India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಮತ್ತೆ ಜಿಗಿತ; ಜೂ.1ರಂದು 10 ಗ್ರಾಂಗೆ ಎಷ್ಟು ಏರಿಕೆಯಾಗಿದೆ?

|
Google Oneindia Kannada News

ನವದೆಹಲಿ, ಜೂನ್ 01: ಭಾರತೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ ಜೂನ್ ಮೊದಲ ದಿನ ಮತ್ತೆ ಏರಿಕೆ ಹಾದಿ ಹಿಡಿದಿದೆ. ಜೂನ್ 1ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.29ರಷ್ಟು ಏರಿಕೆಯಾಗಿ 1,913.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಏರಿಕೆಯಾಗಿ 28.31 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆಯಲ್ಲಿ ಸತತ ಏರಿಕೆ; ಮೇ 31ರಂದು ಎಷ್ಟು ಹೆಚ್ಚಾಗಿದೆ?ಚಿನ್ನದ ಬೆಲೆಯಲ್ಲಿ ಸತತ ಏರಿಕೆ; ಮೇ 31ರಂದು ಎಷ್ಟು ಹೆಚ್ಚಾಗಿದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 1ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 01: 46,100 ರೂ (200 ರೂ ಏರಿಕೆ) 50,300 ರೂ (230 ರೂ ಏರಿಕೆ)
ಮೇ 31: 45,900 ರೂ (90 ರೂ ಏರಿಕೆ) 50,070 ರೂ (110 ರೂ ಏರಿಕೆ)
ಮೇ 30: 45,810 ರೂ (10 ರೂ ಏರಿಕೆ) 49,960 ರೂ (10ರೂ ಏರಿಕೆ)
ಮೇ 29: 45,800 ರೂ (100 ರೂ ಏರಿಕೆ) 49,950 ರೂ (90 ರೂ ಏರಿಕೆ)
ಮೇ 28: 45,700 ರೂ (200 ರೂ ಇಳಿಕೆ) 49,860 ರೂ (240 ರೂ ಇಳಿಕೆ)
ಮೇ 27: 44,900 ರೂ (200 ರೂ ಇಳಿಕೆ) 50,100 ರೂ (200 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 46,980 ರೂ (110 ರೂ ಏರಿಕೆ) 50,980 ರೂ (110 ರೂ)
ಮೇ 31: 46,870 ರೂ ( 110 ರೂ ಏರಿಕೆ ) 50,870 ರೂ (110 ರೂ ಏರಿಕೆ)
ಮೇ 30: 46,760 ರೂ ( 10 ರೂ ಏರಿಕೆ ) 50,760 ರೂ (10 ರೂ ಏರಿಕೆ)
ಮೇ 29: 46,750 ರೂ (50 ರೂ ಏರಿಕೆ) 50,750 ರೂ (50 ರೂ ಏರಿಕೆ)
ಮೇ 28: 46,700 ರೂ (200 ರೂ ಇಳಿಕೆ) 50,700 ರೂ (200 ರೂ ಇಳಿಕೆ)
ಮೇ 27: 46,900 ರೂ (200 ರೂ ಇಳಿಕೆ) 50,900 ರೂ (100 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 46,390 ರೂ (110 ರೂ ಏರಿಕೆ) 50,600 ರೂ (120 ರೂ ಏರಿಕೆ)
ಮೇ 31: 46,280ರೂ (160 ರೂ ಏರಿಕೆ ) 50,480 ರೂ (170 ರೂ ಏರಿಕೆ )
ಮೇ 30: 46,120 ರೂ (10 ರೂ ಏರಿಕೆ ) 50,310 ರೂ (10ರೂ ಏರಿಕೆ)
ಮೇ 29: 46,110 ರೂ (130 ರೂ ಏರಿಕೆ) 50,300 ರೂ (140 ರೂ ಏರಿಕೆ)
ಮೇ 28: 45,980 ರೂ (120 ರೂ ಇಳಿಕೆ) 50,160 ರೂ (140 ರೂ ಇಳಿಕೆ)
ಮೇ 27: 46,100 ರೂ (400 ರೂ ಇಳಿಕೆ) 50,300 ರೂ (400 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 01: 46,900 ರೂ (200 ರೂ ಏರಿಕೆ) 47,900 ರೂ (200 ರೂ ಏರಿಕೆ)
ಮೇ 31: 46,700 ರೂ (110 ರೂ ಏರಿಕೆ) 47,700 ರೂ (110 ರೂ ಏರಿಕೆ
ಮೇ 30: 46,590 ರೂ (10 ರೂ ಏರಿಕೆ ) 47,590 ರೂ (10 ರೂ ಏರಿಕೆ
ಮೇ 29: 46,580 ರೂ (90 ರೂ ಏರಿಕೆ) 47,580 ರೂ (90 ರೂ ಏರಿಕೆ)
ಮೇ 28: 46,490 ರೂ (110 ರೂ ಇಳಿಕೆ) 47,490 ರೂ (110 ರೂ ಇಳಿಕೆ)
ಮೇ 27: 46,600 ರೂ (200 ರೂ ಇಳಿಕೆ) 47,600 ರೂ (200 ರೂ 9 ಇಳಿಕೆ)

English summary
Gold Rates increased in Major Cities of India on tuesday (June 1)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X