ತು.
*ಭೋಪಾಲ್ ಮತ್ತು ಇಂದೋರ್‌ನಲ್ಲಿ ಇಂದಿನ 10 ಗ್ರಾಂ ಚಿನ್ನದ ಬೆಲೆ 78,950 ರೂ. ಆಗಿದೆ.
*ಜೈಪುರ, ಲಕ್ನೋ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಇಂದಿನ ಬೆಲೆ 79,050ರೂ. ಆಗಿದೆ.
*ಹೈದರಾಬಾದ್, ಕೇರಳ, ಕೋಲ್ಕತ್ತಾ, ಮುಂಬೈ ಮಾರುಕಟ್ಟೆಯಲ್ಲಿ 79,900ರೂ.ಗಳಲ್ಲಿ ಚಿನ್ನ ಮಾರಾಟವಾಗುತ್ತಿದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ
*ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಇಂದಿನ ಚಿನ್ನದ ಬೆಲೆ 86,070 ಇದ್ದರೆ ಕಳೆದ ದಿನ ಇದು 87,160 ರೂಪಾಯಿ ಆಗಿತ್ತು.
*ಭೋಪಾಲ್ ಮತ್ತು ಇಂದೋರ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ 86,120 ರೂ.
*ದೆಹಲಿ, ಜೈಪುರ, ಲಕ್ನೋ ಮತ್ತು ಚಂಡೀಗಢ ಬುಲಿಯನ್ ಮಾರುಕಟ್ಟೆಯಲ್ಲಿ ಇಂದಿನ 10 ಗ್ರಾಂ ಚಿನ್ನದ ಬೆಲೆ 86,220 ರೂ.
*ಹೈದರಾಬಾದ್, ಕೇರಳ, ಬೆಂಗಳೂರು ಮತ್ತು ಮುಂಬೈ ಬುಲಿಯನ್ ಮಾರುಕಟ್ಟೆಯಲ್ಲಿ 86,070 ರೂ.
*ಚೆನ್ನೈ ಮಾರುಕಟ್ಟೆಯಲ್ಲಿ 86, 070 ರೂ.ಗಳಲ್ಲಿ ಚಿನ್ನ ಮಾರಾಟವಾಗುತ್ತಿದೆ.
ಶನಿವಾರ ಬೆಳ್ಳಿಯ ಇತ್ತೀಚಿನ ದರಗಳು
* ಬೆಂಗಳೂರಿನ ಮಾರುಕಟ್ಟೆಯಲ್ಲಿ 01 ಕೆಜಿ ಬೆಳ್ಳಿಯ ಬೆಲೆ 1,00,500 ರೂಪಾಯಿ ಇದೆ.
*ಜೈಪುರ ಕೋಲ್ಕತ್ತಾ ಅಹಮದಾಬಾದ್ ಲಕ್ನೋ ಮುಂಬೈ ದೆಹಲಿ ಮಾರುಕಟ್ಟೆಯಲ್ಲಿ 01 ಕೆಜಿ ಬೆಳ್ಳಿಯ ಬೆಲೆ 1,00,500 ರೂ.
*ಚೆನ್ನೈ, ಮಧುರೈ, ಹೈದರಾಬಾದ್ ಮತ್ತು ಕೇರಳ ಬೆಳ್ಳಿಯ ಗಟ್ಟಿ ಮಾರುಕಟ್ಟೆಯಲ್ಲಿ ಬೆಲೆ 1,07,000 ರೂ.
*ಭೋಪಾಲ್ ಮತ್ತು ಇಂದೋರ್‌ನಲ್ಲಿ 1 ಕೆಜಿ ಬೆಳ್ಳಿ ಬೆಲೆ ರೂ.1,00,500 ರಷ್ಟಿದೆ.












Click it and Unblock the Notifications