ಮೇ 23ರಂದು ಚಿನ್ನ, ಬೆಳ್ಳಿ ದರ ಸ್ಥಿರ, ಯಾವ ನಗರದಲ್ಲಿ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿ ಕೋವಿಡ್ ನಿರ್ಬಂಧದಿಂದ ಅಂಗಡಿ ಮಳಿಗೆಗಳು ಬಂದ್ ಆಗಿದ್ದು, ಖರೀದಿ ಇಲ್ಲದೆ ವಹಿವಾಟು ಕುಸಿತ ಕಾಣುತ್ತಿದೆ. ಆದರೆ, ರವಿವಾರ (ಮೇ.23) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ ಸ್ಥಿರವಾಗಿದೆ. 10 ಗ್ರಾಂಗೆ 210ರು ನಷ್ಟು ಏರಿಕೆ ಕಂಡಿದೆ.
ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳಲ್ಲೂ ಹಲವೆಡೆ ಲಾಕ್ ಡೌನ್ ಹಾಗೂ ಜಾಗತಿಕ ವಿದ್ಯಮಾನಗಳಿಂದ ಬೆಲೆಯಲ್ಲಿ ಏರಿಳಿತ ಕಂಡಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0.22%ರು ನಷ್ಟು ಇಳಿಕೆ ಕಂಡು 48,439ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 1.67% ತಗ್ಗಿದ್ದು 71,100ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಏರಿಕೆಯಾಗಿ 1,881.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ಷ್ಟು ಇಳಿಕೆಯಾಗಿ 27.56ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 23: 45,600 (---) 49,750 (---)
ಮೇ 22: 45,600 (---) 49,750 (---)
ಮೇ 21: 45,600 (---) 49,750 (---)
ಮೇ 20: 45,600 (150 ರು ಏರಿಕೆ) 49,750 (160 ರು ಏರಿಕೆ)
ಮೇ 19: 45,450 (---) 49,590 (---)
ಬೆಳ್ಳಿ: 1 ಕೆ.ಜಿಗೆ 71,200ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 23: 46,930 (---) 50,830 (---)
ಮೇ 22: 46,930 (---) 50,830 (---)
ಮೇ 21: 46,930 (---) 50,830 (---)
ಮೇ 20: 46,930 (110 ರು ಏರಿಕೆ) 50,830 (110 ರು ಏರಿಕೆ)
ಮೇ 19: 46,820 (+10) 50,720 (+10)
ಬೆಳ್ಳಿ: 1 ಕೆ.ಜಿಗೆ 71,200ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಮೇ 23: 45,910 (+10) 50,060 (+10)
ಮೇ 22: 45,900 (+50) 50,050 (+30)
ಮೇ 21: 45,850 (-130) 50,020 (-140)
ಮೇ 20: 45,980 (210 ರು ಏರಿಕೆ) 50,160 (240 ರು ಏರಿಕೆ)
ಮೇ 19: 45,770 (+20) 49,920 (+20)
ಬೆಳ್ಳಿ: 1 ಕೆ.ಜಿಗೆ 75,700ರುಪಾಯಿ

ಮುಂಬೈನಲ್ಲಿ ಚಿನ್ನದ ಬೆಲೆ
ಮುಂಬೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 23: 46,000 (---) 47,000 (---)
ಮೇ 22: 46,000 (---) 47,000 (---)
ಮೇ 21: 46,000 (---) 47,000 (---)
ಮೇ 20: 46,000 (350 ರು ಏರಿಕೆ) 47,000 (350 ರು ಏರಿಕೆ) ರಿಕೆ)
ಮೇ 19: 45,650 (+10) 46,650 (+10)
ಬೆಳ್ಳಿ: 1 ಕೆ.ಜಿಗೆ 71,200ರುಪಾಯಿ

ಹೈದರಾಬಾದ್ ಚಿನ್ನದ ಬೆಲೆ
ಹೈದರಾಬಾದ್ ಚಿನ್ನದ ಬೆಲೆ
ಮೇ 23: 45,600 (---) 49,750 (---)
ಮೇ 22: 45,600 (---) 49,750 (---)
ಮೇ 21: 45,600 (---) 49,750 (---)
ಮೇ 20: 45,600 (150 ರು ಏರಿಕೆ) 49,750 (160 ರು ಏರಿಕೆ)
ಮೇ 19: 45,450 (---) 49,590 (---)
ಬೆಳ್ಳಿ: 1 ಕೆ.ಜಿಗೆ 75,700ರುಪಾಯಿ

ಕೋಲ್ಕತಾದಲ್ಲಿ ಚಿನ್ನದ ಬೆಲೆ
ಕೋಲ್ಕತಾದಲ್ಲಿ ಚಿನ್ನದ ಬೆಲೆ
ಮೇ 23: 48,030 (---) 50,800 (---)
ಮೇ 22: 48,030 (+1180) 50,800 (+330)
ಮೇ 21: 46,850 (---) 50,470 (---)
ಮೇ 20: 46,850 (160 ರು ಏರಿಕೆ) 50,470 (160 ರು ಏರಿಕೆ)
ಮೇ 19: 46,690 (+10) 50,310 (+10)
ಬೆಳ್ಳಿ: 1 ಕೆ.ಜಿಗೆ 71,200ರುಪಾಯಿ












Click it and Unblock the Notifications