ಏ.23ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶುಕ್ರವಾರದಂದು ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿ 10 ಗ್ರಾಂಗೆ 50,850ರು ತಲುಪಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 70,300 ರು ಆಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 46,650ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಏರಿಕೆ ಕಂಡು 50, 860 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 68,900ರುಪಾಯಿ ಇದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 0.52ರಷ್ಟು ಇಳಿಕೆ ಕಂಡು ಪ್ರತಿ ಔನ್ಸ್‌ಗೆ 1,784.47 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಬೆಲೆ 1.67% ಇಳಿಕೆಯಾಗಿ ಪ್ರತಿ ಔನ್ಸ್ ಬೆಲೆ 26.12 ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 23: 44,800 (300 ಇಳಿಕೆ) 48,870 (330 ಇಳಿಕೆ)
ಏಪ್ರಿಲ್ 22: 45,100 (+250 ರು) 49,200 (+270 ರು)
ಏಪ್ರಿಲ್ 21: 44,850 (+700) 48,930 (+770)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90)48,270 (+100)
ಬೆಳ್ಳಿ: 1 ಕೆ.ಜಿಗೆ 68,900ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 23: 46,660 (10 ಏರಿಕೆ) 50, 860 (10 ಏರಿಕೆ)
ಏಪ್ರಿಲ್ 22: 46,650 (60 ಏರಿಕೆ) 50, 850 (40 ಏರಿಕೆ)
ಏಪ್ರಿಲ್ 21: 46,590 (+290) 50, 810 (+290)
ಏಪ್ರಿಲ್ 20: 46,300 (-100) 50, 520 (-110)
ಏಪ್ರಿಲ್ 19: 46,400 (+130) 50, 620 (+200)
ಬೆಳ್ಳಿ: 1 ಕೆ.ಜಿಗೆ 68,900ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 23: 45,020 (350 ರು ಇಳಿಕೆ) 49,100 (400 ರು ಇಳಿಕೆ)
ಏಪ್ರಿಲ್ 22: 45,060 (+310 ರು) 49,160 (+340 ರು)
ಏಪ್ರಿಲ್ 21: 45,060 (+560) 49,160 (+610)
ಏಪ್ರಿಲ್ 20: 44,500 (-450) 48,550 (-480)
ಏಪ್ರಿಲ್ 19: 44,950 (+420)48,270 (+460)
ಬೆಳ್ಳಿ: 1 ಕೆ.ಜಿಗೆ 74,600ರುಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 23: 45,260 (+10) 46,260 (+10)
ಏಪ್ರಿಲ್ 22: 45,250 (+50) 46,250 (+50)
ಏಪ್ರಿಲ್ 21: 45,200 (+220) 46,200 (+220)
ಏಪ್ರಿಲ್ 20: 44,980(-90) 45,980 (-90)
ಏಪ್ರಿಲ್ 19: 45,070 (+60)46,070 (+60)
ಬೆಳ್ಳಿ: 1 ಕೆ.ಜಿಗೆ 68,900ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 23: 44,800 (300 ರು ಇಳಿಕೆ) 48,870 (330 ರು ಇಳಿಕೆ)
ಏಪ್ರಿಲ್ 22: 45,100 (+250 ರು) 49,200 (+270 ರು)
ಏಪ್ರಿಲ್ 21: 44,850 (+700) 48,930 (+770)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90)48,270 (+100)
ಬೆಳ್ಳಿ: 1 ಕೆ.ಜಿಗೆ74,600ರುಪಾಯಿ












Click it and Unblock the Notifications