• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷಯ ತದಿಗೆ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನ, ಬೆಳ್ಳಿ ಬೆಲೆ

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಅಕ್ಷಯ ತದಿಗೆ ದಿನದಂದು ಕೋವಿಡ್ ನಿರ್ಬಂಧದಿಂದ ಅಂಗಡಿ ಮಳಿಗೆಗಳು ಬಂದ್ ಆಗಿದ್ದು, ಖರೀದಿ ಇಲ್ಲದೆ ವಹಿವಾಟು ಕುಸಿತ ಕಾಣಲಾಗಿದೆ. ರವಿವಾರ (ಮೇ.16) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 10 ಗ್ರಾಂಗೆ 210ರು ನಷ್ಟು ಏರಿಕೆ ಕಂಡಿದೆ.

ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳ ಮೊದಲ ವಾರ ಹೆಚ್ಚಿನ ಬದಲಾವಣೆ ಕಂಡಿರಲಿಲ್ಲ. ಮಧ್ಯಾಹದ ವಹಿವಾಟಿನಲ್ಲಿ ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0.53%ರು ನಷ್ಟು ಏರಿಕೆ ಕಂಡು 47, 691ರು ಹಾಗೂ ಬೆಳ್ಳಿ ಪ್ರತಿ 1 ಕೆಜಿಗೆ 0.85% ತಗ್ಗಿದ್ದು 71,072ರು ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.02ರಷ್ಟು ಏರಿಕೆಯಾಗಿ 1,843.90 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.36ರಷ್ಟು ಏರಿಕೆಯಾಗಿ 27.42ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 16: 44,910 (10 ರು ಏರಿಕೆ) 48,990 (10 ರು ಏರಿಕೆ)
ಮೇ 15: 44,900 (+250 ರು) 48,980 (+270 ರು)
ಮೇ 14: 44,650 (+150 ರು) 48,710 (+150 ರು)
ಮೇ 13: 44,500 (--) 48,560 (--)
ಮೇ 12: 44,500 (-200 ರು) 48,560 (-210 ರು)

ಬೆಳ್ಳಿ: 1 ಕೆ.ಜಿಗೆ 71,000ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 16: 46,210 (10 ರು ಏರಿಕೆ) 50,210 (10 ರು ಏರಿಕೆ)
ಮೇ 15: 46,200 (+150 ರು) 50,200 (+200 ರು)
ಮೇ 14: 46,050 (+150 ರು) 50,000 (+100 ರು)
ಮೇ 13: 45,900 (--) 49,900 (--)
ಮೇ 12: 44,900 (-200 ರು) 49,900 (-200 ರು)

ಬೆಳ್ಳಿ: 1 ಕೆ.ಜಿಗೆ 71,000ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 16: 45,210 (10 ರು ಏರಿಕೆ) 49,320 (10 ರು ಏರಿಕೆ)
ಮೇ 15: 45,200 (+280 ರು) 49,310 (+310 ರು)
ಮೇ 14: 44,920 (-80 ರು) 49,000 (-90 ರು)
ಮೇ 13: 45,000 (--) 49,090 (--)
ಮೇ 12: 45,000 (-200 ರು) 49,090 (-200 ರು)

ಬೆಳ್ಳಿ: 1 ಕೆ.ಜಿಗೆ 76,000ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 16: 45,070 (10 ರು ಏರಿಕೆ) 46,070 (10 ರು ಏರಿಕೆ)
ಮೇ 15: 45,060 (+210 ರು) 46,060 (+210 ರು)
ಮೇ 14: 44,850 (+130 ರು) 45,850 (+130 ರು)
ಮೇ 13: 44,720 (--) 45,720 (--)
ಮೇ 12: 44,720(-190 ರು) 45,720 (-190 ರು)

ಬೆಳ್ಳಿ: 1 ಕೆ.ಜಿಗೆ 71,000ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)

ಮೇ 16: 44,910 (10 ರು ಏರಿಕೆ) 48,990 (10 ರು ಏರಿಕೆ)
ಮೇ 15: 44,900 (+250 ರು) 48,980 (+270 ರು)
ಮೇ 14: 44,650 (+150 ರು) 48,710 (+150 ರು)
ಮೇ 13: 44,500 (--) 48,560 (--)
ಮೇ 12: 44,500 (-200 ರು) 48,560 (-210 ರು)

ಬೆಳ್ಳಿ: 1 ಕೆ.ಜಿಗೆ 76,000ರುಪಾಯಿ

ಕೋಲ್ಕತಾದಲ್ಲಿ ಚಿನ್ನದ ಬೆಲೆ

ಕೋಲ್ಕತಾದಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 16: 46,110 (10 ರು ಏರಿಕೆ) 49,920 (10 ರು ಏರಿಕೆ)
ಮೇ 15: 46,100 (+150 ರು) 49,910 (+210 ರು)
ಮೇ 14: 45,950 (+150 ರು) 49,700 (+140 ರು)
ಮೇ 13: 45,800 (--) 49,560 (--)
ಮೇ 12: 45,800 (-200 ರು) 49,560 (-190 ರು)

ಬೆಳ್ಳಿ: 1 ಕೆ.ಜಿಗೆ 71,000ರುಪಾಯಿ

English summary
The price of Gold Rates hiked on Major Cities in India on Tuesday (May 16).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X